ETV Bharat / state

ಕೊಪ್ಪಳದಲ್ಲಿಂದು ಒಟ್ಟು 21 ಜನ ಸೋಂಕಿತರು ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಗಂಗಾವತಿಯಲ್ಲಿ 6 ಜನ ಕೊರೊನಾ ವಾರಿಯರ್ಸ್ ಹಾಗೂ ಕೊಪ್ಪಳದ ಕೋವಿಡ್ -19 ಆಸ್ಪತ್ರೆಯಿಂದ 15 ಜನ ಸೇರಿ ಒಟ್ಟು 21 ಜನ ಸೋಂಕಿತರು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

author img

By

Published : Jun 30, 2020, 11:36 PM IST

Koppal
21 ಜನ ಸೋಂಕಿತರು ಗುಣಮುಖ

ಕೊಪ್ಪಳ: ಜಿಲ್ಲೆಯಲ್ಲಿ ಇಂದು ಒಂದೇ ದಿನ ಒಟ್ಟು 21 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಗಂಗಾವತಿಯಲ್ಲಿ 6 ಜನ ಕೊರೊನಾ ವಾರಿಯರ್ಸ್ ಹಾಗೂ ಕೊಪ್ಪಳದ ಕೋವಿಡ್ -19 ಆಸ್ಪತ್ರೆಯಿಂದ 15 ಜನ ಸೇರಿ ಒಟ್ಟು 21 ಜನ ಸೋಂಕಿತರು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಜಿಲ್ಲೆಯ ಜನರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಜಿಲ್ಲೆಯಲ್ಲಿಂದು ಒಟ್ಟು 21 ಜನ ಸೋಂಕಿತರು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Koppal
ಕೊಪ್ಪಳದಲ್ಲಿಂದು ಒಟ್ಟು 21 ಜನ ಸೋಂಕಿತರು ಗುಣಮುಖ

ಕೊರೊನಾ ಸೋಂಕು ತಗುಲಿ ಕೊಪ್ಪಳದ ನಿಗದಿತ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ P-6192, P-8053, P-8054, P-8055, P-8056, P-8057, P-9366, P-9702, P-9703, P-9705, P- 9808, P-9809, P-9810, P-9812 ಹಾಗೂ P-8365 ಗುಣಮುಖರಾಗಿ ಆಸ್ಪತ್ರೆಯಿಂದ ಇಂದು ಬಿಡುಗಡೆಯಾಗಿದ್ದಾರೆ.

ಚಿಕಿತ್ಸೆಯ ನಂತರ ಸ್ವಾಬ್ ಟೆಸ್ಟ್ ಮಾಡಿದ ಬಳಿಕ ವರದಿ ನೆಗಟಿವ್ ಬಂದ ಹಿನ್ನೆಲೆಯಲ್ಲಿ ಈ 15 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಬಿ. ದಾನರಡ್ಡಿ ತಿಳಿಸಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 42 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.