ETV Bharat / state

ಬಿಳಿ ಬಣ್ಣದ ಗೂಬೆಯಿಂದ ಶ್ರೀಮಂತಿಕೆ ಪ್ರಾಪ್ತಿ ಎಂದು ನಂಬಿಸಿ ವಂಚನೆ, ಮೂವರ ಬಂಧನ - three accused arrested in kodagu selling owl

ಬಿಳಿ ಬಣ್ಣದ ಗೂಬೆಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವೀರಾಜಪೇಟೆಯ ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳ ಬಂಧಿಸಿದೆ.

accus.
ಆರೋಪಿ
author img

By

Published : Jun 20, 2022, 10:26 PM IST

ಕೊಡಗು: ಬಿಳಿ ಬಣ್ಣದ ಗೂಬೆಯನ್ನು ಅಕ್ರಮವಾಗಿ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ವೀರಾಜಪೇಟೆಯ ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳ ಸಿಬ್ಬಂದಿ ಮಂಜೇಶ್ವರದ ಮಹಮದ್ ನಡುಬೈಲ್, ಅಬ್ದುಲ್ ಸತ್ತಾರ್ ಹಾಗು ದಕ್ಷಿಣ ಕನ್ನಡದ ಬಿ.ಶೇಕಬ್ಬನನ್ನು ಬಂಧಿಸಿದೆ.

ಈ ಆರೋಪಿಗಳು ಬಿಳಿ ಗೂಬೆಯನ್ನು ಕೊಡಗಿನ ಕಾಫಿತೋಟದಲ್ಲಿ ಹಿಡಿದಿದ್ದರು. ಇದನ್ನು ಮನೆಯಲ್ಲಿಟ್ಟರೆ ಒಳ್ಳೆಯದಾಗುತ್ತೆ, ಹಣ ವೃದ್ಧಿಯಾಗುತ್ತೆ ಮತ್ತು ಶ್ರೀಮಂತಿಕೆ ಪ್ರಾಪ್ತಿಯಾಗುತ್ತೆ ಎಂದೆಲ್ಲ ಅಮಾಯಕರನ್ನು ನಂಬಿಸಿ ವಂಚನೆ ಮಾಡುತ್ತಿದ್ದರು. ಈ ಪ್ರಕರಣ ಪೊಲೀಸರಿಗೆ ತಿಳಿಯುತ್ತಿದ್ದಂತೆ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದರು. ಆರೋಪಿಗಳಿಂದ ವ್ಯಾಗನರ್​ ಕಾರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

white Owl

ಇದನ್ನೂ ಓದಿ: ಸೋನಿಯಾ ಗಾಂಧಿ ಆರೋಗ್ಯದಲ್ಲಿ ಚೇತರಿಕೆ; ಗಂಗಾರಾಮ್​ ಆಸ್ಪತ್ರೆಯಿಂದ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.