ETV Bharat / state

ಕಾನೂನು ಉಲ್ಲಂಘನೆಯ ದೃಷ್ಟಿಯಿಂದ ಜನಜಾಗೃತಿ ಸಮಾವೇಶ ಮುಂದೂಡಿಕೆ: ರಾಬೀಮ್ ದೇವಯ್ಯ - Etv Bharat Kannada

26ನೇ ತಾರೀಖಿನಂದು ಮಡಿಕೇರಿಯಲ್ಲಿ ಬಿಜೆಪಿ ಪಕ್ಷದಿಂದ ಜನಜಾಗೃತಿ ಸಮಾವೇಶವ ಏರ್ಪಡಿಸಲಾಗಿತ್ತು.

KN_mdk_ police kavalu
ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷ
author img

By

Published : Aug 24, 2022, 9:39 PM IST

ಕೊಡಗು: ಕಾನೂನು ಉಲ್ಲಂಘನೆ ಆಗಬಾರದೆಂಬ ದೃಷ್ಟಿಯಿಂದ ಜನಜಾಗೃತಿ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷ ರಾಬೀಮ್ ದೇವಯ್ಯ ಹೇಳಿದರು. ಆ.26 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಜನ ಜಾಗೃತಿ ಸಮಾವೇಶವಕ್ಕೆ ಕರೆ ನೀಡಲಾಗಿತ್ತು.

ಜನಜಾಗೃತಿ ಸಮಾವೇಶ ಮುಂದೂಡಿಕೆ

ಎಡಿಜಿಪಿ ಅಲೋಕ್​ ಕುಮಾರ್​ ಮಾತನಾಡಿ, ಎರಡು ರಾಷ್ಟ್ರೀಯ ಪಕ್ಷಗಳು ಪ್ರತಿಭಟನೆಯನ್ನು ವಾಪಸ್ ಪಡೆದಿದ್ರೂ ಕೂಡ ಜಿಲ್ಲೆಯಲ್ಲಿ ಶಾಂತಿ ಕದಡದಂತೆ ಎಚ್ಚರಿಕೆ ವಹಿಸಲಾಗಿದೆ. ಜಿಲ್ಲೆಗೆ ಬರುವ ಎಲ್ಲಾ ಚೆಕ್ ಪೋಸ್ಟ್​ನಲ್ಲೂ ಕೂಡಾ ತಪಾಸಣೆ ಮಾಡಲಾಗುತ್ತಿದ್ದು ಸಿಸಿ ಕ್ಯಾಮರಾ ಅಳವಡಿಸಲಾಗಿದೆ.‌ ಹೋಂ ಸ್ಟೇ, ಹೋಟೆಲ್, ರೆಸಾರ್ಟ್ ಮೇಲೆ ನಿಗಾ ವಹಿಸಲಾಗಿದೆ. ಜಿಲ್ಲೆಗೆ ಬರುವ ಪ್ರವಾಸಿಗರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಕೊಡಗಿನ ಕಾಳಗಕ್ಕೆ ನಿಷೇಧಾಜ್ಞೆ ಬ್ರೇಕ್​: ಆ.26ರ ಕಾಂಗ್ರೆಸ್​ ಪ್ರತಿಭಟನೆ, ಬಿಜೆಪಿ ಸಮಾವೇಶ​ ಮುಂದಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.