ETV Bharat / state

ಬಿಜೆಪಿ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹಾಕಿದ್ರೆ ಮಹದಾಯಿ ಇತ್ಯರ್ಥ.. ಮಲ್ಲಿಕಾರ್ಜುನ್‌ ಖರ್ಗೆ - mahadayi issue news

ನಾವೂ ಸಹ ಅಧಿಕಾರದಲ್ಲಿದಾಗ ಮಹದಾಯಿ ಕುರಿತು ಚರ್ಚೆ ಮಾಡಿದ್ದೇವೆ. ಗೋವಾಗೆ ಬಹಳಷ್ಟು ನೀರು ಹರಿದು ಹೋಗುತ್ತಿದೆ. ಕುಡಿಯುಲು ಹಾಗೂ ನೀರಾವರಿಗಾಗಿ 8 ಟಿಎಂಸಿ ನೀರು ಬೀಡುವಂತೆ ಕೇಳಿದ್ದೇವೆ. ಆದರೆ, ಗೋವಾ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ
author img

By

Published : Oct 19, 2019, 5:55 PM IST

Updated : Oct 19, 2019, 6:30 PM IST

ಕಲಬುರಗಿ : ಮಹದಾಯಿ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದೆ. ಈ ವಿಚಾರವಾಗಿ ನಾವು ಹಿಂದೆ ಅಧಿಕಾರದಲ್ಲಿದ್ದಾಗಲೂ ಚರ್ಚೆ ಮಾಡಿದ್ದೇವೆ. ಆದರೂ ಗೋವಾ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಮಹದಾಯಿ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು, ಮಹದಾಯಿ ಹೋರಾಟ ಕಳೆದ ಹಲವು ವರ್ಷಗಳಿಂದ ನಡೆದಿದೆ. ನಾವೂ ಸಹ ಅಧಿಕಾರದಲ್ಲಿದಾಗ ಮಹಾದಾಯಿ ಕುರಿತು ಚರ್ಚೆ ಮಾಡಿದ್ದೇವೆ. ಗೋವಾಗೆ ಬಹಳಷ್ಟು ನೀರು ಹರಿದು ಹೋಗುತ್ತಿದೆ. ಕುಡಿಯುಲು ಹಾಗೂ ನೀರಾವರಿಗಾಗಿ 8 ಟಿಎಂಸಿ ನೀರು ಬೀಡುವಂತೆ ಕೇಳಿದ್ದೇವೆ. ಆದರೆ, ಗೋವಾ ಸರ್ಕಾರ ಗಮನ ಹರಿಸುತ್ತಿಲ್ಲ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ

ಪ್ರತಿಭಟನಾನಿರತ ರೈತರಿಗೆ ರಾಜ್ಯಪಾಲರನ್ನು ಭೇಟಿ ಮಾಡುವ ಅವಕಾಶ ಕೋಡಬೇಕು. ಇನ್ನು, ಇದು ಇಡೀ ರಾಜ್ಯದ ಸಮಸ್ಯೆಯಾಗಿದೆ. ಎಲ್ಲರೂ ಪಕ್ಷಾತೀತವಾಗಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದರು.

Intro:ಕಲಬುರಗಿ:ಮಹಾದಾಯಿ ಹೋರಾಟ ಹಲವು ವರ್ಷ ಗಳಿಂದ ನಡೆಯುತ್ತಿದೆ,ಈ ವಿಚಾರ ನಾವು ಹಿಂದೆ ಅಧಿಕಾರದಲ್ಲಿದ್ದಾಗಲೂ ಚರ್ಚೆ ಮಾಡಿದ್ದೇವೆ,ಗೋವಾ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಮಹಾದಾಯಿ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು,ರಾಜ್ಯಪಾಲರು ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಲು ಅವಕಾಶ ಕೊಡಬೇಕು.ಮಹದಾಯಿ ಹೋರಾಟ ಕಳೆದ ಹಲವು ವರ್ಷಗಳಿಂದ ನಡೆದಿದೆ.ನಾವು ಸಹ ಅಧಿಕಾರದಲ್ಲಿದಾಗ ಮಹಾದಾಯಿ ಕುರಿತು ಚರ್ಚೆ ಮಾಡಿದ್ದೆವೆ.ಗೋವಾಗೆ ಬಹಳಷ್ಟು ನೀರು ಹರಿದು ಹೋಗುತ್ತಿದೆ,ಕುಡಿಯುಲು ಹಾಗೂ ನೀರಾವರಿಗಾಗಿ 8 ಟಿಎಂಸಿ ನೀರು ಬೀಡುವಂತೆ ಕೇಳಿದ್ದೇವೆ,ಆದರೆ ಗೋವಾ ಸರ್ಕಾರ ಗಮನ ಹರಿಸುತ್ತಿಲ್ಲ ಎಂದರು.ಇನ್ನು ಇದು ಇಡೀ ರಾಜ್ಯದ ಸಮಸ್ಯೆಯಾಗಿದೆ,ಎಲ್ಲರೂ ಪಕ್ಷಾತೀತವಾಗಿ ಸಮಸ್ಯೆಯನ್ನು ಬಗೆಹರಿಸಬೇಕು ಮುಂದಾಗಬೇಕು ಎಂದರು.Body:ಕಲಬುರಗಿ:ಮಹಾದಾಯಿ ಹೋರಾಟ ಹಲವು ವರ್ಷ ಗಳಿಂದ ನಡೆಯುತ್ತಿದೆ,ಈ ವಿಚಾರ ನಾವು ಹಿಂದೆ ಅಧಿಕಾರದಲ್ಲಿದ್ದಾಗಲೂ ಚರ್ಚೆ ಮಾಡಿದ್ದೇವೆ,ಗೋವಾ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಮಹಾದಾಯಿ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು,ರಾಜ್ಯಪಾಲರು ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಲು ಅವಕಾಶ ಕೊಡಬೇಕು.ಮಹದಾಯಿ ಹೋರಾಟ ಕಳೆದ ಹಲವು ವರ್ಷಗಳಿಂದ ನಡೆದಿದೆ.ನಾವು ಸಹ ಅಧಿಕಾರದಲ್ಲಿದಾಗ ಮಹಾದಾಯಿ ಕುರಿತು ಚರ್ಚೆ ಮಾಡಿದ್ದೆವೆ.ಗೋವಾಗೆ ಬಹಳಷ್ಟು ನೀರು ಹರಿದು ಹೋಗುತ್ತಿದೆ,ಕುಡಿಯುಲು ಹಾಗೂ ನೀರಾವರಿಗಾಗಿ 8 ಟಿಎಂಸಿ ನೀರು ಬೀಡುವಂತೆ ಕೇಳಿದ್ದೇವೆ,ಆದರೆ ಗೋವಾ ಸರ್ಕಾರ ಗಮನ ಹರಿಸುತ್ತಿಲ್ಲ ಎಂದರು.ಇನ್ನು ಇದು ಇಡೀ ರಾಜ್ಯದ ಸಮಸ್ಯೆಯಾಗಿದೆ,ಎಲ್ಲರೂ ಪಕ್ಷಾತೀತವಾಗಿ ಸಮಸ್ಯೆಯನ್ನು ಬಗೆಹರಿಸಬೇಕು ಮುಂದಾಗಬೇಕು ಎಂದರು.Conclusion:
Last Updated : Oct 19, 2019, 6:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.