ETV Bharat / state

ಕಲಬುರಗಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ: ಜಿಲ್ಲಾಧಿಕಾರಿ

ಕೊರೊನಾ ಭೀತಿಯ ಹಿನ್ನೆಲೆ ಆರೆಂಜ್​ ಝೋನ್​ನಲ್ಲಿರುವ ಕಲಬುರಗಿ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್​ ಬಿ ತಿಳಿಸಿದ್ದಾರೆ. ಕಂಟೈನ್ಮೆಂಟ್​​​ ಝೋನ್ ಹೊರತುಪಡಿಸಿ ಎಲ್ಲೆಡೆ ಮದ್ಯದ ಅಂಗಡಿಗಳು ಸೇರಿ ಬಹುತೇಕ ವಾಣಿಜ್ಯ ವಹಿವಾಟಿಗೂ ಅವಕಾಶ ಕಲ್ಪಿಸಲಾಗಿದೆ.

​Liquor shops opened in Orange Zone kalburgi
ಆರೆಂಜ್ ಝೋನ್​ ಕಲಬುರಗಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ: ಡಿಸಿ
author img

By

Published : May 4, 2020, 5:26 PM IST

Updated : May 4, 2020, 5:46 PM IST

ಕಲಬುರಗಿ: ಆರೆಂಜ್ ಝೋಜ್ ಆಗಿರುವ ಕಲಬುರಗಿಯಲ್ಲಿ ಇಂದು ಮಧ್ಯಾಹ್ನದಿಂದ ಸಿಎಲ್2 ಮತ್ತು ಎಂಎಸ್ಐಎಲ್ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಕಂಟೈನ್ಮೆಂಟ್​​​ ಝೋನ್ ಹೊರತುಪಡಿಸಿ ಎಲ್ಲೆಡೆ ಮದ್ಯದ ಅಂಗಡಿಗಳು ಸೇರಿ ಬಹುತೇಕ ವಾಣಿಜ್ಯ ವಹಿವಾಟಿಗೂ ಅವಕಾಶ ಕಲ್ಪಿಸಲಾಗಿದೆ.

ಆರೆಂಜ್ ಝೋನ್​ ಕಲಬುರಗಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ: ಡಿಸಿ

ಏನಿರುತ್ತೆ?

  • ಹೋಟೆಲ್​​​ಗಳಿಂದ ಪಾರ್ಸೆಲ್​ ಸರ್ವಿಸ್​
  • ಸಿಮೆಂಟ್ ಕಾರ್ಖಾನೆ ಆರಂಭ
  • ಅಂತರ ಜಿಲ್ಲೆಯಲ್ಲಿ ಶೇ.50 ರಷ್ಟು ಬಸ್​​ಗಳ ಸಂಚಾರ
  • ಬೆಳಗ್ಗೆ 7 ರಿಂದ ಸಂಜೆ 7 ವರೆಗೆ ಖಾಸಗಿ ವಾಹನ ಸಂಚಾರ
  • ಸಾಮಾಜಿಕ ಅಂತರ ಕಾಯ್ದುಕೊಂಡು ಬಹುತೇಕ ಅಂಗಡಿಗಳು ಪ್ರಾರಂಭವಾಗಲಿವೆ

ಏನಿರಲ್ಲ? (ನಿರ್ಬಂಧಗಳು)

  • ರೈಲು ನಿರ್ಬಂಧ
  • ಅಂತಾರಾಜ್ಯ ಬಸ್ ಇಲ್ಲ
  • ಶಾಲೆ, ಕಾಲೇಜು, ಟ್ರೈನಿಂಗ್ ಸೆಂಟರ್ ಇಲ್ಲ
  • ಸಿನಿಮಾ ಹಾಲ್
  • ಮಾಲ್​​​ಗಳಿಗೆ ಅವಕಾಶವಿಲ್ಲ
  • ಸ್ಪೋಟ್ಸ್ ಆಯೋಜನೆ, ಸ್ವಿಮಿಂಗ್ ಫೂಲ್, ಸಾಂಸ್ಕೃತಿಕ ಚಟುವಟಿಕೆಗೆ ಅವಕಾಶವಿಲ್ಲ
  • ಬಟ್ಟೆ ಅಂಗಡಿಗಳು ತೆರೆಯಲು ನಿರ್ಬಂಧ

Last Updated : May 4, 2020, 5:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.