ETV Bharat / state

ಬಡ ಮಕ್ಕಳಿಗೆ ಹಾಲುಣಿಸಿ, ಗರ್ಭಿಣಿಯರಿಗೆ ಉಡಿ ತುಂಬಿ ನಾಗರ ಪಂಚಮಿ ಆಚರಣೆ

ಹಾವುಗಳು ಹಾಲು ಕುಡಿಯುವುದಿಲ್ಲ. ಬದಲಿಗೆ ಅದೇ ಹಾಲನ್ನು ಬಡವರಿಗೆ ನೀಡಿದರೆ ಹೊಟ್ಟೆ ತುಂಬುತ್ತದೆ. ನಾಗರ ಪಂಚಮಿಯಂದು ಖರ್ಚಾಗುವ ಹಣವನ್ನು ಬಡವರ ಹೊಟ್ಟೆ ತುಂಬಿಸುವ ಕೆಲಸಕ್ಕೆ ಬಳಸಬೇಕು ಎಂದು ಕರವೇ ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಕೋರಿದರು.

Nagara Panchami
ನಾಗರಪಂಚಮಿ ಆಚರಣೆ
author img

By

Published : Jul 25, 2020, 5:25 PM IST

ಸೇಡಂ: ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬಡ ಮಕ್ಕಳಿಗೆ ಹಾಲುಣಿಸಿ, ಗರ್ಭಿಣಿಯರಿಗೆ ಉಡಿ ತುಂಬುವ ಮೂಲಕ ನಾಗರ ಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹಾವುಗಳು ಹಾಲು ಕುಡಿಯುವುದಿಲ್ಲ. ಬದಲಿಗೆ ಅದೇ ಹಾಲನ್ನು ಬಡವರಿಗೆ ನೀಡಿದರೆ ಹೊಟ್ಟೆ ತುಂಬುತ್ತದೆ. ನಾಗರ ಪಂಚಮಿಯಂದು ಖರ್ಚಾಗುವ ಹಣವನ್ನು ಬಡವರ ಹೊಟ್ಟೆ ತುಂಬಿಸುವ ಕೆಲಸಕ್ಕೆ ಬಳಸಬೇಕು ಎಂದು ಕರವೇ ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಕೋರಿದರು.

ಇದೇ ವೇಳೆ ನೂತನವಾಗಿ ಎಎಸ್ಐ ಆಗಿ ಬಡ್ತಿ ಹೊಂದಿದ ಭೀಮಣ್ಣ ದೊರೆ ಅವರನ್ನು ಸನ್ಮಾನಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.