ETV Bharat / state

ರಾಜಕೀಯದಲ್ಲಿ ಇವತ್ತಿನ ಸ್ನೇಹಿತರು, ನಾಳೆ ವೈರಿಗಳಾಗ್ತಾರೆ: ಸಚಿವ ಎಚ್​ ನಾಗೇಶ್​ - ಉಪಚುನಾವಣೆಯಲ್ಲಿ ಬಿಜೆಪಿಗೆ ನನ್ನ ಬೆಂಬಲ

ಉಪಚುನಾವಣೆಯಲ್ಲಿ ಬಿಜೆಪಿಗೆ ನನ್ನ ಬೆಂಬಲವಿದ್ದು, ಆ ಪಕ್ಷದ ಪರ ಪ್ರಚಾರ ನಡೆಸುತ್ತೇನೆ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿಕೆ ನೀಡಿದ್ರು.

ಸಚಿವ ಎಚ್​ ನಾಗೇಶ್ ಹೇಳಿಕೆ
author img

By

Published : Sep 29, 2019, 2:25 PM IST

ಕೋಲಾರ : ಉಪಚುನಾವಣೆಯಲ್ಲಿ ಬಿಜೆಪಿಗೆ ನನ್ನ ಬೆಂಬಲವಿದ್ದು, ಪಕ್ಷದ ಪರ ಪ್ರಚಾರ ನಡೆಸುತ್ತೇನೆ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿಕೆ ನೀಡಿದ್ರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಅಭ್ಯರ್ಥಿಗಳಿಗೆ ಅದೃಷ್ಟ ಪರೀಕ್ಷೆ. ರಾಜ್ಯದಲ್ಲಿ ಸರ್ಕಾರ ಬದಲಾವಣೆ ಆಗಿರುವ ನಿಟ್ಟಿನಲ್ಲಿ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು. ಅಲ್ಲದೇ ಯಾವುದಾದರೂ ಒಂದು ಕ್ಷೇತ್ರದ ಉಸ್ತುವಾರಿಯನ್ನು ನನಗೆ ಕೊಡುತ್ತಾರೆ. ಹೀಗಾಗಿ ಬಿಜೆಪಿ ಪರ ಪ್ರಚಾರ ಮಾಡುವೆ ಎಂದರು.

ಇದೇ ವೇಳೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪನವರಿಗೆ ಟಾಂಗ್ ನೀಡಿದ ಸಚಿವರು, ಮುನಿಯಪ್ಪ ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಕಾರಣ ಪಾಪ ಅವರಿಗೆ ಈಗ ಕೆಲಸ ಇಲ್ಲ. ಹೀಗಾಗಿ ಮಾಜಿ ಸಂಸದರು ಸೋಲಿಸಿದವರ ವಿರುದ್ದ ಸೇಡು ತೀರಿಸಿಕೊಳ್ಳುವ ತಯಾರಿಯಲ್ಲಿದ್ದಾರೆ ಎಂದರು.

ಸಚಿವ ಎಚ್​ ನಾಗೇಶ್

ದೋಸ್ತಿ ನಾಯಕರ ಜಗಳದ ಕುರಿತು ನನಗೆ ಮಾಹಿತಿ ಇಲ್ಲ, ನಾನು ಟಿವಿಯಲ್ಲಿ ಮಾತ್ರ ನೋಡಿದ್ದೇನೆ. ರಾಜಕೀಯದಲ್ಲಿ ಇವತ್ತು ಸ್ನೇಹಿತರಾಗಿದ್ದವರು, ನಾಳೆ ವೈರಿಗಳಾಗುತ್ತಾರೆ, ನಾಡಿದ್ದು ಬಾಯ್ ಬಾಯ್ ಅಂದುಕೊಳ್ಳುತ್ತಾರೆ ಇದೆಲ್ಲಾ ಎಲ್ಲಾ ಪಕ್ಷದಲ್ಲೂ ಇದ್ದದ್ದೇ ಎಂದು ಸಚಿವ ನಾಗೇಶ್ ಅಭಿಪ್ರಾಯಪಟ್ಟರು.

Intro:ಕೋಲಾರ
ದಿನಾಂಕ - ೨೯-೦೯-೧೯
ಸ್ಲಗ್ - ಸಚಿವ ನಾಗೇಶ್
ಫಾರ್ಮೆಟ್ - ಎವಿಬಿ

ಆಂಕರ್ : ಉಪ ಚುನಾವಣೆಯಲ್ಲಿ ಬಿಜೆಪಿಗೆ ನನ್ನ ಬೆಂಬಲವಿದ್ದು, ಬೆಜೆಪಿ ಪರ ಪ್ರಚಾರ ನಡೆಸುತ್ತೆÃನೆ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿಕೆ ನೀಡಿದ್ರು. ಇಂದು ಕೋಲಾರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ, ರಾಜ್ಯದಲ್ಲಿ ಬದಲಾವಣೆ ಆಗಿರುವ ನಿಟ್ಟಿನಲ್ಲಿ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು. ಅಲ್ಲದೆ ಯಾವುದಾದರೂ ಒಂದು ಕ್ಷೆÃತ್ರದ ಉಸ್ತುವಾರಿಯನ್ನ ನನಗೆ ಕೊಡುತ್ತಾರೆ ಹೀಗಾಗಿ ಬಿಜೆಪಿ ಪರ ಪ್ರಚಾರ ಮಾಡುವೆ ಎಂದರು. ಇನ್ನು ಇದೇ ವೇಳೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಟಾಂಗ್ ನೀಡಿದ ಸಚಿವರು, ಮುನಿಯಪ್ಪ ಅವರು ಸೋತಿರುವ ಕಾರಣ, ಪಾಪ ಅವರಿಗೆ ಈಗ ಕೆಲಸ ಇಲ್ಲ, ಹೀಗಾಗಿ ಮಾಜಿ ಸಂಸದರು ಸೋಲಿಸಿದವರ ವಿರುದ್ದ ಸೇಡು ತೀರಿಸಿಕೊಳ್ಳುವ ತಯಾರಿಯಲ್ಲಿದ್ದಾರೆ ಎಂದರು. ಅಲ್ಲದೆ ಅವರಿಗೆ ಟೆಂಪರ್‌ಮೆಂಟ್ ಇಳಿಯುವವರೆಗೂ ಇದೆಲ್ಲಾ ಇದ್ದದ್ದೆ ಅದನ್ನ ಕಂಟ್ರೊÃಲ್ ಮಾಡಲು ಆಗುವುದಿಲ್ಲ, ಅವರ ಶಕ್ತಿ ಹೇಗಿದೆ ಎನ್ನುವುದು ನೋಡೋಣ ಎಂದು ಹೇಳಿದ್ರು. ಇನ್ನು ಮುನಿಯಪ್ಪ ಅವರು ಈಗ ಫ್ರಿÃ ಇದಾರೆ, ನಾವು ಅಭಿವೃದ್ದಿ ಕಾರ್ಯಗಳನ್ನ ಮಾಡುವಲ್ಲಿ ಬ್ಯುಸಿ ಇದ್ದೆÃವೆ ಎಂದರು. ಇನ್ನು ಅವರು ಮಾತನಾಡುವ ರೀತಿ ನೋಡಿದರೆ ಅವರಿಗೆ ನೋವಾಗಿದೆ ಅನಿಸುತ್ತದೆ, ದೇವರು ಅವರಿಗೆ ನೋವನ್ನ ಕಡಿಮೆ ಮಾಡುವ ಶಕ್ತಿ ಕೊಡಲಿ ಎಂದು ಹಾಸ್ಯ ಚಟಾಕಿಯನ್ನ ಹಾರಿಸಿದ್ರು. ಇನ್ನು ದೋಸ್ತಿ ನಾಯಕರ ಜಗಳದ ಕುರಿತು ನನಗೆ ಮಾಹಿತಿ ಇಲ್ಲ, ನಾನು ಟಿವಿಯಲ್ಲಿ ಮಾತ್ರ ನೋಡಿದ್ದೆÃನೆ ರಾಜಕೀಯದಲ್ಲಿ ಇವತ್ತು ಸ್ನೆಹಿತರಾಗಿದ್ದವರು, ನಾಳೆ ವೈರಿಗಳಾಗುತ್ತಾರೆ, ನಾಡಿದ್ದು ಬಾಯ್ ಬಾಯ್ ಅಂದುಕೊಳ್ಳುತ್ತಾರೆ ಇದೆಲ್ಲಾ ಎಲ್ಲಾ ಪಕ್ಷದಲ್ಲೂ ಇದ್ದದ್ದೆ ಎಂದು ಹೇಳಿದ್ರು.

ಬೈಟ್ ೧: ಎಚ್.ನಾಗೇಶ್ (ಜಿಲ್ಲಾ ಉಸ್ತುವರಿ ಸಚಿವ)

ಬೈಟ್ ೨: ಎಚ್.ನಾಗೇಶ್ (ಜಿಲ್ಲಾ ಉಸ್ತುವರಿ ಸಚಿವ) Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.