ಕಲಬುರಗಿ: ದೇಗುಲಕ್ಕೆ ಬರುವ ಭಕ್ತಾದಿಗಳೆಲ್ಲ ಮೊದಲಿಗೆ ಆಂಜನೇಯನಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಆ ಮಲ್ಲಕಂಬವನ್ನು ಅಲುಗಾಡಿಸುತ್ತಾರೆ. ಒಂದು ವೇಳೆ ಆ ಮಲ್ಲಕಂಬ ಅಲುಗಾಡದಿದ್ರೆ, ಯಾವುದೇ ಕಾರಣಕ್ಕೂ ಅವರು ಅಂದುಕೊಂಡ ಕೆಲಸ ಆಗಲ್ಲ ಅನ್ನೋದು ಅಲ್ಲಿನ ಜನರ ನಂಬಿಕೆ..
ಇಲ್ಲಿ ಮಲ್ಲಕಂಬ ಅಲ್ಲಾಡಿದ್ರೆ ಇಷ್ಟಾರ್ಥ ಸಿದ್ಧಿಸುತ್ತದಂತೆ ಇನ್ನು ನಮ್ಮ ಕಷ್ಟಗಳನ್ನೆಲ್ಲ ಈ ದೇವರು ಬಗೆಹರಿಸುತ್ತಿದ್ದು, ನಮ್ಮ ಇಂದಿನ ಸಂತೋಷಕ್ಕೆ ಈ ಆಂಜನೇಯನೇ ಕಾರಣ ಅಂತಾರೆ ಭಕ್ತರೊಬ್ಬರು
ಹೈದರಾಬಾದ್ ನಿಜಾಮರು ಕರ್ನಾಟಕವನ್ನು ಆಳುತ್ತಿದ್ದ ಸಂದರ್ಭದಲ್ಲಿ ಈ ದೇಗುಲವನ್ನು ನಿರ್ಮಿಸಿದ್ದನಂತೆ. ನಿಜಾಮ ಸರ್ಕಾರ ಜನರನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡಿದ್ದಾಗ ಈ ಆಂಜನೇಯ ರಕ್ಷಿಸುತ್ತಿದ್ದನಂತೆ. ಉದ್ಯೋಗ, ಕೌಟುಂಬಿಕ ಕಲಹ, ಆರೋಗ್ಯ ಏನೇ ಸಮಸ್ಯೆ ಇದ್ರೂ ಇಲ್ಲಿಗೆ ಬಂದರೆ ಸಂಕಷ್ಟ ನಿವಾರಣೆಯಾಗುತ್ತದಂತೆ.
ಕೇವಲ ಹೈದರಾಬಾದ್ ಕರ್ನಾಟಕದವರು ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರಂತೆ.. ಇಂದಿನ ಆಧುನಿಕತೆಯ ಮಧ್ಯೆಯೂ ಈ ಮಲ್ಲಕಂಬದ ಪವಾಡ ಜನರಲ್ಲಿ ಅಚ್ಚರಿ ಮೂಡಿಸಿದೆ.
Intro:Body:
Special Mallakamba in Anjaneya temple of kalburgi
kalburgi: Usually people worship the godess poles(Malla sthamb) which will be infront of temples. But here is a different pole, by which people believe that their wishes full fill if it shake. We shall know where it is and what is its speciality.
Devotees come to Shri anjaneya(Maruthi) temple of chandrageri which is in Gaajipura layout of Kalaburgi to make their wishes come true. But they will get to know whether their wishes come true or not within seconds over there.
Devotees whoever come to the place first worship lord Anjaneya(Maruthi). And later shakes the Mallakamba(malla sthamb). People of here believe that, If the Mallakamba does not shake then the wish of the devotee doesnot come true at any cost.
byte: Ashok kumar joshi(speaks regarding the miracle of the pole)
And a devotee says, our problems are being solved by this god and Anjaneya is the only reason for our happiness of today.
byte: Rupa, devotee(speaks regarding her trust on the temple)
This temple was constructed while Hyderabad Nijamas ruking Karnataka. People believe that when Nijama was trying to control the people, this Anjaneya was peotecting them from difficulties. Also they trust that all kinds of problems like family problem, health issues, are solved by woshipping Anjaneya.
Not only from hyderabad karnataka but people from different part of the country come to this temple. This Mallakamba is doing miracle even in this modern time.
Etv bharat, kalburgi
Special Mallakamba in Anjaneya temple at kalburgi
ಇಲ್ಲಿ ಮಲ್ಲಕಂಬ ಅಲ್ಲಾಡಿದ್ರೆ ಇಷ್ಟಾರ್ಥ ಸಿದ್ಧಿಸುತ್ತದಂತೆ!
kannada newspaper, etv bharat, Special Mallakamba, Anjaneya temple, kalburgi, ಮಲ್ಲಕಂಬ, ಅಲ್ಲಾಡಿದ್ರೆ, ಇಷ್ಟಾರ್ಥ ಸಿದ್ಧಿಸುತ್ತದಂತೆ,
ಸಾಮಾನ್ಯವಾಗಿ ದೇವಸ್ಥಾನಗಳ ಮುಂದೆ ಇರುವ ಮಲ್ಲಕಂಬಕ್ಕೆ ಪೂಜೆ ಸಲ್ಲಿಸಿ ಹೋಗ್ತಾರೆ. ಆದ್ರೆ, ಇಲ್ಲೊಂದು ಡಿಫ್ರೆಂಟ್ ಮಲ್ಲ ಕಂಬವಿದೆ. ಈ ಮಲ್ಲಕಂಬ ಅಲ್ಲಾಡಿದ್ರೆ ಇಷ್ಟಾರ್ಥ ಸಿದ್ದಿಯಾಗ್ತವಂತೆ. ಅರೇ, ಆ ಮಲ್ಲಕಂಬ ಇರೋದು ಎಲ್ಲಿ? ಮಲ್ಲಕಂಬ ಅಲುಗಾಡಲು ಹೇಗೆ ಸಾಧ್ಯ? ನೀವೇ ನೋಡಿ..
ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಕಲಬುರಗಿಯ ಗಾಜಿ ಪೂರ ಬಡಾವಣೆಯಲ್ಲಿರುವ ಚಂದನಗೇರಿ ಶ್ರೀ ಆಂಜನೇಯನ ಸನ್ನಿಧಿಗೆ ಬರ್ತಾರೆ. ಆದ್ರೆ ಭಕ್ತಾದಿಗಳ ಇಷ್ಟಾರ್ಥ ಈಡೇರುತ್ತಾ, ಇಲ್ವಾ ಅನ್ನೋದು ಕ್ಷಣಾರ್ಧದಲ್ಲೇ ತಿಳಿಯುತ್ತೆ.
ದೇಗುಲಕ್ಕೆ ಬರುವ ಭಕ್ತಾದಿಗಳೆಲ್ಲ ಮೊದಲಿಗೆ ಆಂಜನೇಯನಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಆ ಮಲ್ಲಕಂಬವನ್ನು ಅಲುಗಾಡಿಸುತ್ತಾರೆ. ಒಂದು ವೇಳೆ ಆ ಮಲ್ಲಕಂಬ ಅಲುಗಾಡದಿದ್ರೆ, ಯಾವುದೇ ಕಾರಣಕ್ಕೂ ಅವರು ಅಂದುಕೊಂಡ ಕೆಲಸ ಆಗಲ್ಲ ಅನ್ನೋದು ಅಲ್ಲಿನ ಜನರ ನಂಬಿಕೆ..
ಇನ್ನು ನಮ್ಮ ಕಷ್ಟಗಳನ್ನೆಲ್ಲ ಈ ದೇವರು ಬಗೆಹರಿಸುತ್ತಿದ್ದು, ನಮ್ಮ ಇಂದಿನ ಸಂತೋಷಕ್ಕೆ ಈ ಆಂಜನೇಯನೇ ಕಾರಣ ಅಂತಾರೆ ಭಕ್ತರೊಬ್ಬರು
ಹೈದರಾಬಾದ್ ನಿಜಾಮರು ಕರ್ನಾಟಕವನ್ನು ಆಳುತ್ತಿದ್ದ ಸಂದರ್ಭದಲ್ಲಿ ಈ ದೇಗುಲವನ್ನು ನಿರ್ಮಿಸಿದ್ದನಂತೆ. ನಿಜಾಮ ಸರ್ಕಾರ ಜನರನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡಿದ್ದಾಗ ಈ ಆಂಜನೇಯ ರಕ್ಷಿಸುತ್ತಿದ್ದನಂತೆ. ಉದ್ಯೋಗ, ಕೌಟುಂಬಿಕ ಕಲಹ, ಆರೋಗ್ಯ ಏನೇ ಸಮಸ್ಯೆ ಇದ್ರೂ ಇಲ್ಲಿಗೆ ಬಂದರೆ ಸಂಕಷ್ಟ ನಿವಾರಣೆಯಾಗುತ್ತದಂತೆ.
ಕೇವಲ ಹೈದರಾಬಾದ್ ಕರ್ನಾಟಕದವರು ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರಂತೆ.. ಇಂದಿನ ಆಧುನಿಕತೆಯ ಮಧ್ಯೆಯೂ ಈ ಮಲ್ಲಕಂಬದ ಪವಾಡ ಜನರಲ್ಲಿ ಅಚ್ಚರಿ ಮೂಡಿಸಿದೆ.
Conclusion: