ETV Bharat / state

ಜೂನ್​ 1ರಿಂದ ಕಲಬುರಗಿಯಲ್ಲಿ ರೈಲು ಸೇವೆ ಆರಂಭ - ಕಲಬುರಗಿ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್

ಕೇಂದ್ರ ಸರ್ಕಾರ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಕಲಬುರಗಿಯಲ್ಲಿ ರೈಲು ಸೇವೆ ಆರಂಭವಾಗಲಿದೆ.

ಕಲಬುರಗಿ ರೈಲು ಸಂಚಾರ ಆರಂಭ, Kalaburagi railway service starts
ಕಲಬುರಗಿಗೆ ಜೂನ್​ 1ರಿಂದ ರೈಲು ಸೇವೆ ಆರಂಭ
author img

By

Published : May 28, 2020, 3:42 PM IST

ಕಲಬುರಗಿ: ಕೇಂದ್ರ ಸರ್ಕಾರ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಕಲಬುರಗಿ ಜನತೆಗೆ ರೈಲು ಸೇವೆ ಆರಂಭವಾಗಲಿದೆ.

ಕಲಬುರಗಿ ರೈಲು ಸಂಚಾರ ಆರಂಭ, Kalaburagi railway service starts
ಕಲಬುರಗಿಯಲ್ಲಿ ಜೂನ್​ 1ರಿಂದ ರೈಲು ಸೇವೆ ಆರಂಭ

ರೈಲ್ವೆ ಇಲಾಖೆ ಜೂನ್ 1ರಿಂದ ರೈಲು ಪುನರ್ ಆರಂಭಕ್ಕೆ ಅನುಮತಿ ನೀಡಿದೆ. ಈ ಪೈಕಿ‌ ಕಲಬುರಗಿ ಜನತೆಗೆ ಭುವನೇಶ್ವರ ಎಕ್ಸ್​ಪ್ರೆಸ್​, ಉದ್ಯಾನ ಎಕ್ಸ್​ಪ್ರೆಸ್ ಹಾಗೂ ಮುಂಬೈ-ಹೈದರಾಬಾದ್-ಹುಸೇನಸಾಗರ ಎಕ್ಸ್​ಪ್ರೆಸ್ ರೈಲುಗಳ ಸೇವೆ ದೊರೆಯಲಿದೆ. AC ರಹಿತ ರೈಲುಗಳು ಇವಾಗಿವೆ.

ಕಲಬುರಗಿ ರೈಲು ನಿಲ್ದಾಣದಲ್ಲಿ ಪ್ರಯಾಣಕರಿಗೆ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಕಡ್ಡಾಯ ಮಾಸ್ಕ್ ಧರಿಸುವಂತೆ ರೈಲ್ವೆ ಇಲಾಖೆ ಸೂಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.