ETV Bharat / state

ಬಾಂಬ್​ ಎಲ್ಲೇ ಇದ್ರೂ ಪತ್ತೆ ಮಾಡುತ್ತಿದ್ದ 'ನಾಲ್ಕು ಕಾಲಿನ ಯೋಧ' ಬಂಟಿ ಬಾರದ ಲೋಕಕ್ಕೆ - kalaburagi

ಬಾರದ ಲೋಕಕ್ಕೆ ತೆರಳಿದ ಬಂಟಿ.. ನೆಚ್ಚಿನ ಬಂಟಿಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಸಿಬ್ಬಂದಿ.. ಹಿಂದೂ ಸಂಪ್ರದಾಯದಂತೆ ಮಣ್ಣಲ್ಲಿ ಲೀನನಾದ ಪೊಲೀಸ್ ಇಲಾಖೆಯ ನೆಚ್ಚಿನ ಧೀರ.

ಬಂಟಿ ಅಂತ್ಯಕ್ರಿಯೆ ವೇಳೆ ಸಕಾರ್ರಿ ಗೌರವ ಸಲ್ಲಿಕೆ
author img

By

Published : May 9, 2019, 11:16 PM IST

Updated : May 9, 2019, 11:33 PM IST

ಕಲಬುರಗಿ: ಆತ ಒಂದಲ್ಲ ಎರಡಲ್ಲ ಬರೊಬ್ಬರಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿ ಎಲ್ಲರಿಂದ ಶಬ್ಬಾಶ್​​ಗಿರಿ ಪಡೆದಂತ ಧೀರ, ಎಲ್ಲರೊಂದಿಗೆ ಸಲುಗೆಯಿಂದ ವರ್ತಿಸಿ ಎಲ್ಲರ ಅಚ್ಚುಮೆಚ್ಚಿನವನಾಗಿದ್ದ, ಸುದೀರ್ಘ ಹನ್ನೆರಡು ವರ್ಷಗಳ ಕಾಲ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿ ಸೇವೆ ಸಲ್ಲಿಸಿದ ಚಾಲಾಕಿ ಧೀರ ಇದೀಗ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾನೆ.

ಹಿಂದು ಸಾಂಪ್ರದಾಯದಂತೆ ಮಣ್ಣಲ್ಲಿ ಲೀನನಾದ ಪೊಲೀಸ್ ಇಲಾಖೆಯ ನೆಚ್ಚಿನ ಧೀರ

ಹೌದು ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆಯ ಚಾಣಾಕ್ಷ, ಪತ್ತೆದಾರಿ ಜರ್ಮನ್ ಶೆಫರ್ಡ್ ಮುದ್ದಿನ ಶ್ವಾನ ಬಂಟಿ ಇಂದಿಗೆ ತನ್ನ ಜೀವನದ ಪಯಣ ಅಂತಿಮಗೊಳಿಸಿದ್ದಾನೆ. 12 ವರ್ಷ 7 ತಿಂಗಳ ವಯಸ್ಸಿನ ಬಂಟಿ ವಯೋಸಹಜ ಸಾವನ್ನಪ್ಪಿದ್ದಾನೆ. 2006 ಅಕ್ಟೋಬರ್ 14 ರಂದು ಜನಿಸಿದ್ದ ಬಂಟಿ ಬೆಂಗಳೂರಿನಲ್ಲಿ 1 ವರ್ಷದ ತರಬೇತಿ ನಂತರ 2008 ಜೂನ್ 25ರಂದು ಕಲಬುರಗಿ ಬಾಂಬ್ ನಿಷ್ಕ್ರಿಯ ದಳದಲ್ಲಿ ಪತ್ತೆದಾರಿ ಶ್ವಾನನಾಗಿ ಸೇವೆ ಆರಂಭಿಸಿದ್ದ, ಕಲಬುರಗಿ ಜಿಲ್ಲೆ ಮಾತ್ರವಲ್ಲ ಹೈದರಾಬಾದ್ ಕರ್ನಾಟಕದಲ್ಲಿ ಎಲ್ಲೇ ಬಾಂಬ್ ವಿಷಯ ಬಂದಾಗಲೂ ಕೂಡಲೇ ಇಲಾಖೆಗೆ ಬಂಟಿಯ ನೆನಪಾಗುತ್ತಿತ್ತು.

ಕರ್ತವ್ಯ ನಿಷ್ಠನಾಗಿದ್ದ ಬಂಟಿ ಕ್ಷಣಾರ್ಧದಲ್ಲಿ ಹುದುಗಿಸಿಟ್ಟಿದ್ದ ಬಾಂಬ್​​ಗಳನ್ನು ಪತ್ತೆ ಹಚ್ಚಿಬಿಡುತ್ತಿದ್ದ, ಅದಕ್ಕಾಗಿಯೇ ಕಲಬುರಗಿ ಪೊಲೀಸರಿಗೆ ಬಂಟಿ ಅಂದರೆ ಅದೇನೋ ವಿಶೇಷ ಪ್ರೀತಿ. ಈಗ ತಮ್ಮ ಅಚ್ಚುಮೆಚ್ಚಿನ ಬಂಟಿ ಸಾವನ್ನಪ್ಪಿರುವ ವಿಷಯದಿಂದ ಇಲಾಖೆ ಸಿಬ್ಬಂದಿಗೆ ಬರಸಿಡಿಲು ಅಪ್ಪಳಿಸಿದಂತಾಗಿದೆ. ಸಾವಿನ ಸುದ್ದಿ ತಿಳಿದು ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ. ಬಂಟಿಯ ಒಡನಾಟ ನೆನಪಿಸಿಕೊಂಡು ಗದ್ಗಿತರಾಗುತ್ತಿದ್ದಾರೆ.

police
ಬಂಟಿಯನ್ನು ನೆನೆದು ಕಣ್ಣೀರಿಟ್ಟ ಸಿಬ್ಬಂದಿ

ಬಂಟಿಯಲ್ಲಿದ್ದ ಚಾಣಾಕ್ಷತನವೇ ಆತನಿಗೆ ಹೆಸರು ತಂದುಕೊಟ್ಟಿತ್ತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್, ನರೇಂದ್ರ ಮೋದಿ ಸೇರಿ ಹೈದ್ರಾಬಾದ್ ಕರ್ನಾಟಕಕ್ಕೆ ವಿವಿಐಪಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಸೇಫ್ಟಿ ನೀಡುವ ವಿಷಯದಲ್ಲಿ ಬಂಟಿ ಮುಂದಾಳತ್ವ ಬಹುಮುಖ್ಯವಾಗಿತ್ತು. ಅಷ್ಟರಮಟ್ಟಿಗೆ ಬಂಟಿ ಚಾಣಾಕ್ಷತನ ಹೊಂದಿದ್ದ. ಹಿಂದೊಮ್ಮೆ ಕಲಬುರಗಿ ಜಿಲ್ಲೆಯ ವಾಡಿ- ಚಿತಾಪುರ ರೈಲು ಹಳಿ ಕೆಳಗೆ ಜಿಲೆಟಿನ್ ಕಡ್ಡಿಗಳು ಇಟ್ಟು ಸ್ಪೋಟಿಸಲು ಯತ್ನಿಸಿದ ಪ್ರಕರಣ ಬೇಧಿಸುವಲ್ಲಿ ಬಂಟಿ ಪ್ರಮುಖ ಪಾತ್ರ ವಹಿಸಿದ್ದ. ಇದರಂತೆ ನೂರಾರು ಪ್ರಕರಣಗಳನ್ನು ಬೇಧಿಸುವಲ್ಲಿ ಬಂಟಿ ಯಶಸ್ವಿಯಾಗಿದ್ದಾನೆ.

ವಯೋಸಹಜವಾಗಿ ಸಾವನ್ನಪ್ಪಿದ ಬಂಟಿ ಅಂತ್ಯಕ್ರಿಯೆ ಕಲಬುರಗಿಯ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಎಸ್.ಪಿ ಯಡಾ ಮಾರ್ಟಿನ್ ಹಾಗೂ ಮತ್ತಿತರ ಅಧಿಕಾರಿಗಳು ಅಂತಿಮ ದರ್ಶನ ಪಡೆದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಪೊಲೀಸರು ಗೌರವ ಸಲ್ಲಿಸಿದರು. ನಂತರ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ತನ್ನ ಸೇವಾ ಅವಧಿಯಲ್ಲಿ ಹಲವು ಸಾಧನೆ ಮಾಡಿದ್ದ ಬಂಟಿ ಈಗ ಇತಿಹಾಸದ ಪುಟ ಸೇರಿದ್ದಾನೆ. ಆತ ಈಗ ಕೇವಲ ನೆನಪು ಮಾತ್ರ.

Intro:ಆತ ಒಂದಲ್ಲ ಎರಡಲ್ಲ ಬರೊಬ್ಬರಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿ ಎಲ್ಲರಿಂದ ಶಬ್ಬಾಶಗಿರಿ ಪಡೆದಂತ ಧೀರ, ಎಲ್ಲರೊಂದಿಗೆ ಸಲುಗೆಯಿಂದ ವರ್ತಿಸಿ ಎಲ್ಲರ ಅಚ್ಚುಮೆಚ್ಚಿನವನಾಗಿದ್ದ, ಸುದೀರ್ಘ ಹನ್ನೆರಡು ವರ್ಷಗಳ ಕಾಲ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿ ಸೇವೆ ಸಲ್ಲಿಸಿದ ಚಾಲಾಕಿ ಧೀರ ಇದೀಗ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾನೆ.

ವಾ1: ಬಾರದ ಲೋಕಕ್ಕೆ ತೆರಳಿದ ಬಂಟಿ.. ನೆಚ್ಚಿನ ಬಂಟಿಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಸಿಬ್ಬಂದಿ.. ಹಿಂದು ಸಾಂಪ್ರದಾಯದಂತೆ ಮಣ್ಣಲ್ಲಿ ಲಿನನಾದ ಪೊಲೀಸ್ ಇಲಾಖೆಯ ನೆಚ್ಚಿನ ಧೀರ.. ಹೌದು ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆಯ ಚಾನಾಕ್ಷ, ಮುದ್ದಿನ ಪತ್ತೆದಾರಿ ಜರ್ಮನ್ ಶಿಫರ್ಡ್ ಶ್ವಾನ ಬಂಟಿ ಇಂದಿಗೆ ತನ್ನ ಜೀವನದ ಪಯಣ ಅಂತಿಮಗೊಳಿಸಿದ್ದಾನೆ. 12 ವರ್ಷ 7 ತಿಂಗಳ ವಯಸ್ಸಿನ ಬಂಟಿ ವಯೋಸಹಜ ಸಾವನ್ನಪ್ಪಿದ್ದಾನೆ. 2006 ಅಕ್ಟೋಬರ್ 14 ರಂದು ಜನಿಸಿದ್ದ ಬಂಟಿ ಬೆಂಗಳೂರಿನಲ್ಲಿ 1 ವರ್ಷದ ತರಬೇತಿ ನಂತರ 2008 ಜೂನ್ 25ರಂದು ಕಲಬುರಗಿ ಬಾಂಬ್ ನಿಷ್ಕ್ರಿಯ ದಳದಲ್ಲಿ ಪತ್ತೇದಾರಿ ಶ್ವಾನನಾಗಿ ಸೇವೆ ಆರಂಭಿಸಿದ್ದ, ಕಲಬುರಗಿ ಜಿಲ್ಲೆ ಮಾತ್ರವಲ್ಲ ಹೈದರಾಬಾದ್ ಕರ್ನಾಟಕದ ಎಲ್ಲಿಯೇ ಬಾಂಬ್ ವಿಷಯ ಬಂದಾಗ ಕೂಡಲೇ ಇಲಾಖೆಗೆ ಬಂಟಿಯ ನೆನಪಾಗುತ್ತಿತ್ತು. ಕರ್ತವ್ಯ ನಿಷ್ಠನಾಗಿದ್ದ ಬಂಟಿ ಕ್ಷಣಾರ್ಧದಲ್ಲಿ ಹುದುಗಿಸಿಟ್ಟಿದ್ದ ಬಾಂಬ್ ಸಾಮಗ್ರಿಗಳನ್ನು ಪತ್ತೆ ಹಚ್ಚಿಬಿಡುತ್ತಿದ್ದ, ಅದಕ್ಕಾಗಿಯೇ ಕಲಬುರಗಿ ಪೊಲೀಸರಿಗೆ ಬಂಟಿ ಅಂದರೆ ಅದೇನೋ ವಿಶೇಷ ಪ್ರೀತಿ ಇತ್ತು. ಈಗ ತಮ್ಮ ಅಚ್ಚುಮೆಚ್ಚಿನ ಬಂಟಿ ಸಾವನ್ನಪ್ಪಿರುವ ವಿಷಯದಿಂದ ಇಲಾಖೆ ಸಿಬ್ಬಂದಿಗಳಿಗೆ ಬರಸಿಡಿಲು ಅಪ್ಪಳಿಸಿದಂತಾಗಿದೆ. ಸಾವಿನ ಸುದ್ದಿ ತಿಳಿದು ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ. ಬಂಟಿಯ ಒಡನಾಟ ನೆನಪಿಸಿಕೊಂಡು ಗದ್ಗಿತರಾಗುತ್ತಿದ್ದಾರೆ.

ಬೈ1- ಶರಣಪ್ಪ (ಹೆಡ್ ಕಾನ್ಸ್ಟೇಬಲ್ ಶ್ವಾನ ದಳ ವಿಭಾಗ)

ವಾ 2- ಬಂಟಿಯಲ್ಲಿದ್ದ ಚಾಣಾಕ್ಷತನವೇ ಆತನಿಗೆ ಹೆಸರು ತಂದುಕೊಟ್ಟಿತ್ತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪ್ರಣಬ್ ಮೂಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್, ನರೇಂದ್ರ ಮೋದಿ ಸೇರಿ ಹೈದ್ರಾಬಾದ್ ಕರ್ನಾಟಕಕ್ಕೆ ವಿವಿಐಪಿಗಳು ಬೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಸೇಫ್ಟಿ ನೀಡುವ ವಿಷಯದಲ್ಲಿ ಬಂಟಿ ಮುಂದಾಳತ್ವ ಬಹುಮುಖ್ಯವಾಗಿತ್ತು. ಅಷ್ಟರಮಟ್ಟಿಗೆ ಬಂಟಿ ಚಾಣಾಕ್ಷತನ ಹೊಂದಿದ್ದ. ಹಿಂದೊಮ್ಮೆ ಕಲಬುರಗಿ ಜಿಲ್ಲೆಯ ವಾಡಿ- ಚಿತಾಪುರ ರೈಲು ಹಳಿ ಕೆಳಗೆ ಜಿಲೆಟಿನ್ ಕಡ್ಡಿಗಳು ಇಟ್ಟು ಸ್ಪೋಟಿಸಲು ಯತ್ನಿಸಿದ ಪ್ರಕರಣ ಬೇದಿಸುವಲ್ಲಿ ಬಂಟಿ ಪ್ರಮುಖ ಪಾತ್ರ ವಹಿಸಿದ್ದ ಇದರಂತೆ ನೂರಾರು ಪ್ರಕರಣಗಳನ್ನು ಬೇದಿಸುವಲ್ಲಿ ಬಂಟಿ ಯಶಸ್ವಿಯಾಗಿದ್ದಾನೆ.

ಬೈ2 ಆನಂದ (ಹೆಡ್ ಕಾನ್ಸ್ಟೇಬಲ್ ಶ್ವಾನದಳ ವಿಭಾಗ )

ವಾ 3 - ವಯೋಸಹಜವಾಗಿ ಸಾವನ್ನಪ್ಪಿದ ಬಂಟಿ ಅಂತ್ಯಕ್ರಿಯೆ ಕಲಬುರಗಿಯ ಡಿಎಆರ್ ಪೊಲೀಸ್ ಕವಾಯತ್ತು ಮೈದಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಎಸ್.ಪಿ ಯಡಾ ಮಾರ್ಟಿನ್ ಹಾಗೂ ಮತ್ತಿತರ ಅಧಿಕಾರಿಗಳು ಅಂತಿಮ ದರ್ಶನ ಪಡೆದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಪೊಲೀಸರು ಗೌರವ ಸಲ್ಲಿಸಿದರು. ನಂತರ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ತನ್ನ ಸೇವಾ ಅವಧಿಯಲ್ಲಿ ಹಲವು ಸಾಧನೆ ಮಾಡಿದ್ದ ಬಂಟಿ ಈಗ ಇತಿಹಾಸದ ಪುಟ ಸೇರಿದ್ದಾನೆ. ಆತನ ನೆನಪು ಈಗ ಕೇವಲ ನೆನಪು ಮಾತ್ರ.......

ವೀರೇಶ್ ಚಿನಗುಡಿ ಈಟಿವಿ ಭಾರತ ಕಲಬುರಗಿ.

Body:ಆತ ಒಂದಲ್ಲ ಎರಡಲ್ಲ ಬರೊಬ್ಬರಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿ ಎಲ್ಲರಿಂದ ಶಬ್ಬಾಶಗಿರಿ ಪಡೆದಂತ ಧೀರ, ಎಲ್ಲರೊಂದಿಗೆ ಸಲುಗೆಯಿಂದ ವರ್ತಿಸಿ ಎಲ್ಲರ ಅಚ್ಚುಮೆಚ್ಚಿನವನಾಗಿದ್ದ, ಸುದೀರ್ಘ ಹನ್ನೆರಡು ವರ್ಷಗಳ ಕಾಲ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿ ಸೇವೆ ಸಲ್ಲಿಸಿದ ಚಾಲಾಕಿ ಧೀರ ಇದೀಗ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾನೆ.

ವಾ1: ಬಾರದ ಲೋಕಕ್ಕೆ ತೆರಳಿದ ಬಂಟಿ.. ನೆಚ್ಚಿನ ಬಂಟಿಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಸಿಬ್ಬಂದಿ.. ಹಿಂದು ಸಾಂಪ್ರದಾಯದಂತೆ ಮಣ್ಣಲ್ಲಿ ಲಿನನಾದ ಪೊಲೀಸ್ ಇಲಾಖೆಯ ನೆಚ್ಚಿನ ಧೀರ.. ಹೌದು ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆಯ ಚಾನಾಕ್ಷ, ಮುದ್ದಿನ ಪತ್ತೆದಾರಿ ಜರ್ಮನ್ ಶಿಫರ್ಡ್ ಶ್ವಾನ ಬಂಟಿ ಇಂದಿಗೆ ತನ್ನ ಜೀವನದ ಪಯಣ ಅಂತಿಮಗೊಳಿಸಿದ್ದಾನೆ. 12 ವರ್ಷ 7 ತಿಂಗಳ ವಯಸ್ಸಿನ ಬಂಟಿ ವಯೋಸಹಜ ಸಾವನ್ನಪ್ಪಿದ್ದಾನೆ. 2006 ಅಕ್ಟೋಬರ್ 14 ರಂದು ಜನಿಸಿದ್ದ ಬಂಟಿ ಬೆಂಗಳೂರಿನಲ್ಲಿ 1 ವರ್ಷದ ತರಬೇತಿ ನಂತರ 2008 ಜೂನ್ 25ರಂದು ಕಲಬುರಗಿ ಬಾಂಬ್ ನಿಷ್ಕ್ರಿಯ ದಳದಲ್ಲಿ ಪತ್ತೇದಾರಿ ಶ್ವಾನನಾಗಿ ಸೇವೆ ಆರಂಭಿಸಿದ್ದ, ಕಲಬುರಗಿ ಜಿಲ್ಲೆ ಮಾತ್ರವಲ್ಲ ಹೈದರಾಬಾದ್ ಕರ್ನಾಟಕದ ಎಲ್ಲಿಯೇ ಬಾಂಬ್ ವಿಷಯ ಬಂದಾಗ ಕೂಡಲೇ ಇಲಾಖೆಗೆ ಬಂಟಿಯ ನೆನಪಾಗುತ್ತಿತ್ತು. ಕರ್ತವ್ಯ ನಿಷ್ಠನಾಗಿದ್ದ ಬಂಟಿ ಕ್ಷಣಾರ್ಧದಲ್ಲಿ ಹುದುಗಿಸಿಟ್ಟಿದ್ದ ಬಾಂಬ್ ಸಾಮಗ್ರಿಗಳನ್ನು ಪತ್ತೆ ಹಚ್ಚಿಬಿಡುತ್ತಿದ್ದ, ಅದಕ್ಕಾಗಿಯೇ ಕಲಬುರಗಿ ಪೊಲೀಸರಿಗೆ ಬಂಟಿ ಅಂದರೆ ಅದೇನೋ ವಿಶೇಷ ಪ್ರೀತಿ ಇತ್ತು. ಈಗ ತಮ್ಮ ಅಚ್ಚುಮೆಚ್ಚಿನ ಬಂಟಿ ಸಾವನ್ನಪ್ಪಿರುವ ವಿಷಯದಿಂದ ಇಲಾಖೆ ಸಿಬ್ಬಂದಿಗಳಿಗೆ ಬರಸಿಡಿಲು ಅಪ್ಪಳಿಸಿದಂತಾಗಿದೆ. ಸಾವಿನ ಸುದ್ದಿ ತಿಳಿದು ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ. ಬಂಟಿಯ ಒಡನಾಟ ನೆನಪಿಸಿಕೊಂಡು ಗದ್ಗಿತರಾಗುತ್ತಿದ್ದಾರೆ.

ಬೈ1- ಶರಣಪ್ಪ (ಹೆಡ್ ಕಾನ್ಸ್ಟೇಬಲ್ ಶ್ವಾನ ದಳ ವಿಭಾಗ)

ವಾ 2- ಬಂಟಿಯಲ್ಲಿದ್ದ ಚಾಣಾಕ್ಷತನವೇ ಆತನಿಗೆ ಹೆಸರು ತಂದುಕೊಟ್ಟಿತ್ತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪ್ರಣಬ್ ಮೂಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್, ನರೇಂದ್ರ ಮೋದಿ ಸೇರಿ ಹೈದ್ರಾಬಾದ್ ಕರ್ನಾಟಕಕ್ಕೆ ವಿವಿಐಪಿಗಳು ಬೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಸೇಫ್ಟಿ ನೀಡುವ ವಿಷಯದಲ್ಲಿ ಬಂಟಿ ಮುಂದಾಳತ್ವ ಬಹುಮುಖ್ಯವಾಗಿತ್ತು. ಅಷ್ಟರಮಟ್ಟಿಗೆ ಬಂಟಿ ಚಾಣಾಕ್ಷತನ ಹೊಂದಿದ್ದ. ಹಿಂದೊಮ್ಮೆ ಕಲಬುರಗಿ ಜಿಲ್ಲೆಯ ವಾಡಿ- ಚಿತಾಪುರ ರೈಲು ಹಳಿ ಕೆಳಗೆ ಜಿಲೆಟಿನ್ ಕಡ್ಡಿಗಳು ಇಟ್ಟು ಸ್ಪೋಟಿಸಲು ಯತ್ನಿಸಿದ ಪ್ರಕರಣ ಬೇದಿಸುವಲ್ಲಿ ಬಂಟಿ ಪ್ರಮುಖ ಪಾತ್ರ ವಹಿಸಿದ್ದ ಇದರಂತೆ ನೂರಾರು ಪ್ರಕರಣಗಳನ್ನು ಬೇದಿಸುವಲ್ಲಿ ಬಂಟಿ ಯಶಸ್ವಿಯಾಗಿದ್ದಾನೆ.

ಬೈ2 ಆನಂದ (ಹೆಡ್ ಕಾನ್ಸ್ಟೇಬಲ್ ಶ್ವಾನದಳ ವಿಭಾಗ )

ವಾ 3 - ವಯೋಸಹಜವಾಗಿ ಸಾವನ್ನಪ್ಪಿದ ಬಂಟಿ ಅಂತ್ಯಕ್ರಿಯೆ ಕಲಬುರಗಿಯ ಡಿಎಆರ್ ಪೊಲೀಸ್ ಕವಾಯತ್ತು ಮೈದಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಎಸ್.ಪಿ ಯಡಾ ಮಾರ್ಟಿನ್ ಹಾಗೂ ಮತ್ತಿತರ ಅಧಿಕಾರಿಗಳು ಅಂತಿಮ ದರ್ಶನ ಪಡೆದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಪೊಲೀಸರು ಗೌರವ ಸಲ್ಲಿಸಿದರು. ನಂತರ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ತನ್ನ ಸೇವಾ ಅವಧಿಯಲ್ಲಿ ಹಲವು ಸಾಧನೆ ಮಾಡಿದ್ದ ಬಂಟಿ ಈಗ ಇತಿಹಾಸದ ಪುಟ ಸೇರಿದ್ದಾನೆ. ಆತನ ನೆನಪು ಈಗ ಕೇವಲ ನೆನಪು ಮಾತ್ರ.......

ವೀರೇಶ್ ಚಿನಗುಡಿ ಈಟಿವಿ ಭಾರತ ಕಲಬುರಗಿ.

Conclusion:
Last Updated : May 9, 2019, 11:33 PM IST

For All Latest Updates

TAGGED:

kalaburagi
ETV Bharat Logo

Copyright © 2025 Ushodaya Enterprises Pvt. Ltd., All Rights Reserved.