ETV Bharat / state

ಕೆಜಿಎಫ್ ಸುತ್ತ ಭೂ ವಿಜ್ಞಾನಿಗಳ ಸರ್ವೆ ಕಾರ್ಯ... ಮತ್ತೆ ಗಣಿ ಆರಂಭವಾಗುತ್ತಾ..? - ಕೆಜಿಎಫ್ ಭೂವಿಜ್ಞಾನಿಗಳ ಸರ್ವೆ ಕಾರ್ಯ ಸುದ್ದಿ

ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಬೀಡುಬಿಟ್ಟಿರುವ ಭೂ ವಿಜ್ಞಾನಿಗಳು ಕೆಜಿಎಫ್ ಸುತ್ತಮುತ್ತ ಕಲ್ಲು ಹಾಗೂ ಮಣ್ಣಿನ ಮಾದರಿ ಸಂಗ್ರಹ ಮತ್ತು ಸರ್ವೇ ಕಾರ್ಯದಲ್ಲಿ ತೊಡಗಿದ್ದಾರೆ. ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಿಯಾಂಕ ಹಾಗೂ ಸೋನಾ ಎಂಬ ಹಿರಿಯ ಅಧಿಕಾರಿಗಳು ಕೆಜಿಎಫ್ ಸುತ್ತಮುತ್ತ ಸಿಗುವ ವಿಶಿಷ್ಟ ಕಲ್ಲುಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

scientists-surviving-of-kolar-kgf-area
ಕೆಜಿಎಫ್ ಸುತ್ತ ಭೂ ವಿಜ್ಞಾನಿಗಳ ಸರ್ವೆ ಕಾರ್ಯ
author img

By

Published : Dec 9, 2019, 6:53 PM IST

ಕೋಲಾರ : ಕೆಜಿಎಫ್‌ನಲ್ಲಿರುವ ಚಿನ್ನದ ಗಣಿ ಪ್ರದೇಶದಲ್ಲಿ ಬಿಜಿಎಂಎಲ್‌ಗೆ ಸೇರಿದ ಹಲವೆಡೆ ಕೇಂದ್ರ ಭೂ ವಿಜ್ಞಾನಿಗಳು ಸರ್ವೇ ಕಾರ್ಯ ನಡೆಸುತ್ತಿದ್ದಾರೆ.

ಕಳೆದೊಂದು ವಾರದಿಂದ ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಬೀಡುಬಿಟ್ಟಿರುವ ಭೂ ವಿಜ್ಞಾನಿಗಳು ಕೆಜಿಎಫ್ ಸುತ್ತಮುತ್ತ ಕಲ್ಲು ಹಾಗೂ ಮಣ್ಣಿನ ಮಾದರಿ ಸಂಗ್ರಹ ಮತ್ತು ಸರ್ವೇ ಕಾರ್ಯದಲ್ಲಿ ತೊಡಗಿದ್ದಾರೆ. ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಿಯಾಂಕ ಹಾಗೂ ಸೋನಾ ಎಂಬ ಹಿರಿಯ ಅಧಿಕಾರಿಗಳು ಕೆಜಿಎಫ್ ಸುತ್ತಮುತ್ತ ಸಿಗುವ ವಿಶಿಷ್ಟ ಕಲ್ಲುಗಳ ಪರಿಶೀಲನೆಯಲ್ಲಿ ಮುಂದಾಗಿದ್ದಾರೆ.

ಕೆಜಿಎಫ್ ಸುತ್ತ ಭೂ ವಿಜ್ಞಾನಿಗಳ ಸರ್ವೆ ಕಾರ್ಯ

ಈಗಾಗಲೇ ಚಿನ್ನದ ನಿಕ್ಷೇಪ ಹೇರಳವಾಗಿ ಸಿಗಲಿದೆ ಎಂಬ ವರದಿ ಜೊತೆಗೆ ಮತ್ತೆ ಗಣಿ ಪುನಾರಂಭಿಸುವ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೆ ಕಲ್ಲು ಪರೀಕ್ಷೆ ಹಾಗೂ ಸರ್ವೇ ಕಾರ್ಯ ನಡೆಯುತ್ತಿರುವುದು ಗಣಿ ಆರಂಭ ಮಾಡುವ ಸೂಚನೆಯಾ ಎಂಬ ಕುತೂಹಲ ಜನರಲ್ಲಿ ಮೂಡಿದೆ.

Intro:
ಆಂಕರ್ : ಕೆಜಿಎಫ್‌ನಲ್ಲಿರುವ ಚಿನ್ನದ ಗಣಿ ಪ್ರದೇಶ ಬಿಜಿಎಂಎಲ್‌ಗೆ ಸೇರಿದ ಹಲವೆಡೆ ಕೇಂದ್ರ ಭೂ ವಿಜ್ಞಾನಿಗಳು ಸರ್ವೇ ಕಾರ್ಯ ನಡೆಸುತ್ತಿದ್ದಾರೆ.

Body:ಕಳೆದೊಂದು ವಾರದಿಂದ ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಬೀಡುಬಿಟ್ಟಿರುವ ಭೂ ವಿಜ್ಞಾನಿಗಳು ಕೆಜಿಎಫ್ ಸುತ್ತಮುತ್ತ ಕಲ್ಲು ಹಾಗೂ ಮಣ್ಣಿನ ಮಾದರಿ ಸಂಗ್ರಹ ಮತ್ತು ಸರ್ವೇ ಕಾರ್ಯದಲ್ಲಿ ತೊಡಗಿದ್ದಾರೆ. ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಿಯಾಂಕ ಹಾಗೂ ಸೋನಾ ಎಂಬ ಹಿರಿಯ ಅಧಿಕಾರಿಗಳು ಕೆಜಿಎಫ್ ಸುತ್ತಮುತ್ತ ಸಿಗುವ ವಿಶಿಷ್ಟ ಕಲ್ಲುಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.Conclusion: ಹೀಗಾಗಲೆ ಚಿನ್ನದ ನಿಕ್ಷೇಪ ಹೇರಳಾಗಿ ಸಿಗಲಿದೆ ಎಂದು ಮತ್ತೆ ಗಣಿ ಪುನಾರಂಭಿಸುವ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೆ ಹೀಗೆ ಕಲ್ಲು ಪರೀಕ್ಷೆ ಹಾಗು ಸರ್ವೇ ಕಾರ್ಯ ನಡೆಯುತ್ತಿರುವುದು ಗಣಿ ಆರಂಭ ಮಾಡುವ ಸೂಚನೆಗಳ ಅನ್ನೊ ಆಶಾ ಭಾವನೆ ಕೂಡ ಜನರಲ್ಲಿ ಕಜಿಎಫ್ ಜನರಲ್ಲಿ ಮೂಡಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.