ETV Bharat / state

ಮಂತ್ರಿಗಿರಿಗಾಗಿ ಕಾಂಗ್ರೆಸ್​​​​​​​ ಶಾಸಕರಿಂದ ನಾಟಕ: ತೇಜಸ್ವಿನಿ ರಮೇಶ್​​

ಬ್ಲಾಕ್​​ಮೇಲ್ ತಂತ್ರಗಾರಿಕೆ ಮೂಲಕ ಅಧಿಕಾರ ಹಿಡಿಯುವ ನಾಟಕ ಆಡುತ್ತಿದ್ದಾರೆ. ಅವರಿಗೆ ವಿವೇಕ ಇದ್ದರೆ ಸರಿಯಾಗಿ ಸರ್ಕಾರ ನಡೆಸಬೇಕು. ಇಲ್ಲದಿದ್ದರೆ ಸರ್ಕಾರ ವಿಸರ್ಜಿಸಬೇಕು ಎಂದು ಆಗ್ರಹಿಸಿದ್ದಾರೆ.

ಎಂಎಲ್​​ಸಿ ತೇಜಸ್ವಿನಿ ರಮೇಶ್
author img

By

Published : Jul 6, 2019, 5:22 PM IST

ಕೊಡಗು: ಕಾಂಗ್ರೆಸ್ ರಾಜೀನಾಮೆ ಪರ್ವ ಹೊಸತೇನಲ್ಲ. ಅದು ಅವರ ನಿರಂತರ ನಾಟಕ‌. ಮಂತ್ರಿಗಿರಿ ಹಾಗೂ ಅಧಿಕಾರಕ್ಕೆ ನಡೆಸುತ್ತಿರೋ ನಾಟಕ ಎಂದು ಎಂಎಲ್​​ಸಿ ತೇಜಸ್ವಿನಿ ರಮೇಶ್ ಹೇಳಿದ್ದಾರೆ.

ನಗರದಲ್ಲಿ ಕಾಂಗ್ರೆಸ್ ಶಾಸಕರ ಸರಣಿ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಸಹಧರ್ಮ ಪಾಲನೆ ಮಾಡೋಕೆ ಅವರಿಗೆ ಆಗ್ತಿಲ್ಲ. ಬ್ಲಾಕ್​​ಮೇಲ್ ತಂತ್ರಗಾರಿಕೆ ಮೂಲಕ ಅಧಿಕಾರ ಹಿಡಿಯುವ ನಾಟಕ ಆಡುತ್ತಿದ್ದಾರೆ. ಅವರಿಗೆ ವಿವೇಕ ಇದ್ದರೆ ಸರಿಯಾಗಿ ಸರ್ಕಾರ ನಡೆಸಬೇಕು. ಇಲ್ಲದಿದ್ದರೆ ಸರ್ಕಾರ ವಿಸರ್ಜಿಸಬೇಕು ಎಂದು ಆಗ್ರಹಿಸಿದ್ದಾರೆ.

ಎಂಎಲ್​​ಸಿ ತೇಜಸ್ವಿನಿ ರಮೇಶ್

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರದ್ದು ಒಂದು ರೀತಿಯ ನಾಟಕವಾದರೆ, ಶಾಸಕರದ್ದು ಮತ್ತೊಂದು ರೀತಿಯ ನಾಟಕ. ಇವರುಗಳು ಹುಡುಗಾಟಿಕೆ ಬಿಟ್ಟು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ರಾಜೀನಾಮೆ ಸ್ವೀಕರಿಸೋಕೆ ಸ್ಪೀಕರ್ ನಿರಾಕರಿಸಿದಾಗಲೇ ಇದೆಲ್ಲಾ ನಾಟಕ ಎಂದು ಗೊತ್ತಾಗುತ್ತೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

ಇವೆಲ್ಲಾ ಬೆಳವಣಿಗೆಗಳನ್ನು ಪರಿಗಣಿಸಿ ಕೂಡಲೇ ರಾಜ್ಯಪಾಲರು ಮಧ್ಯೆ ಪ್ರವೇಶಿಸಬೇಕು. ನಮ್ಮೊಂದಿಗೆ ಇರುವವರು ಬಿಜೆಪಿ ಶಾಸಕರು ಅಷ್ಟೇ. ಬಿಜೆಪಿ ಯಾವತ್ತೂ ಅಧಿಕಾರಕ್ಕೆ ರಾಜಕಾರಣ ಮಾಡಲ್ಲ ಎಂದು ಆಪರೇಷ‌ನ್ ಕಮಲ ವಿಷಯಕ್ಕೆ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಹೇಳಿದರು.

Intro:ಮಂತ್ರಿಗಿರಿಗೆ ಕಾಂಗ್ರೆಸ್ ನಾಟಕ: ಎಂಎಲ್ ಸಿ ತೇಜಸ್ವಿನಿ ರಮೇಶ್

ಕೊಡಗು: ಕಾಂಗ್ರೆಸ್ ರಾಜೀನಾಮೆ ಪರ್ವ ಹೊಸತೇನಲ್ಲ. ಅದು ಅವರ ನಿರಂತರ ನಾಟಕ‌ ಮಂತ್ರಿಗಿರಿ ಹಾಗೂ ಅಧಿಕಾರಕ್ಕೆ ನಡೆಸುತ್ತಿರೊ ನಾಟಕ ಎಂಎಲ್ ಸಿ ತೇಜಸ್ವಿನಿ ರಮೇಶ್ ಹೇಳಿದ್ದಾರೆ.

ನಗರದಲ್ಲಿ ಕಾಂಗ್ರೆಸ್ ಶಾಸಕರ ಸರಣಿ ರಾಜಿನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಸಹಧರ್ಮ ಪಾಲನೆ ಮಾಡೋಕೆ ಅವರಿಗೆ ಆಗ್ತಿಲ್ಲ.ಬ್ಲಾಕ್ ಮೇಲ್ ತಂತ್ರಗಾರಿಗೆ ಮೂಲಕ ಅಧಿಕಾರ ಹಿಡಿಯುವ ನಾಟಕ ಆಡುತ್ತಿದ್ದಾರೆ.ಅವರಿಗೆ ವಿವೇಕ ಇದ್ದಿದ್ದರೆ ಸರಿಯಾದ ಸರ್ಕಾರ ನಡೆಸಬೇಕು.ಇಲ್ಲದಿದ್ದರೆ ಸರ್ಕಾರ ವಿಸರ್ಜಿಸಬೇಕು ಎಂದು ಆಗ್ರಹಿಸಿದ್ದಾರೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರದ್ದು ಒಂದು ನಾಟಕ.ಶಾಸಕರದ್ದು ಮತ್ತೊಂದು ರೀತಿಯ ನಾಟಕ. ಹುಡುಗಾಟಿಕೆ ಬಿಟ್ಟು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.ರಾಜೀನಾಮೆ ಸ್ವೀಕರಿಸೋಕೆ ಸ್ಪೀಕರ್ ನಿರಾಕರಿಸಿದಾಗಲೇ ಇದೆಲ್ಲಾ ನಾಟಕ ಎಂದು ಗೊತ್ತಾಗುತ್ತೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

ಇವೆಲ್ಲಾ ಬೆಳವಣಿಗೆಗಳನ್ನ ಪರಿಗಣಿಸಿ ಕೂಡಲೇ ರಾಜ್ಯಪಾಲರು ಮಧ್ಯೆ ಪ್ರವೇಶಿಸಬೇಕು.ಅದಕ್ಷ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದಿದ್ದವರೆಲ್ಲಾ ನಮ್ಮ ಸಂಪರ್ಕದಲ್ಲಿ ಇದಾರೆ.ನಮ್ಮೊಂದಿಗೆ ಇರುವವರು
ಬಿಜೆಪಿ ಶಾಸಕರು ಅಷ್ಟೇ.ಬಿಜೆಪಿ ಯಾವತ್ತೂ ಅಧಿಕಾರಕ್ಕೆ ರಾಜಕಾರಣ ಮಾಡಲ್ಲ ಎಂದು ಆಪರೇಷ‌ನ್ ಕಮಲ ವಿಷಯಕ್ಕೆ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಹೇಳಿದರು.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.