ETV Bharat / state

ಲಾಕ್​ಡೌನ್​ ಭಯ.. ನಾಳೆಯಿಂದ ಸಿಕ್ಕುತ್ತೋ ಸಿಗಲ್ವೋ.. ಈಗಲೇ ಎಣ್ಣೆ ಸ್ಟಾಕ್ ಇಟ್ಕೊಳ್ಳೋಣ್ ನಡಿ.. - drinkers queue in front of wine shop

ಸೋಮವಾರದಿಂದ ಅಗತ್ಯ ಸೇವೆ ಹೊರತು ಪಡಿಸಿ ಬಹುತೆಕ ವಾಣಿಜ್ಯ ಚಟುವಟಿಕೆಗಳನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ..

drinkers queue in front of wine shop at kalburgi
ಮದ್ಯದಂಗಡಿ ಮುಂದೆ ಸಾಲು ನಿಂತ ಪಾನಪ್ರಿಯರು
author img

By

Published : May 9, 2021, 2:49 PM IST

ಕಲಬುರಗಿ : ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ನಾಳೆ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಿದೆ. ಇತ್ತ ಅಗತ್ಯ ವಸ್ತುಗಳ ಮಾರಾಟ ಹಾಗೂ ಹೋಟೆಲ್, ಬಾರ್​ನಲ್ಲಿ ಪಾರ್ಸೆಲ್‌ ಸೇವೆಗೆ ಅನುಮತಿ ನೀಡಿದ್ದರೂ ಸಹ ಮದ್ಯಪ್ರಿಯರು ಮದ್ಯದಂಗಡಿಗಳ ಮುಂದೆ ಸಾಲಿನಲ್ಲಿ ನಿಂತು ಮದ್ಯ ಖರೀದಿಯಲ್ಲಿ ತೊಡಗಿದ್ದಾರೆ.

ಮದ್ಯದಂಗಡಿ ಮುಂದೆ ಸಾಲು ನಿಂತ ಪಾನಪ್ರಿಯರು..

ನಗರದ ಟಾನಿಕ್ ವೈನ್ ಶಾಪ್ ಮುಂದೆ ಎಣ್ಣೆಗಾಗಿ ಮದ್ಯಪ್ರಿಯರು ಸಾಲಿನಲ್ಲಿ ನಿಂತಿದ್ದಾರೆ. ನಾಳೆಯಿಂದ ಕಂಪ್ಲೀಟ್ ಲಾಕ್​ಡಾನ್ ಇರುವುದರಿಂದ ಇಂದೇ ಮದ್ಯ ಖರೀದಿಸುತ್ತಿದ್ದಾರೆ.

ಸೋಮವಾರದಿಂದ ಅಗತ್ಯ ಸೇವೆ ಹೊರತು ಪಡಿಸಿ ಬಹುತೆಕ ವಾಣಿಜ್ಯ ಚಟುವಟಿಕೆಗಳನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ.

ಅನಾವಶ್ಯಕವಾಗಿ ಓಡಾಡದಂತೆ ನಿರ್ಬಂಧ ವಿಧಿಸಿರುವ ಹಿನ್ನೆಲೆ ಎಲ್ಲಿ ಮದ್ಯ ಸಿಗುವುದಿಲ್ಲವೋ ಎಂಬ ಆತಂಕದಲ್ಲಿ ಮದ್ಯಪ್ರಿಯರು ಇಂದೇ ಮದ್ಯ ಖರೀದಿಸಿಟ್ಟುಕೊಳ್ಳುತ್ತಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.