ETV Bharat / state

ಕೊರೊನಾ ಸೋಂಕಿತ ಹೆಡ್ ಕಾನ್ಸ್​ಟೇಬಲ್​ಗೆ ಧೈರ್ಯ ತುಂಬಿದ ಐಜಿಪಿ ಸೀಮಂತ್ ಕುಮಾರ್ ಸಿಂಗ್ - ಐಜಿಪಿ ಸೀಮಂತ್ ಕುಮಾರ್ ಸಿಂಗ್

ಕೊರೊನಾ ಸೋಂಕಿತ ಹೆಡ್ ಕಾನ್ಸ್​ಟೇಬಲ್​ಗೆ ದೂರವಾಣಿ ಕರೆ ಮಾಡಿ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ.

dsds
ಐಜಿಪಿ ಸೀಮಂತ್ ಕುಮಾರ್ ಸಿಂಗ್
author img

By

Published : Jul 9, 2020, 3:26 PM IST

ಕೋಲಾರ: ಕೊರೊನಾ ಸೋಂಕಿತ ಹೆಡ್ ಕಾನ್ಸ್​ಟೇಬಲ್​ಗೆ ದೂರವಾಣಿ ಕರೆ ಮಾಡಿ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ.

ಐಜಿಪಿ ಸೀಮಂತ್ ಕುಮಾರ್ ಸಿಂಗ್

ರಾಷ್ಟ್ರಪತಿ ಪದಕ ವಿಜೇತ ಕೊರೊನಾ ವಾರಿಯರ್ ಆಗಿದ್ದ ನಗರದ ಟ್ರಾಫಿಕ್‌ ಹೆಡ್ ಕಾನ್ಸ್​ಟೇಬಲ್​ಗೆ ಜೂನ್ 18ರಂದು ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆತನನ್ನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಹಿನ್ನೆಲೆ ದೂರವಾಣಿ ಕರೆ ಮಾಡಿರುವ ಐಜಿಪಿ ಸೀಮಂತ್ ಕುಮಾರ್ ಸಿಂಗ್, ಚೆನ್ನಾಗಿ ಊಟ ಮಾಡುತ್ತಿದ್ದೀರಾ, ಮನೆಯಲ್ಲಿ ಯಾವುದೇ ಸಮಸ್ಯೆ ಇಲ್ಲವಾ ಎಂದು ಆರೋಗ್ಯ ವಿಚಾರಿಸಿದ್ದಾರೆ.

ಅಲ್ಲದೆ ಪ್ರತಿನಿತ್ಯ ಮೆಡಿಟೇಷನ್ ಮಾಡುವುದರೊಂದಿಗೆ ಉಸಿರಾಟದ ವ್ಯಾಯಾಮ ಮಾಡಿ ಎಂದು ಸಲಹೆ ನೀಡಿದ್ದಾರೆ. ಹೆಡ್ ಕಾನ್ಸ್​ಟೇಬಲ್​ಗೆ ಐಜಿಪಿ ಕರೆ ಮಾಡಿ ಆರೋಗ್ಯ ವಿಚಾರಿಸಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.