ETV Bharat / state

ಸೂಕ್ತ ಚಿಕಿತ್ಸೆ ನೀಡದೇ ಬ್ಲಾಕ್ ಫಂಗಸ್​ಗೆ ವೃದ್ಧೆ ಬಲಿ..? ವೈದ್ಯರ ವಿರುದ್ಧ ಕುಟುಂಬಸ್ಥರ ಆರೋಪ - ಬ್ಲಾಕ್​ ಫಂಗಸ್

ನಿನ್ನೆ ಸಂಜೆ ಜಿಮ್ಸ್ ಆಸ್ಪತ್ರೆಗೆ ಬ್ಲಾಕ್ ಫಂಗಸ್ ಇಂಜೆಕ್ಷನ್ ಬಂದರೂ ಇಂಜೆಕ್ಷನ್ ಅಥವಾ ಚಿಕಿತ್ಸೆ ನೀಡಿಲ್ಲ, ಬಳಿಕ ಬ್ಲಾಕ್​​ ಫಂಗಸ್​​ಗೆ ಬಲಿಯಾಗಿರೋದಾಗಿ ಜೀಮ್ಸ್ ವೈದ್ಯರು ಹೇಳಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸೂಕ್ತ ಚಿಕಿತ್ಸೆ ನೀಡದೆ ಬ್ಲಾಕ್ ಫಂಗಸ್​ಗೆ ವೃದ್ಧೆ ಬಲಿ

author img

By

Published : May 21, 2021, 7:49 PM IST

ಕಲಬುರಗಿ: ಜಿಮ್ಸ್ ಆಸ್ಪತ್ರೆಯಲ್ಲಿ 68 ಷರ್ವದ ವೃದ್ಧೆಯೊಬ್ಬರು ಬ್ಲಾಕ್ ಫಂಗಸ್​ಗೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಾಸಬೋಸಗಾ ಗ್ರಾಮದ ವೃದ್ದೆ ಜಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಕಳೆದ 5 ದಿನಗಳ ಹಿಂದೆ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರೂ 5 ದಿನಗಳಿಂದ ಯಾವುದೇ ಚಿಕಿತ್ಸೆ ನೀಡಿರಲಿಲ್ಲ, ಬ್ಲಾಕ್ ಫಂಗಸ್ ವರದಿ ಬರಬೇಕು ಎಂದು 5 ದಿನಗಳಿಂದ ಆಸ್ಪತ್ರೆ ವೈದ್ಯರು ಕಾಲಹರಣ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ನಿನ್ನೆ ಸಂಜೆ ಜಿಮ್ಸ್ ಆಸ್ಪತ್ರೆಗೆ ಬ್ಲಾಕ್ ಫಂಗಸ್ ಇಂಜೆಕ್ಷನ್ ಬಂದರೂ ಇಂಜೆಕ್ಷನ್ ಅಥವಾ ಚಿಕಿತ್ಸೆ ನೀಡಿಲ್ಲ, ಬಳಿಕ ಬ್ಲಾಕ್​​ ಫಂಗಸ್​​ಗೆ ಬಲಿಯಾಗಿರೋದಾಗಿ ಜೀಮ್ಸ್ ವೈದ್ಯರು ಹೇಳಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬ್ಲಾಕ್ ಫಂಗಸ್​ಗೆ ರಾಜ್ಯ ತತ್ತರ ; 200ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.