ETV Bharat / state

ಕೊಡಗಿನ ಹೋಂ ಸ್ಟೇನಲ್ಲಿ ಅನೈತಿಕ ಚಟುವಟಿಕೆ: ಇಬ್ಬರು ಯುವತಿಯರು ಸೇರಿ 7 ಜನ ವಶಕ್ಕೆ

ಮಡಿಕೇರಿ-ವಿರಾಜಪೇಟೆ ರಸ್ತೆಯಲ್ಲಿನ ಹೋಂ ಸ್ಟೇವೊಂದರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದನ್ನ ಪತ್ತೆ ಹಚ್ಚಿದ ಪೊಲೀಸರು, ದಾಳಿ ನಡೆಸಿ 7 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

author img

By

Published : Oct 14, 2019, 10:33 AM IST

7 ಜನರ ಬಂಧನ

ಕೊಡಗು: ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಹೋಂ ಸ್ಟೇ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ 7 ಮಂದಿಯನ್ನು ವಶಕ್ಕೆ ಪಡೆದಿರುವ ಘಟನೆ ಮಡಿಕೇರಿ ತಾಲೂಕಿನ ‌ಮೂರ್ನಾಡು ಬಳಿ ನಡೆದಿದೆ.

ಕೇರಳ ಮೂಲದ‌ ನಾಲ್ವರು ಯುವಕರು ಹಾಗೂ ಇಬ್ಬರು ಯುವತಿಯರನ್ನು ವಶಕ್ಕೆ ಪಡೆಯಲಾಗಿದ್ದು, ಮಡಿಕೇರಿ-ವಿರಾಜಪೇಟೆ ರಸ್ತೆಯ ಭೀಮಯ್ಯ ಎಂಬುವರಿಗೆ ಸೇರಿದ ಭವಾನಿ ಹೋಂ ಸ್ಟೇ‌ನಲ್ಲಿ ಘಟನೆ ನಡೆದಿದೆ. ಹೋಂ‌ ಸ್ಟೇ ಮಾಲೀಕನನ್ನೂ ಸಹ ಬಂಧಿಸಲಾಗಿದೆ.

ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೋಂ ಸ್ಟೇಗಳ ಬಗ್ಗೆ ಕೊಡಗು ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ ಎನ್ನಲಾಗಿದೆ.

Intro:ಹೋಂ ಸ್ಟೇನಲ್ಲಿ ಅನೈತಿಕ ಚಟುವಟಿಕೆ: 7 ಜನರ ಬಂಧನ

ಕೊಡಗು: ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಹೋಂ ಸ್ಟೇ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ 7 ಮಂದಿಯನ್ನು ವಶಕ್ಕೆ ಪಡೆದಿರುವ ಘಟನೆ ಮಡಿಕೇರಿ ತಾಲೂಕಿನ ‌ಮೂರ್ನಾಡು ಬಳಿ ನಡೆದಿದೆ.

ಕೇರಳ ಮೂಲದ‌ ನಾಲ್ವರು ಯುವಕರು ಹಾಗೂ ಇಬ್ಬರು ಯುವತಿಯರನ್ನು ಬಂಧಿಸಲಾಗಿದೆ.ಮಡಿಕೇರಿ-ವಿರಾಜಪೇಟೆ ರಸ್ತೆಯ ಭೀಮಯ್ಯ ಎಂಬುವರಿಗೆ ಸೇರಿದ ಭವಾನಿ ಹೋಂ ಸ್ಟೇ‌ಯಲ್ಲಿ ಘಟನೆ ನಡೆದಿದ್ದು, ಹೋಂ‌ ಸ್ಟೇ ಮಾಲೀಕನನ್ನೂ ಬಂಧಿಸಿದ್ದಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೋಂ ಸ್ಟೇಗಳ ಬಗ್ಗೆ ಕೊಡಗು ಪೊಲೀಸರು ನಿಗಾ ವಹಿಸಿದ್ದಾರೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.