ETV Bharat / state

ಕಲಬುರಗಿಯಲ್ಲಿ ಯುವ ಸಮೂಹದಿಂದ ಫ್ರೆಂಡ್‌ಶಿಪ್‌ ಡೇ ಆಚರಣೆ - friendship day

ಕಲಬುರಗಿಯಲ್ಲಿ ಯುವ ಸಮೂಹ ಸ್ನೇಹಿತರ ಕೈಗೆ ಬ್ಯಾಂಡ್‌ ಕಟ್ಟುವ ಮೂಲಕ ವಿಶೇಷವಾಗಿ, ಫ್ರೆಂಡ್‌ಶಿಪ್‌ ಡೇ ಆಚರಿಸಿದರು.

ಫ್ರೆಂಡ್‌ಶಿಪ್‌ ಡೇ
author img

By

Published : Aug 4, 2019, 10:57 PM IST

ಕಲಬುರಗಿ: ನಗರದಲ್ಲಿ ಇಂದು ಫ್ರೆಂಡ್​ಶಿಪ್​​​ ಡೇ ಸಂಭ್ರಮ ಜೋರಾಗಿಯೇ ನಡೆದಿದ್ದು, ಹಲವು ಅಂಗಡಿಗಳು ಫ್ರೆಂಡ್​ಶಿಪ್​ ಬ್ಯಾಂಡ್​​ಗಳಿಂದ ತುಂಬಿ ಹೋಗಿದ್ದವು.

ನಗರದ ಹಲವು, ಪುಸ್ತಕ ಮಳಿಗೆಗಳಲ್ಲಿ ಸ್ಟೋರ್ ಗಳಲ್ಲಿ ವಿಧ ವಿಧವಾದ ಬಣ್ಣ ಬಣ್ಣದ ಬ್ಯಾಂಡ್‌ಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಬ್ಯಾಂಡ್‌ಗಳನ್ನು ಖರೀದಿಸಲು ಮಕ್ಕಳು, ಯುವಕ‌, ಯುವತಿಯರು ಹಾಗೂ ವಿದ್ಯಾರ್ಥಿಗಳು ಸ್ಟೋರ್​ಗಳಿಗೆ ಆಗಮಿಸಿ ತಮ್ಮ ನೆಚ್ಚಿನ ಸ್ನೇಹಿತರಿಗಾಗಿ ಮಾರಾಟಕ್ಕೆ ಇಟ್ಟಿದ್ದ, ಫ್ರೆಂಡ್ಸ್‌ ಇಸ್ ಫಾರ್‌ ಎವರ್‌, ಬೆಸ್ಟ್​ ಫ್ರೆಂಡ್, ಐ ಮಿಸ್‌ ಯೂ ಫ್ರೆಂಡ್‌, ಡಿಯರ್ ಫ್ರೆಂಡ್ ಎಂದು ಬರೆದಿರುವ ಹತ್ತು ಹಲವು ಆಕರ್ಷಕ ಬ್ಯಾಂಡ್​ಗಳಲ್ಲಿ ತಮಗಿಷ್ಟವಾದ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳನ್ನು ಕೊಂಡ್ಯೊಯ್ದು,‌ ಸ್ನೇಹಿತರ ಕೈಗೆ ಕಟ್ಟಿ ಶುಭಾಶಯ ವಿನಿಮಯ ಮಾಡಿ ವಿಶ್ವ ಸ್ನೇಹಿತರ ದಿನವನ್ನು ಆಚರಿಸಿದರು.

ಕಲಬುರಗಿಯಲ್ಲಿ ಫ್ರೆಂಡ್‌ಶಿಪ್‌ ಡೇ ಆಚರಣೆ

ಪ್ರತಿ ವರ್ಷ ಆಗಸ್ಟ್‌ ತಿಂಗಳ ಮೊದಲ ಭಾನುವಾರದ ದಿನದಂದು ಆಚರಿಸುವ ಫ್ರೆಂಡ್‌ಶಿಪ್‌ ಡೇಯನ್ನು ಕಲಬುರಗಿಯಲ್ಲಿ ಮಕ್ಕಳು, ಯುವ ಸಮೂಹ ಸಂಭ್ರಮದಿಂದ ಆಚರಿಸಿದರು.

Intro:ಕಲಬುರಗಿ:ಸ್ನೇಹ ಎಂಬುವುದು ರಕ್ತ ಸಂಬಂದಕ್ಕೂ ವೀರಿಸುವ ಬಂಧ.ಸ್ವೇಹಕ್ಕೆ ಎಲಿಲ್ಲದ‌ ಮಹತ್ವ ಇದೆ.ನೋವು ನಲಿವು ‌ಕಷ್ಟ-ಸುಖ ಹಂಚಿಕೊಳ್ಳುವ ಸ್ನೇಹದ ನೆನಪಿಗಾಗಿ ಫ್ರೆಂಡ್‌ಶಿಪ್‌ ಡೇ ಆಚರಿಸುತ್ತಾರೆ.ಸ್ನೇಹಿತರ ಕೈಗೆ ಬ್ಯಾಂಡ್‌ ಕಟ್ಟುವುವ ಮೂಲಕ ವಿಶೇಷವಾಗಿ ಫ್ರೆಂಡ್‌ಶಿಪ್‌ ಡೇ ಹಬ್ಬವನ್ನು ಆಚರಿಸುವುದು ವಾಡಿಕೆ.

ಇಂತಹ ಒಂದು ಅದ್ಬುತ ದಿನಕ್ಕೆ ಸಾಕ್ಷಿಯಾಗಿದ್ದು ಕಲಬುರಗಿ‌.ನಗರದ ಹಲವು,ಪುಸ್ತಕ ಮಳಿಗೆಗಳಲ್ಲಿ ಸ್ಟೋರ್ ಗಳಲ್ಲಿ ವಿಧ ವಿಧವಾದ ಬಣ್ಣ ಬಣ್ಣದ ಬ್ಯಾಂಡ್‌ಗಳು ಮಾರಾಟಕ್ಕೆ ಇಡಲಾಗಿತ್ತು.ಬ್ಯಾಂಡ್‌ಗಳನ್ನು ಖರೀದಿಸಲು ಮಕ್ಕಳು,ಯುವಕ‌ ಯುವತಿಯರು ಹಾಗೂ ವಿದ್ಯಾರ್ಥಿಗಳು ಸ್ಟೋರ್ ಗಳಿಗೆ ಆಗಮಿಸಿ ತಮ್ಮ ನೆಚ್ಚಿನ ಸ್ನೇಹಿತರಿಗಾಗಿ ಮಾರಾಟಕ್ಕೆ ಇಟ್ಟಿದ್ದ,ಫ್ರೆಂಡ್ಸ್‌ ಇಸ್ ಫಾರ್‌ ಎವರ್‌,ಬೇಸ್ಟ ಫ್ರೆಂಡ್ ,ಐ ಮಿಸ್‌ ಯೂ ಫ್ರೆಂಡ್‌,ಡಿಯರ್ ಫ್ರೇಂಡ್ ಎಂದು ಬರೆದಿರುವ ಹತ್ತು ಹಲವು ಆಕರ್ಷಿಕ ಬ್ಯಾಂಡಗಳಲ್ಲಿ ತಮ್ಮಷ್ಟವಾದ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳನ್ನು ಕೊಂಡ್ಯೊಯದು‌ ತಮ್ಮ ಸ್ನೇಹಿತರ ಕೈಗೆ ಕಟ್ಟಿ ಶುಭಾಶಯ ವಿನಿಮಯ ಮಾಡಿ ವಿಶ್ವ ಸ್ನೇಹಿತರ ದಿನವನ್ನು ಆಚರಿಸಿದರು.

ಪ್ರತಿ ವರ್ಷ ಆಗಸ್ಟ್‌ ತಿಂಗಳ ಮೊದಲ ಭಾನುವಾರದ ದಿನದಂದು ಆಚರಿಸುವ ಫ್ರೆಂಡ್‌ಶಿಪ್‌ ಡೇಯನ್ನು ಕಲಬುರಗಿಯಲ್ಲಿ ಮಕ್ಕಳು,ಯುವ ಸಮೂಹ ಸಂಭ್ರಮದಿಂದ ಆಚರಿಸಿದರು.

Body:ಕಲಬುರಗಿ:ಸ್ನೇಹ ಎಂಬುವುದು ರಕ್ತ ಸಂಬಂದಕ್ಕೂ ವೀರಿಸುವ ಬಂಧ.ಸ್ವೇಹಕ್ಕೆ ಎಲಿಲ್ಲದ‌ ಮಹತ್ವ ಇದೆ.ನೋವು ನಲಿವು ‌ಕಷ್ಟ-ಸುಖ ಹಂಚಿಕೊಳ್ಳುವ ಸ್ನೇಹದ ನೆನಪಿಗಾಗಿ ಫ್ರೆಂಡ್‌ಶಿಪ್‌ ಡೇ ಆಚರಿಸುತ್ತಾರೆ.ಸ್ನೇಹಿತರ ಕೈಗೆ ಬ್ಯಾಂಡ್‌ ಕಟ್ಟುವುವ ಮೂಲಕ ವಿಶೇಷವಾಗಿ ಫ್ರೆಂಡ್‌ಶಿಪ್‌ ಡೇ ಹಬ್ಬವನ್ನು ಆಚರಿಸುವುದು ವಾಡಿಕೆ.

ಇಂತಹ ಒಂದು ಅದ್ಬುತ ದಿನಕ್ಕೆ ಸಾಕ್ಷಿಯಾಗಿದ್ದು ಕಲಬುರಗಿ‌.ನಗರದ ಹಲವು,ಪುಸ್ತಕ ಮಳಿಗೆಗಳಲ್ಲಿ ಸ್ಟೋರ್ ಗಳಲ್ಲಿ ವಿಧ ವಿಧವಾದ ಬಣ್ಣ ಬಣ್ಣದ ಬ್ಯಾಂಡ್‌ಗಳು ಮಾರಾಟಕ್ಕೆ ಇಡಲಾಗಿತ್ತು.ಬ್ಯಾಂಡ್‌ಗಳನ್ನು ಖರೀದಿಸಲು ಮಕ್ಕಳು,ಯುವಕ‌ ಯುವತಿಯರು ಹಾಗೂ ವಿದ್ಯಾರ್ಥಿಗಳು ಸ್ಟೋರ್ ಗಳಿಗೆ ಆಗಮಿಸಿ ತಮ್ಮ ನೆಚ್ಚಿನ ಸ್ನೇಹಿತರಿಗಾಗಿ ಮಾರಾಟಕ್ಕೆ ಇಟ್ಟಿದ್ದ,ಫ್ರೆಂಡ್ಸ್‌ ಇಸ್ ಫಾರ್‌ ಎವರ್‌,ಬೇಸ್ಟ ಫ್ರೆಂಡ್ ,ಐ ಮಿಸ್‌ ಯೂ ಫ್ರೆಂಡ್‌,ಡಿಯರ್ ಫ್ರೇಂಡ್ ಎಂದು ಬರೆದಿರುವ ಹತ್ತು ಹಲವು ಆಕರ್ಷಿಕ ಬ್ಯಾಂಡಗಳಲ್ಲಿ ತಮ್ಮಷ್ಟವಾದ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳನ್ನು ಕೊಂಡ್ಯೊಯದು‌ ತಮ್ಮ ಸ್ನೇಹಿತರ ಕೈಗೆ ಕಟ್ಟಿ ಶುಭಾಶಯ ವಿನಿಮಯ ಮಾಡಿ ವಿಶ್ವ ಸ್ನೇಹಿತರ ದಿನವನ್ನು ಆಚರಿಸಿದರು.

ಪ್ರತಿ ವರ್ಷ ಆಗಸ್ಟ್‌ ತಿಂಗಳ ಮೊದಲ ಭಾನುವಾರದ ದಿನದಂದು ಆಚರಿಸುವ ಫ್ರೆಂಡ್‌ಶಿಪ್‌ ಡೇಯನ್ನು ಕಲಬುರಗಿಯಲ್ಲಿ ಮಕ್ಕಳು,ಯುವ ಸಮೂಹ ಸಂಭ್ರಮದಿಂದ ಆಚರಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.