ETV Bharat / state

ಅಂಜನಾದ್ರಿ ದೇಗುಲದ 512 ಮೆಟ್ಟಿಲುಗಳ ಮೇಲೆ ಉರುಳು ಸೇವೆ ಮಾಡಿದ ಭಕ್ತ! - Gangavati Taluk Anjanadri Temple

512 ಮೆಟ್ಟಿಲುಗಳಿರುವ ಗಂಗಾವತಿ ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಅಂಜನಾದ್ರಿ ದೇಗುಲಕ್ಕೆ ಕಾಲ್ನಡಿಗೆಯಲ್ಲಿ ಸಾಗುವುದೇ ಕಷ್ಟ. ಆದರೆ, ಧಾರವಾಡದ ಮೈಲಾರಲಿಂಗ ಸ್ವಾಮಿ ಎಂಬುವವರು 512 ಮೆಟ್ಟಿಲುಗಳಲ್ಲಿ ಉರುಳು ಸೇವೆ ಮಾಡುವ ಮೂಲಕ ತಮ್ಮ ಹರಕೆ ತೀರಿಸಿದ್ದಾರೆ.

a-devotee-done-urulu-seva-at-anjanadri-temple
ಅಂಜನಾದ್ರಿ ದೇಗುಲದ 512 ಮೆಟ್ಟಿಲುಗಳಲ್ಲಿ ಉರುಳು ಸೇವೆ ಮಾಡಿದ ಭಕ್ತ!
author img

By

Published : Jan 7, 2021, 12:51 PM IST

ಗಂಗಾವತಿ(ಕೊಪ್ಪಳ): ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಅಂಜನಾದ್ರಿ ದೇಗುಲದ 512 ಮೆಟ್ಟಿಲುಗಳಲ್ಲಿ ಉರುಳು ಸೇವೆ ಮಾಡುವ ಮೂಲಕ ಭಕ್ತರೊಬ್ಬರು ತಮ್ಮ ಹರಕೆ ತೀರಿಸಿದ್ದಾರೆ.

ಅಂಜನಾದ್ರಿ ದೇಗುಲದ 512 ಮೆಟ್ಟಿಲುಗಳಲ್ಲಿ ಉರುಳು ಸೇವೆ ಮಾಡಿದ ಭಕ್ತ!

512 ಮೆಟ್ಟಿಲುಗಳಿರುವ ದೇಗುಲಕ್ಕೆ ಕಾಲ್ನಡಿಗೆಯಲ್ಲಿ ಸಾಗುವುದೇ ಕಷ್ಟದ ವಿಷಯ. ಆದರೆ, ಧಾರವಾಡದ ಮೈಲಾರಲಿಂಗ ಸ್ವಾಮಿ ಎಂಬುವವರು 512 ಮೆಟ್ಟಿಲುಗಳಲ್ಲಿ ಉರುಳು ಸೇವೆ ಮಾಡುವ ಮೂಲಕ ತಮ್ಮ ಹರಕೆ ತೀರಿಸಿದ್ದಾರೆ.

ಮಾತಾ ಕೃಷ್ಣ ಸನ್ನಿಧಿ ಆಶ್ರಮದ ಮಾತೆ ಅನ್ನಪೂರ್ಣೇಶ್ವರಿ ನೇತೃತ್ವದಲ್ಲಿ ನಡೆದ ಉರುಳುಸೇವೆ ಕಾರ್ಯಕ್ರಮಕ್ಕೆ ಧಾರವಾಡ, ಬಳ್ಳಾರಿ, ಗದಗ ಹಾಗೂ ಕೊಪ್ಪಳದ ನಾನಾ ಮಠಗಳ ಸ್ವಾಮೀಜಿಗಳು ಆಗಮಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.