ETV Bharat / state

'ಪ್ರಚೋದನೆಗೆ, ಪ್ರಾಣಹಾನಿಗೆ ಅವಕಾಶ ನೀಡದಿರಲು ಮಾಜಿ ಸ್ಪೀಕರ್​ ಬಂಧನ'

ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳ ಸಭೆ ನಡೆಯಿತು.

Former Speaker Ramesh Kumar arrested
ಶಾಸಕ ಎಚ್.ನಾಗೇಶ್
author img

By

Published : Dec 21, 2019, 5:24 PM IST

ಕೋಲಾರ: ಪ್ರತಿಭಟನಾಕಾರರಿಗೆ ಮಾಜಿ ಸ್ಪೀಕರ್ ಅವರ ಭಾಷಣ ಪ್ರಚೋದನೆಯಾಗಬಹುದು ಅಥವಾ ಪ್ರಾಣ ಹಾನಿಯಾಗಬಹುದು ಎಂಬ ಕಾರಣಕ್ಕಾಗಿ ರಮೇಶ್ ಕುಮಾರ್ ಅವರನ್ನು ಬಂಧಿಸಿರಬಹುದು ಎಂದು ಶಾಸಕ ಎಚ್.ನಾಗೇಶ್ ಹೇಳಿದರು.

ಶಾಸಕ ಎಚ್.ನಾಗೇಶ್

ಇಂದು ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳ ಸಭೆ

ಪ್ರತಿಭಟನೆಯಿಂದಾಗಿ ಮಂಗಳೂರಿನಲ್ಲಿ ಪ್ರಾಣಹಾನಿಯಾಗಿದೆ. ಅಲ್ಲದೆ, ಪ್ರತಿಭಟನೆಯಿಂದ ಅಮಾಯಕರನ್ನು ಕಳೆದುಕೊಂಡಿದ್ದೇವೆ. ಇದರಿಂದ ಅವರ ಕುಟುಂಬಸ್ಥರಿಗೆ ತುಂಬಲಾರದ ನೋವಾಗಿದೆ. ಹೀಗಾಗಿ ಇಂಥ ಘಟನೆಗಳು ಮರುಕಳಿಸಬಾರದು ಎಂದು ರಮೇಶ್​ಕುಮಾರ್​ ಅವರನ್ನು ಪೊಲೀಸರು ಬಂಧಿಸಿದ್ದು ಒಳ್ಳೆಯದೇ ಆಯಿತು ಎಂದರು.

Intro:ಆಂಕರ್ : ಪ್ರತಿಭಟನಾಕಾರರಿಗೆ ಸ್ಪೀಕರ್ ಅವರ ಭಾಷಣ ಪ್ರಚೋಧನೆಯಾಗಬಹುದು ಹಾಗೂ ಪ್ರಾಣಹಾನಿಯಾಗಬಹುದು ಅನ್ನುವ ನಿಟ್ಟಿನಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನ ಬಂಧಿಸಿರಬಹುದು ಎಂದು ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿಕೆ ನೀಡಿದ್ರು. Body:ಇಂದು ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳು ಹಾಗೂ ಕ್ರೀಡಾಪಟುಗಳ ಸಭೆಯನ್ನ ನಡೆಸಿದ್ರು. ಈ ವೇಳೆ ಮಂಗಳೂರಿನಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರ ಬಂಧನ ವಿಚಾರಕ್ಕೆ ಸಂಭAಧಿಸಿದAತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರತಿಭನೆಯಿಂದಾಗಿ ಮಂಗಳೂರಿನಲ್ಲಿ ಪ್ರಾಣಹಾನಿಯಾಗಿದ್ದು, ಸ್ಪೀಕರ್ ಆಗಮನದಿಂದ ಪ್ರತಿಭಟನಾಕಾರರು ಪ್ರಚೋಧನೆಗೊಳಗಾಗಬಹುದು ಅನ್ನುವ ನಿಟ್ಟಿನಲ್ಲಿ ಬಂಧಿಸಿ ಬಿಡುಗಡೆಗೊಳಿಸಲಾಗಿದೆ ಎಂದರು.
Conclusion:ಅಲ್ಲದೆ ಪ್ರತಿಭಟನೆಯಿಂದ ಅಮಾಯಕರ, ಯುವಕರ ಪ್ರಾಣ ಹಾನಿಯಾಗಿದೆ, ಇದ್ರಿಂದ ಅವರ ಕುಟುಂಬಸ್ಥರಿಗೆ ತುಂಬಲಾರದ ನೋವಾಗಿದೆ, ಹೀಗಾಗಿ ಈ ಘಟನೆ ಮರುಕಳಿಸಬಾರದೆಂದು ಬಂಧಿಸಿರುವುದು ಒಳ್ಳೆಯದು ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.