ETV Bharat / state

ಕೋಲಾರ: ವಿದ್ಯುತ್​ ತಂತಿ ತಗುಲಿ ಕಾರ್ಮಿಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ - kolar building worker dies

ಕಟ್ಟಡ ಕಾಮಗಾರಿ ವೇಳೆ 11 ಕೆವಿ ವಿದ್ಯುತ್​ ತಂತಿ ತಗುಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಲಾರ ನಗರದಲ್ಲಿ ನಡೆದಿದೆ.

A labor dies after current shock in Kolar
ವಿದ್ಯುತ್​ ತಂತಿ ತಗುಲಿ ಕಾರ್ಮಿಕ ಬಲಿ, ಮತ್ತೊಬ್ಬ ಗಂಭೀರ
author img

By

Published : Sep 18, 2020, 5:18 PM IST

ಕೋಲಾರ: ಕಟ್ಟಡ ಕಾಮಗಾರಿ ವೇಳೆ 11 ಕೆವಿ ವಿದ್ಯುತ್​ ತಂತಿ ತಗುಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ವಿದ್ಯುತ್​ ತಂತಿ ತಗುಲಿ ಕಾರ್ಮಿಕ ಬಲಿ, ಮತ್ತೊಬ್ಬn ಸ್ಥಿತಿ ಗಂಭೀರ

ನಗರದ ಕನಕನಪಾಳ್ಯದ ಬಳಿ ಓಂಕಾರ್​ ಮೆಡಿಕಲ್ಸ್​ನ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕಟ್ಟಡದ ಮೇಲೆ ಕಬ್ಬಿಣದ ಕಂಬಿಗಳನ್ನು ಸಾಗಿಸುವ ವೇಳೆ ವಿದ್ಯುತ್ ತಂತಿ ತಗುಲಿ ಕೋಲಾರ ತಾಲೂಕು ಹೊಗರಿ ಗ್ರಾಮದ ಕಾರ್ಮಿಕ ರಾಕೇಶ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜೊತೆಗೆ ಮತ್ತೊಬ್ಬ ಕಾರ್ಮಿಕ ಕೃಷ್ಣಪ್ಪ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಕೋಲಾರದ ಆರ್​. ಎಲ್​. ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೋಲಾರ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.