ETV Bharat / state

ಭಾನುವಾರದ ಕರ್ಫ್ಯೂ ರದ್ದು.. ಕಲಬುರ್ಗಿಯಲ್ಲಿ ಎಲ್ಲವೂ ಸಹಜ ಸ್ಥಿತಿಯತ್ತ.. - Sunday curfew cancellation

ವೈನ್ ಶಾಪ್​ಗಳ ಬಾಗಿಲು ಸಹ ತೆರೆದಿವೆ. ಲಾಕ್​​ಡೌನ್ ಗೊಂದಲದಿಂದಾಗಿ ಸಾರಿಗೆ ಬಸ್​​ನಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಕೊಂಚ ಇಳಿಮುಕವಾಗಿದೆ. ಉಳಿದಂತೆ ಜನ ಜೀವನ ಸಹಜ ಸ್ಥಿತಿಯಲ್ಲಿದೆ.

no lockdown
ಕಲಬುರಗಿ ಜಿಲ್ಲೆಯಲ್ಲಿ ಸಹಜ ಸ್ಥಿತಿಯಿದ್ದು, ಸಾರಿಗೆ ಬಸ್ ಜೊತೆಗೆ ಇತರೆ ವಾಹನ ಸಂಚಾರವೂ ಎಂದಿನಂತಿದೆ.
author img

By

Published : May 31, 2020, 3:10 PM IST

ಕಲಬುರ್ಗಿ : ಭಾನುವಾರದ ಕರ್ಫ್ಯೂ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಹಜ ಸ್ಥಿತಿಯಿದೆ. ಸಾರಿಗೆ ಬಸ್ ಜೊತೆಗೆ ಇತರೆ ವಾಹನ ಸಂಚಾರವೂ ಎಂದಿನಂತಿದೆ.

ಕಳೆದ ಭಾನುವಾರ ಸರ್ಕಾರ ಸಂಪೂರ್ಣ ಕರ್ಫ್ಯೂ ಘೋಷಿಸಿದ ಹಿನ್ನೆಲೆ ಯಾವುದೇ ವಾಹನ ಸಂಚಾರ ಕಂಡು ಬಂದಿರಲ್ಲಿಲ್ಲ. ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಜಿಲ್ಲೆಯ ಜನತೆ ಕರ್ಫ್ಯೂಗೆ ಬೆಂಬಲಿಸಿದ್ದರು. ಈ ಭಾನುವಾರ ಸರ್ಕಾರ ಆದೇಶ ಹಿಂಪಡೆದಿರುವ ಕಾರಣ ಸಾರಿಗೆ ಹಾಗೂ ಅಂಗಡಿ-ಮುಂಗಟ್ಟುಗಳು ಯಥಾರೀತಿ ತೆರೆದಿವೆ. ವ್ಯಾಪಾರ, ವಹಿವಾಟು ಮುಂದುವರೆದಿದೆ.

ಕಲಬುರ್ಗಿ ಸಹಜ ಸ್ಥಿತಿಗೆ, ತೆರೆದಿವೆ ಅಂಗಡಿ-ಮುಂಗಟ್ಟುಗಳು..

ವೈನ್ ಶಾಪ್​ಗಳ ಬಾಗಿಲು ಸಹ ತೆರೆದಿವೆ. ಲಾಕ್​​ಡೌನ್ ಗೊಂದಲದಿಂದಾಗಿ ಸಾರಿಗೆ ಬಸ್​​ನಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಕೊಂಚ ಇಳಿಮುಕವಾಗಿದೆ. ಉಳಿದಂತೆ ಜನ ಜೀವನ ಸಹಜ ಸ್ಥಿತಿಯಲ್ಲಿದೆ.

ಕಲಬುರ್ಗಿ : ಭಾನುವಾರದ ಕರ್ಫ್ಯೂ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಹಜ ಸ್ಥಿತಿಯಿದೆ. ಸಾರಿಗೆ ಬಸ್ ಜೊತೆಗೆ ಇತರೆ ವಾಹನ ಸಂಚಾರವೂ ಎಂದಿನಂತಿದೆ.

ಕಳೆದ ಭಾನುವಾರ ಸರ್ಕಾರ ಸಂಪೂರ್ಣ ಕರ್ಫ್ಯೂ ಘೋಷಿಸಿದ ಹಿನ್ನೆಲೆ ಯಾವುದೇ ವಾಹನ ಸಂಚಾರ ಕಂಡು ಬಂದಿರಲ್ಲಿಲ್ಲ. ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಜಿಲ್ಲೆಯ ಜನತೆ ಕರ್ಫ್ಯೂಗೆ ಬೆಂಬಲಿಸಿದ್ದರು. ಈ ಭಾನುವಾರ ಸರ್ಕಾರ ಆದೇಶ ಹಿಂಪಡೆದಿರುವ ಕಾರಣ ಸಾರಿಗೆ ಹಾಗೂ ಅಂಗಡಿ-ಮುಂಗಟ್ಟುಗಳು ಯಥಾರೀತಿ ತೆರೆದಿವೆ. ವ್ಯಾಪಾರ, ವಹಿವಾಟು ಮುಂದುವರೆದಿದೆ.

ಕಲಬುರ್ಗಿ ಸಹಜ ಸ್ಥಿತಿಗೆ, ತೆರೆದಿವೆ ಅಂಗಡಿ-ಮುಂಗಟ್ಟುಗಳು..

ವೈನ್ ಶಾಪ್​ಗಳ ಬಾಗಿಲು ಸಹ ತೆರೆದಿವೆ. ಲಾಕ್​​ಡೌನ್ ಗೊಂದಲದಿಂದಾಗಿ ಸಾರಿಗೆ ಬಸ್​​ನಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಕೊಂಚ ಇಳಿಮುಕವಾಗಿದೆ. ಉಳಿದಂತೆ ಜನ ಜೀವನ ಸಹಜ ಸ್ಥಿತಿಯಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.