ETV Bharat / state

ಪೊಲೀಸ್ ಗ್ರಾಮ ಸಭೆಯಲ್ಲಿ ಮಾತನಾಡಿದ ಬಾಲಕಿಗೆ ಎಸ್​​ಪಿ ಸನ್ಮಾನ - ತುರ್ತು ಸೇವೆ 112 ಬಗ್ಗೆ ಜನರಲ್ಲಿ ಜಾಗೃತಿ

ಸೇಡಂ ತಾಲೂಕಿನ ನೀಲಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಬುರಗಿ ಎಸ್ಪಿ ಇಶಾ ಪಂತ್ ನಿಮ್ಮ ಮನೆಗೆ ಪೊಲೀಸ್ ಗ್ರಾಮ ಸಭೆ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

police village meeting program in Kalburgi
ನೀಲಹಳ್ಳಿ ಗ್ರಾಮದಲ್ಲಿ ಎಸ್ಪಿ ಇಶಾ ಪಂತ್ ಪೊಲೀಸ್ ಗ್ರಾಮ ಸಭೆ
author img

By

Published : Mar 22, 2022, 9:12 PM IST

ಸೇಡಂ: ತಾಲೂಕಿನ ನೀಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಿಮ್ಮ ಮನೆಗೆ ಪೊಲೀಸ್ ಗ್ರಾಮ ಸಭೆ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಲಬುರಗಿ ಎಸ್ಪಿ ಇಶಾ ಪಂತ್ ಅವರ ಆಶಯದ ಭಾಗವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ತುರ್ತು ಸೇವೆ 112 ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಈ ವೇಳೆ ಉತ್ತಮವಾಗಿ ಮಾತನಾಡಿದ ಶಾಲಾ ವಿದ್ಯಾರ್ಥಿನಿ ಕುಸುಮಾಳನ್ನು ಎಸ್​ಪಿ ಸನ್ಮಾನಿಸಿದರು. ವಿದ್ಯಾರ್ಥಿಗಳಲ್ಲದೇ ಗ್ರಾಮಸ್ಥರು ತಾವು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಎಸ್ಪಿ ಅವರ ಗಮನಕ್ಕೆ ತಂದರು. ಅಕ್ರಮ ಚಟುವಟಿಕೆ, ಮಟಕಾ, ಗಾಂಜಾ, ಅಕ್ರಮ ಮದ್ಯ ಮಾರಾಟ ಕುರಿತು ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಲಾಗುವುದು ಎಂದು ಇಶಾ ಪಂತ್​ ಭರವಸೆ ನೀಡಿದರು.

ನೀಲಹಳ್ಳಿ ಗ್ರಾಮದಲ್ಲಿ ಎಸ್ಪಿ ಇಶಾ ಪಂತ್ ಪೊಲೀಸ್ ಗ್ರಾಮ ಸಭೆ

ಇದನ್ನೂ ಓದಿ: ಮದುವೆ ಮಾಡಿಕೊಳ್ಳಲು ₹2 ಲಕ್ಷ ಬೇಡಿಕೆ ಇಟ್ಟ ವಧು: ವರನ ತಂದೆಗೆ ಹೃದಯಾಘಾತ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.