ETV Bharat / state

ಕಲಬುರಗಿ: ಇನ್ಸ್​ಪೆಕ್ಟರ್ ಸೇರಿ 7 ಕಾನ್ಸ್​ಟೇಬಲ್​ಗಳಿಗೆ ಕೊರೊನಾ ದೃಢ - ಕಲಬುರಗಿ ಇನ್ಸ್​ಪೆಕ್ಟರ್​ಗೆ ಕೊರೊನಾ ಪಾಸಿಟಿವ್​

ಕಲಬುರಗಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಇನ್ಸ್​ಪೆಕ್ಟರ್ ಹಾಗೂ ಏಳು ಜನ ಕಾನ್ಸ್​ಟೇಬಲ್​ಗಳಿಗೆ ಸೋಂಕು ತಗುಲಿದೆ.

Corona
Corona
author img

By

Published : Jan 19, 2022, 1:46 PM IST

ಕಲಬುರಗಿ: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇದುವರೆಗೆ ಓರ್ವ ಇನ್ಸ್​ಪೆಕ್ಟರ್ ಸೇರಿದಂತೆ ಏಳು ಪೊಲೀಸ್ ಕಾನ್ಸ್​ಟೇಬಲ್​ಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಈ ಕುರಿತು ಮಾಹಿತಿ ನೀಡಿರುವ ನಗರ ಪೊಲೀಸ್ ಇಲಾಖೆ ಅಧಿಕಾರಿಗಳು, ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಒಬ್ಬ ಇನ್ಸ್​ಪೆಕ್ಟರ್ ಹಾಗೂ ಏಳು ಕಾನ್ಸ್​ಟೇಬಲ್​ಗಳಿಗೆ ಸೋಂಕು ತಗುಲಿದೆ. ಸಿಬ್ಬಂದಿ ಹೋಂ ಐಸೋಲೇಷನ್‌ನಲ್ಲಿ ಉಳಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಓದಿ: ಒಮಿಕ್ರಾನ್​ ಬಗ್ಗೆ ತಾತ್ಸಾರ ಬೇಡ.. ಮತ್ತೆ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.