ETV Bharat / state

ಗುಡುಗು ಸಹಿತ ಭಾರೀ ಮಳೆ.. ತೆಂಗಿನ ಮರದಲ್ಲಿ ಬೆಂಕಿ - rain news

ಸೇಡಂನಲ್ಲಿ ಗುಡುಗು ಸಿಡಿಲು ಸಹಿತ ಕಾಚೂರ ಗ್ರಾಮದ ನಾಗರಾಜ ಮಾಲಿ ಪಾಟೀಲ ಎಂಬುವರ ಮನೆಯ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

fire in coconut tree
ತೆಂಗಿನ ಮರಕ್ಕೆ ಬೆಂಕಿ
author img

By

Published : May 12, 2020, 10:06 AM IST

ಸೇಡಂ: ಪಟ್ಟಣದಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಸಿಡಿಲು ಬಡಿದು ತೆಂಗಿನ ಮರವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರದಲ್ಲಿ ಬೆಂಕಿ..

ಸೋಮವಾರ ಸಂಜೆ ತಾಲೂಕಿನ ಬಹುತೇಕ ಗ್ರಾಮಗಳಲ್ಲೂ ಮಳೆಯಾಗಿದೆ. ಕಾಚೂರ ಗ್ರಾಮದ ನಾಗರಾಜ ಮಾಲಿ ಪಾಟೀಲ ಎಂಬುವರ ಮನೆಯ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇದನ್ನು ಕಂಡ ತಕ್ಷಣವೇ ಎಚ್ಚೆತ್ತ ಮನೆಯವರು ಬೆಂಕಿ ನಂದಿಸಿದ್ದಾರೆ. ಇದರಿಂದಾಗಿ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.