ಕಲಬುರಗಿ: ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೊಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್‍ಗಾಗಿ ಕಲಬುರಗಿ ನಗರದ ಹೋಟೆಲ್ಗಳನ್ನು ಸುಪರ್ದಿಗೆ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಬಿ. ಶರತ್ ತಿಳಿಸಿದ್ದಾರೆ.
ನಗರದ ಕೆಳಕಂಡ ಹೋಟೆಲ್, ಲಾಡ್ಜ್ಗಳ ವ್ಯವಸ್ಥಾಪಕರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಮ್ಮ ಹೋಟೆಲ್ಗಳನ್ನು ಹಸ್ತಾಂತರಿಸಬೇಕೆಂದು ಕಲಬುರಗಿ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷ, ಜಿಲ್ಲಾಧಿಕಾರಿ ಶರತ್ ಬಿ. ಆದೇಶಿಸಿದ್ದಾರೆ. ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ 1897, ಕರ್ನಾಟಕ ಕೋವಿಡ್-19 ರೆಗ್ಯುಲೇಶನ್ ಉಪ ಕಲಂ (24) 2020 ನಿಯಮ 12 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005, ಕಲಂ 25, 26 ಮತ್ತು 30ರಡಿ ಸಿ.ಆರ್.ಪಿ.ಸಿ. ಕಾಯ್ದೆ 1973ರ ಕಲಂ 133ರನ್ವಯ ಆದೇಶ ಹೊರಡಿಸಿದ್ದಾರೆ.
ಕ್ವಾರಂಟೈನ್ ಮಾಡಲಾದ ಹೋಟೆಲ್ ಹಾಗೂ ಲಾಡ್ಜ್ಗಳು:
ಕಲಿಂಗ ಡಿಲಕ್ಸ್ ಲಾಜ್ಡ್, ಕನಕ ಲಾಜ್ಡ್, ಓರಿಯಂಟ್ ಲಾಜ್ಡ್, ಜಗಮೋಹನ ಲಾಜ್ಡ್, ಅತಿಥಿ ಲಾಜ್ಡ್, ಇಂಡಿಯಾ ಪ್ಯಾಲೆಸ್, ಸಿಟಿ ಪಾರ್ಕ್, ಗೋಲ್ಡನ್ ರೆಸಿಡೆನ್ಸಿ, ಸೆಂಟ್ರಲ್ ಪಾರ್ಕ್, ಪರಿವಾರ ಲಾಜ್ಡ್, ಐಶ್ವರ್ಯ ಕಂಫೋರ್ಟ್ಸ್, ಕೆ.ಬಿ.ಎನ್. ಲಾಜ್ಡ್, ಹೆರಿಟೇಜ್ ಇನ್, ಓಸ್ಮಾನಿಯಾ ರೆಸಿಡೆನ್ಸ್, ಎ.ಆರ್. ಗ್ರ್ಯಾಂಡ್ ರೆಸಿಡೆನ್ಸಿ, ಅಥರ್ವ್, ಸತ್ಯಾ ದರ್ಶಿನಿ, ಕೌಶಿಕ್ ರೆಸಿಡೆನ್ಸಿ, ಹೊಟೇಲ್ ಸುಮಹನ, ಬಸ್ ನಿಲ್ದಾಣ ಹತ್ತಿರದ ಕರ್ನಾಟಕ ಲಾಜ್ಡ್, ಕಪಿಲಾ ಲಾಜ್ಡ್, ಹೋಟೆಲ್ ಪ್ರಿನ್ಸ್, ಕ್ರೌನ್ ಪ್ಲಾಜಾ, ಕಸ್ತೂರಿ ಲಾಜ್ಡ್, ಐಶ್ವರ್ಯ ಬಸ್‍ನಿಲ್ದಾಣ, ರೇವೂರ ಹೆರಿಟೇಜ್ ಹೋಟೆಲ್ಗಳು. ಸಿಲ್ವರ್ ಸ್ಕೈ, ಎಂ.ಕೆ. ಲಾಜ್ಡ್, ಮೋಹನ ಲಾಜ್ಡ್ ಆಂಡ್ ಬೋರ್ಡಿಂಗ್, ಹೋಟೆಲ್ ಪ್ರಶಾಂತ, ಎಸ್.ಕೆ.ಜಿ. ಕಂಫೋರ್ಟ್ಸ್, ಮಲ್ಲಿಗೆ ಲಾಜ್ಡ್, ಯಾತ್ರಿಕ್ ನಿವಾಸ್, ಹೊಟೇಲ್ ಕನಕ ತ್ರಿಶೂಲ್, ಕದಂಬ ರೆಸಿಡೆನ್ಸಿ, ದ್ವಾರಕಾ ರೆಸಿಡೆನ್ಸಿ, ಮೈ ಅಡ್ರೆಸೆಸ್ಸ್ ಹೋಟೆಲ್ ಲಾಡ್ಜಿಂಗ್ ಅಂಡ್ ಬೋರ್ಡಿಂಗ್, ಹೋಟೆಲ್ ಬಾಲಾಜಿ, ಪ್ರಿತಂ ಲಾಜ್ಡ್, ತಿಮ್ಮಾಪುರ ಸರ್ಕಲ್‍ದಲ್ಲಿನ ಮಥೂರಾ ಇನ್, ಶಾಲಿಮಾರ್, ಜನತಾ ರೆಸಿಡೆನ್ಸಿ, ಪ್ರಶಾಂತ ಲಾಡ್ಜ್, ಕನಕ ತ್ರಿಶೂಲ್ ಬಸ್‍ನಿಲ್ದಾಣ, ಹೋಟೆಲ್ ಎಸ್.ಕೆ.ಜಿ. ಕಂಫೋರ್ಟ್ಸ್, ಕೆ.ಬಿ.ಎನ್. ದರ್ಗಾ ರಸ್ತೆಯ ಜಬ್ಬಾರ್ ಲಾಜ್ಡ್, ಕಮಲ ಲಾಜ್ಡ್ ಹಾಗೂ ಬಹಮನಿ ಹೋಟೆಲ್ಗಳು ಕ್ವಾರಂಟೈನ್‍ಗಾಗಿ ಜಿಲ್ಲಾಡಳಿತದ ಸುಪರ್ದಿಗೆ ಪಡೆಯಲಾಗಿದೆ.
ಕ್ವಾರಂಟೈನ್‍ಗಾಗಿ ಕಲಬುರಗಿ ನಗರದ ಹೋಟೆಲ್ಗಳು ಜಿಲ್ಲಾಡಳಿತದ ಸುಪರ್ದಿಗೆ - ಕ್ವಾರಂಟೈನ್‍ಗಾಗಿ ಹೋಟೆಲ್ಗಳ ಅಧಿಗ್ರಹಣ
ಕೊರೊನಾ ಸೊಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್‍ಗಾಗಿ ಕಲಬುರಗಿ ನಗರದ ಹೋಟೆಲ್, ಲಾಡ್ಜ್ಗಳ ವ್ಯವಸ್ಥಾಪಕರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಮ್ಮ ಹೋಟೆಲ್ಗಳನ್ನು ಹಸ್ತಾಂತರಿಸಬೇಕೆಂದು ಜಿಲ್ಲಾಧಿಕಾರಿ ಶರತ್ ಬಿ. ಆದೇಶಿಸಿದ್ದಾರೆ.