ETV Bharat / state

ನನ್ನ ಮಾತುಗಳನ್ನು ನಿಮಗೆ ಒಪ್ಪಿಗೆಯಾದರೆ ನನ್ನನ್ನು ಬೆಂಬಲಿಸಿ ಇಲ್ಲದಿದ್ದರೆ ಬಿಡಿ: ಖರ್ಗೆ - undefined

ಮೋದಿಗೆ ಹೆದರೊದ್ದಿಲ್ಲ. ಇನ್ನೂ ಮೋದಿ‌ ಮೋದಿ ಅಂತ ಘೋಷಣೆ ಕೂಗುವವರಿಗೆ ಹೆದ್ರತ್ತೆನಾ.? ಎಂದು  ಮೋದಿ ಮೋದಿ ಎಂದು ಘೋಷಣೆ ಕೂಗಿದವರಿಗೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವೇದಿಕೆ ಮೇಲೆಯೇ ಟಾಂಗ್ ಕೊಟ್ಟರು.

ಮಲ್ಲಿಕಾರ್ಜುನ ಖರ್ಗೆ
author img

By

Published : Apr 16, 2019, 8:11 PM IST

ಕಲಬುರಗಿ: ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಇಂದು ಕಲಬುರಗಿ ಪ್ರತಿಷ್ಠಿತ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಚಾರ ಸಭೆ ನಡೆಸಿದ ಅವರು ಎಚ್ ಕೆ ಇ ಸೊಸೈಟಿಯ ಅಧಿಕಾರಳನ್ನು ಹಾಗೂ ನೌಕರರನ್ನು ಉದ್ದೇಶಿಸಿ ಮಾತನಾಡಿದರು. ಕಲ್ಬುರ್ಗಿ ಇಂದು ಎಜುಕೇಷನ್ ಹಬ್ ಆಗಿದೆ, ಉತ್ತಮ ಗುಣಮಟ್ಟದ ಶಿಕ್ಷಣದ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಹಾಗಾಗಿ, ದೇಶದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಶಿಕ್ಷಣ ಪಡೆಯಲು ಬರುತ್ತಿದ್ದಾರೆ. ಇದು ಹೆಮ್ಮೆ. ಈಗಾಗಲೇ ಕಲ್ಬುರ್ಗಿಯಲ್ಲಿ 4 ಮೆಡಿಕಲ್ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜು ಮತ್ತು ಯೂನಿವರ್ಸಿಟಿ ಸ್ಥಾಪನೆ ಮಾಡಲಾಗಿದೆ. ಎಷ್ಟೆಲ್ಲ ಆಗಿದ್ದು ಹೇಗೆ ? ಅಭಿವೃದ್ಧಿಯಿಂದ ತಾನೇ ಆಗಿದ್ದು. ನಾನು ಯಾವಾಗ ಅಧಿಕಾರದಲ್ಲಿ ಇದ್ದೇನೆ ಆವಾಗೆಲ್ಲಾ ಶೈಕ್ಷಣಿಕ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇನೆ ಅವರ ಬೇಡಿಕೆಯಂತೆ ಕಂದಾಯ ಸಚಿವ ರಾಯಚೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಒಂದು ಎಕರೆಗೆ ಒಂದು ಎಕರೆ ಭೂಮಿಯನ್ನು ಮಂಜೂರು ಮಾಡಿದೆ ಇದು ಅಭಿವೃದ್ಧಿ ಅಲ್ಲವಾ ಎಂದು ಪ್ರಶ್ನಿಸಿದರು.

ಮಲ್ಲಿಕಾರ್ಜುನ ಖರ್ಗೆ

ಮೋದಿಗೆ ಹೆದರೊದ್ದಿಲ್ಲ. ಇನ್ನೂ ಮೋದಿ‌ ಮೋದಿ ಅಂತ ಘೋಷಣೆ ಕೂಗುವವರಿಗೆ ಹೆದ್ರತ್ತೆನಾ.?

ಇಂದು ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕೆಲ ವ್ಯಕ್ತಿಗಳು ಬಾಲ್ಕಾನಿಯಲ್ಲಿ ನಿಂತು ಮೋದಿ... ಮೋದಿ.. ಎಂದು ಘೋಷಣೆ ಕೂಗಿ ಏಸ್ಕೆಪ್ ಆದರು. ಇನ್ನೂ ಮೋದಿ ಮೋದಿ ಎಂದು ಘೋಷಣೆ ಕೂಗಿದವರಿಗೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವೇದಿಕೆ ಮೇಲೆಯೇ ಟಾಂಗ್ ಕೊಟ್ಟರು.

ಮೋದಿ ಮೋದಿ ಎಂದು ಕೂಗಿದರೆ ನಾನು ಹೆದರುವುದಿಲ್ಲ. ಸಂಸತ್ತಿನಲ್ಲಿ ನನ್ನ ಎದುರೆ ಮೋದಿಯವರು ಕುಳಿತಿರುತ್ತಾರೆ. ಎದುರಿಗೆ ಕುಳಿತಾಗಲೇ ಅವರು ಏನು ಮಾತಾಡೋದಿಲ್ಲ. ಅವರಿಗೆ ಹೆದ್ರೊಲ್ಲ ಅಂದ ಮೇಲೆ ಮೋದಿ ಪರ ಘೋಷಣೆ ಕೂಗುವವರಿಗೆ ಎದುರುವ ಪ್ರಶ್ನೆಯೇ ಇಲ್ಲ. ನಾನು ಏನು ಹೇಳುತ್ತೇನೆ ಮೊದಲು ಕೇಳಿ ನನ್ನ ಮಾತುಗಳನ್ನು ನಿಮಗೆ ಒಪ್ಪಿಗೆಯಾದರೆ ನನ್ನನ್ನು ಬೆಂಬಲಿಸಿ ಇಲ್ಲದಿದ್ದರೆ ಬಿಡಿ. ಅದನ್ನು ಬಿಟ್ಟು ಹೀಗೆ ಮೋದಿ ಪರ ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದರೆ ನಾನು ಹೆದರುವುದಿಲ್ಲ ಎಂದರು.

Intro:ಕಲಬುರಗಿ:ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಇಂದು ಕಲಬುರಗಿ ಪ್ರತಿಷ್ಠಿತ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಚಾರ ಸಭೆ ನಡೆಸಿದ ಅವರು ಎಚ್ ಕೆ ಇ ಸೊಸೈಟಿಯ ಅಧಿಕಾರಳನ್ನು ಹಾಗೂ ನೌಕರರನ್ನು ಉದ್ದೇಶಿಸಿ ಮಾತನಾಡಿದರು. ಕಲ್ಬುರ್ಗಿ ಇಂದು ಎಜುಕೇಷನ್ ಹಬ್ ಆಗಿದೆ, ಉತ್ತಮ ಗುಣಮಟ್ಟದ ಶಿಕ್ಷಣದ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.ಹಾಗಾಗಿ, ದೇಶದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಶಿಕ್ಷಣ ಪಡೆಯಲು ಬರುತ್ತಿದ್ದಾರೆ. ಇದು
ಹೆಮ್ಮೆ. ಈಗಾಗಲೇ ಕಲ್ಬುರ್ಗಿಯಲ್ಲಿ 4 ಮೆಡಿಕಲ್ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜು ಮತ್ತು 4 ಯೂನಿವರ್ಸಿಟಿ ಸ್ಥಾಪನೆ ಮಾಡಲಾಗಿದೆ. ಎಷ್ಟೆಲ್ಕ ಆಗಿದ್ದು ಹೇಗೆ ? ಅಭಿವೃದ್ಧಿಯಿಂದ ತಾನೇ ಆಗಿದ್ದು. ನಾನು ಯಾವಾಗ ಅಧಿಕಾರದಲ್ಲಿ ಇದ್ದೇನೆ ಆವಾಗೆಲ್ಲಾ ಶೈಕ್ಷಣಿಕ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇನೆ ಅವರ ಬೇಡಿಕೆಯಂತೆ ಕಂದಾಯ ಸಚಿವ ರಾಯಚೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಒಂದು ಎಕರೆಗೆ ಒಂದು ಎಕರೆ ಭೂಮಿಯನ್ನು ಮಂಜೂರು ಮಾಡಿದೆ ಇದು ಅಭಿವೃದ್ಧಿ ಅಲ್ಲವಾ ಎಂದು ಪ್ರಶ್ನಿಸಿದರು.

ಮೋದಿಗೆ ಹೆದರೊದ್ದಿಲ್ಲ. ಇನ್ನೂ ಮೋದಿ‌ ಮೋದಿ ಅಂತ ಘೋಷಣೆ ಕೂಗೂರಿಗೆ ಹೆದ್ರತ್ತೆನಾ.?

ಇಂದು ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕೆಲ ವ್ಯಕ್ತಿಗಳು ಬಾಲ್ಕಾನಿಯಲ್ಲಿ ನಿಂತು ಮೋದಿ... ಮೋದಿ.. ಎಂದು ಘೋಷಣೆ ಕೂಗಿ ಏಸ್ಕೆಪ್ ಆದರು.ಇನ್ನೂ ಮೋದಿ ಮೋದಿ ಎಂದು ಘೋಷಣೆ ಕೂಗಿದವರಿಗೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವೇದಿಕೆ ಮೇಲೆಯೇ ಟಾಂಗ್ ಕೊಟ್ಟರು.

ಮೋದಿ ಮೋದಿ ಎಂದು ಕೂಗಿದರೆ ನಾನು ಹೆದರುವುದಿಲ್ಲ. ಸಂಸತ್ತಿನಲ್ಲಿ ನನ್ನ ಎದುರೆ ಮೋದಿಯವರು ಕುಳಿತಿರುತ್ತಾರೆ. ಎದುರಿಗೆ ಕುಳಿತಾಗಲೇ ಅವರು ಏನು ಮಾತಾಡೋದಿಲ್ಲ. ಅವರಿಗೆ ಹೆದ್ರೊಲ್ಲ ಅಂದ ಮೇಲೆ ಮೋದಿ ಪರ ಘೋಷಣೆ ಕೂಗು ಅವರಿಗೆ ಎದುರು ಪ್ರಶ್ನೆಯೇ ಇಲ್ಲ. ನಾನು ಏನು ಹೇಳುತ್ತೇನೆ ಮೊದಲು ಕೇಳಿ ನನ್ನ ಮಾತುಗಳನ್ನು ನಿಮಗೆ ಒಪ್ಪಿಗೆಯಾದರೆ ನನ್ನನ್ನು ಬೆಂಬಲಿಸಿ ಇಲ್ಲದಿದ್ದರೆ ಬಿಡಿ. ಅದನ್ನು ಬಿಟ್ಟು ಹೀಗೆ ಮೋದಿ ಪರ ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದರೆ ನಾನು ಹೆದರುವುದಿಲ್ಲ ಎಂದರು.

Body:ಕಲಬುರಗಿ:ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.