ETV Bharat / state

ಅಕ್ರಮ ಸ್ಫೋಟಕ ವಸ್ತುಗಳ ಸಂಗ್ರಹ.. ಐವರಿಗೆ ಪೊಲೀಸರು ತೊಡೆಸಿದರು ಕೋಳ

author img

By

Published : Mar 30, 2019, 11:18 AM IST

ಮನೆಯಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಣೆ ಮಾಡಿದ್ದ ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ಧಾರೆ.

ಬಂಧಿತ ಆರೋಪಿಗಳು

ಕೊಡಗು :ಕುಶಾಲನಗರದಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.

ಸುಂದರನಗರದ ಆರ್.ಮಂಜು, ಮಣಿ, ಬಸವೇಶ್ವರ ಬಡಾವಣೆಯ ಕುಬೇರ, ಬೈಚನಹಳ್ಳಿ ನಿವಾಸಿ ಕೆ.ಆರ್‌.ರವಿ, ಮೈಸೂರು ಜಿಲ್ಲೆ ರಿಜ್ವಾನ್‌ ಅಹಮ್ಮದ್‌ ಬಂಧಿತ ಆರೋಪಿಗಳು. ಬಂಧಿತರಿಂದ ಎಲೆಕ್ಟ್ರಾನಿಕ್ಸ್‌ ಡಿಟೋನೇಟರ್‌, ನಾನ್‌ ಎಲೆಕ್ಟ್ರಾನಿಕ್‌ ಡಿಟೋನೇಟರ್‌, ಅಲ್ಯುಮಿನಿಯಂ ನೈಟ್ರೇಟ್‌, ಕ್ಯಾಲ್ಸಿಯಂ ಹೈಡ್ರಾಕ್ಸೈಡ್‌, ಸೇಫ್ಟಿ ಫ್ಯೂಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

accused
ಬಂಧಿತ ಆರೋಪಿಗಳು

ಮನೆಯಲ್ಲಿ ಸ್ಫೋಟಕ ವಸ್ತುಗಳಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಜಿಲ್ಲಾ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಶಕ್ಕೆ ಪಡೆದಿರುವ ವಸ್ತುಗಳು ತೀವ್ರ ರೀತಿಯ ಅಪಾಯಕಾರಿ ಎಂದು ತಿಳಿದು ಬಂದಿದ್ದು, ವಿಧಿ ವಿಜ್ಞಾನ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.

ಕಲ್ಲಿನ ಕ್ವಾರಿ ಸ್ಫೋಟ ಮಾಡಲು ಇವುಗಳನ್ನು ತರಲಾಗಿದೆ ಎಂದು ಆರೋಪಿಗಳು ಬಾಯಿಬಿಟ್ಟಿದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆೊಳಪಡಿಸಲಾಗಿದೆ.

Intro:ಕೊಡಗು:ಕುಶಾಲನಗರದಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಭಾರೀ ಪ್ರಮಾಣದ ಸ್ಪೋಟಕ ವಸ್ತು ಗಳನ್ನು ಪೋಲಿಸರು ವಶಕ್ಕೆ ಪಡೆದು ಕೊಂಡು ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಸುಂದರನಗರದ ಆರ್. ಮಂಜು, ಮಣಿ, ಬಸವೇಶ್ವರ ಬಡಾವಣೆಯ ಕುಬೇರ, ಬೈಚನಹಳ್ಳಿ ನಿವಾಸಿ ಕೆ.ಆರ್‌.ರವಿ, ಮೈಸೂರು ಜಿಲ್ಲೆಯ ಬೆಟ್ಟದಪುರ ಹೋಬಳಿ ಹಲನಹಳ್ಳಿಯ ರಿಜ್ವಾನ್‌ ಆಹಮದ್‌ ಬಂಧಿತರು.
ಎಲೆಕ್ಟ್ರಾನಿಕ್ಸ್‌ ಡಿಟೋನೇಟರ್‌, ನಾನ್‌ ಎಲೆಕ್ಟ್ರಾನಿಕ್‌ ಡಿಟೋನೇಟರ್‌, ಅಲ್ಯುಮಿನಿಯಂ ನೈಟ್ರೇಟ್‌, ಕ್ಯಾಲ್ಸಿಯಂ ಹೈಡ್ರಾಕ್ಸೈಡ್‌, ಸೇಫ್ಟಿ ಫ್ಯೂಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮನೆಯಲ್ಲಿ ಸ್ಫೋಟಕ ವಸ್ತುಗಳಿರುವ ಬಗ್ಗೆ ಖಚಿತ ಮಾಹಿತಿ ತಿಳಿದ ಪೊಲೀಸರು, ಜಿಲ್ಲಾ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ.

Body:ವಶಕ್ಕೆ ಪಡೆದಿರುವ ವಸ್ತುಗಳು ತೀವ್ರ ರೀತಿಯ ಅಪಾಯಕಾರಿ ಎಂದು ತಿಳಿದುಬಂದಿದ್ದು, ವಿಧಿ ವಿಜ್ಞಾನ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. Conclusion:ಕಲ್ಲಿನ ಕ್ವಾರಿ ಸ್ಪೋಟ ಮಾಡಲು ತರಲಾಗಿದೆ ಎಂದು ಆರೋಪಿಗಳು ಬಾಯಿಬಿಟ್ಟಿದು ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.