ETV Bharat / state

ನಮ್ಮ ಪಕ್ಷದ ಮೇಲೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಾ ಬಂದಿದೆ.. ಎಐಎಂಐಎಂ ಸಂಸದ ಓವೈಸಿ - Head of AIMIM Party

ಕಾಂಗ್ರೆಸ್ ಬೇವಕೂಫ್ ಪಕ್ಷ. ವಿನಾಕಾರಣ ನಮ್ಮ ಪಕ್ಷದ ಮೇಲೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಾ ಬಂದಿದೆ ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಕಿಡಿಕಾರಿದ್ದಾರೆ.

ನಮ್ಮ ಪಕ್ಷದ ಮೇಲೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಾ ಬಂದಿದೆ: ಓವೈಸಿ
author img

By

Published : Sep 27, 2019, 10:36 AM IST

ಕಲಬುರಗಿ: ಕಾಂಗ್ರೆಸ್ ಬೇವಕೂಫ್ ಪಕ್ಷ. ವಿನಾಕಾರಣ ನಮ್ಮ ಪಕ್ಷದ ಮೇಲೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಾ ಬಂದಿದೆ ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಕಿಡಿಕಾರಿದ್ದಾರೆ.

ನಮ್ಮ ಪಕ್ಷದ ಮೇಲೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಾ ಬಂದಿದೆ.. ಎಐಎಂಐಎಂ ಸಂಸದ ಓವೈಸಿ

ಕಲಬುರ್ಗಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಎಐಎಂಐಎಂ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಓವೈಸಿ, ಖೂಬ್ ಬಚ್ಚಾ ಫೈದಾ ಕರೋ ಎಂದು ಕರೆ ನೀಡಿದ್ರು. ಖೂಬ್ ಅಂದ್ರೆ ಹೆಚ್ಚು ಹೆಚ್ಚು ಮಕ್ಕಳನ್ನು ಮಾಡಿರಿ ಎಂದರ್ಥವಲ್ಲ. ಖೂಬುಸೂರತ್ ಮಕ್ಕಳನ್ನು ಹುಟ್ಟಿಸಿರಿ ಎಂದರ್ಥ. ಮಾತೆತ್ತಿದ್ರೆ ಖಬರಸ್ತಾನ್ ಇಲ್ಲವೇ, ಪಾಕಿಸ್ತಾನಕ್ಕೆ ಹೋಗಿ ಅಂತಾರೆ. ನಾವೇಕೆ ಪಾಕಿಸ್ತಾನಕ್ಕೆ ಹೋಗಬೇಕು. ನಾವು ಇಲ್ಲಿಯೇ ಹುಟ್ಟಿದ್ದೇವೆ,ಇಲ್ಲಿಯೇ ಜೀವಿಸುತ್ತೇವೆ,ಇಲ್ಲಿಯೇ ಸಾಯ್ತೇವೆ. ನಮ್ಮನ್ನು ಇಲ್ಲಿಂದ ಹೋಗು ಎನ್ನಲು ಇವರ್ಯಾರು ಎಂದು ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಬೇವಕೂಫ್ ಪಕ್ಷ. ವಿನಾಕಾರಣ ನಮ್ಮ ಪಕ್ಷದ ಮೇಲೆ ಸುಳ್ಳು ಆರೋಪ ಮಾಡುತ್ತಾ ಬಂದಿದೆ. ನಮ್ಮ ಪಕ್ಷ ಬಿಜೆಪಿಯ ಬಿ ಟೀಂ ಅಂತಾ ಆರೋಪ ಮಾಡಿತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ಶೇ.51ರಷ್ಟು ಹಿಂದೂಗಳ ಮತ ಸಿಕ್ಕಿವೆ. 2014ರ ಚುನಾವಣೆಗೆ ಹೋಲಿಸಿದಲ್ಲಿ ಹಿಂದೂಗಳ ಶೇ.8ರಷ್ಟು ಮತಗಳು ಹೆಚ್ಚಳವಾಗಿವೆ. ಆದರೆ, ಈ ಬೇವಕೂಫ್ ಕಾಂಗ್ರೆಸ್ ಪಕ್ಷ ನನ್ನ ಮೇಲೆ ಗೂಬೆ ಕೂರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ರು.

ಬಿಜೆಪಿ ಪಕ್ಷವನ್ನು ನಾನು ಬೆಂಬಲಿಸಿದ್ದರೆ, ಹಿಂದೂ ಮತಗಳ ಪ್ರಮಾಣ ಹೇಗೆ ಹೆಚ್ಚಳವಾಯಿತು? ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಹಡಗಿನ ಕ್ಯಾಪ್ಟನ್ನೇ ಓಡಿ ಹೋಗಿದ್ದಾನೆ ಎಂದು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು.

Intro:ಕಲಬುರಗಿ:ಖೂಬ್ ಬಚ್ಚಾ ಫೈದಾ ಕರೋ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕರೆ ನೀಡಿದ್ದಾರೆ. ಕಲಬುರ್ಗಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಎಐಎಂಐಎಂ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಓವೈಸಿ, ಖೂಬ್ ಅಂದ್ರೆ ಹೆಚ್ಚು ಹೆಚ್ಚು ಮಕ್ಕಳನ್ನು ಮಾಡಿರಿ ಎಂದರ್ಥವಲ್ಲ. ಖೂಬುಸೂರತ್ ಮಕ್ಕಳನ್ನು ಹುಟ್ಟಿಸಿರಿ ಎಂದರ್ಥ ಎಂದು ಸಮಜಾಯಿಷಿ ನೀಡಿದರು. ಮಾತೆತ್ತಿದರೆ ಖಬರಸ್ತಾನ್ ಇಲ್ಲವೆ ಪಾಕಿಸ್ತಾನಕ್ಕೆ ಹೋಗಿ ಅಂತಾರೆ. ನಾವೇಕೆ ಪಾಕಿಸ್ತಾನಕ್ಕೆ ಹೋಗಬೇಕು. ನಾವು ಇಲ್ಲಿಯೇ ಹುಟ್ಟಿದ್ದೇವೆ, ಇಲ್ಲಿಯೇ ಜೀವಿಸುತ್ತೇವೆ,ಇಲ್ಲಿಯೇ ಸಾಯ್ತೇವೆ. ನಮ್ಮನ್ನು ಇಲ್ಲಿಂದ ಹೋಗು ಎನ್ನಲು ಇವರಾರು ಎಂದು ಪ್ರಶ್ನಿಸಿದ ಓವೈಸಿ, ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಕಾಂಗ್ರೆಸ್ ಬೇವಕೂಫ್ ಪಕ್ಷ ಎಂದು ಓವೈಸಿ ಲೇವಡಿ ಮಾಡಿದರು. ವಿನಾಕಾರಣ ನಮ್ಮ ಪಕ್ಷದ ಮೇಲೆ ಕಾಂಗ್ರೆಸ್ ಸುಳ್ಳು ಆರೋಪ ಮಾಡ್ತಾ ಬಂದಿದೆ. ನಮ್ಮ ಪಕ್ಷ ಬಿಜೆಪಿಯ ಬಿ ಟೀಂ ಅಂತ ಆರೋಪ ಮಾಡಿತು. ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳಿಗೆ ಶೇ.51 ರಷ್ಟು ಹಿಂದೂಗಳ ಮತ ಸಿಕ್ಕಿವೆ. 2014ರ ಚುನಾವಣೆಗೆ ಹೋಲಿಸಿದಲ್ಲಿ ಹಿಂದೂಗಳ ಶೇ.8 ರಷ್ಟು ಮತಗಳು ಹೆಚ್ಚಳವಾಗಿವೆ. ಆದ್ರೆ ಈ ಬೇವಕೂಫ್ ಕಾಂಗ್ರೆಸ್ ಪಕ್ಷ ನನ್ನ ಮೇಲೆ ಗೂಬೆ ಕೂರಿಸುತ್ತಿದೆ. ಬಿಜೆಪಿ ಪಕ್ಷವನ್ನು ನಾನು ಬೆಂಬಲಿಸಿದ್ದರೆ ಹಿಂದೂ ಮತಗಳ ಪ್ರಮಾಣ ಹೇಗ ಹೆಚ್ಚಳವಾಯಿತು ಎಂದು ಓವೈಸಿ ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಹಡಗಿನ ಕ್ಯಾಪ್ಟನ್ನೇ ಓಡಿ ಹೋಗಿದ್ದಾನೆ ಎಂದು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು.

ಬೈಟ್-ಅಸಾದುದ್ದೀನ್ ಓವೈಸಿ, ಎಐಎಂಐಎಂ ಅಧ್ಯಕ್ಷ.Body:ಕಲಬುರಗಿ:ಖೂಬ್ ಬಚ್ಚಾ ಫೈದಾ ಕರೋ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕರೆ ನೀಡಿದ್ದಾರೆ. ಕಲಬುರ್ಗಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಎಐಎಂಐಎಂ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಓವೈಸಿ, ಖೂಬ್ ಅಂದ್ರೆ ಹೆಚ್ಚು ಹೆಚ್ಚು ಮಕ್ಕಳನ್ನು ಮಾಡಿರಿ ಎಂದರ್ಥವಲ್ಲ. ಖೂಬುಸೂರತ್ ಮಕ್ಕಳನ್ನು ಹುಟ್ಟಿಸಿರಿ ಎಂದರ್ಥ ಎಂದು ಸಮಜಾಯಿಷಿ ನೀಡಿದರು. ಮಾತೆತ್ತಿದರೆ ಖಬರಸ್ತಾನ್ ಇಲ್ಲವೆ ಪಾಕಿಸ್ತಾನಕ್ಕೆ ಹೋಗಿ ಅಂತಾರೆ. ನಾವೇಕೆ ಪಾಕಿಸ್ತಾನಕ್ಕೆ ಹೋಗಬೇಕು. ನಾವು ಇಲ್ಲಿಯೇ ಹುಟ್ಟಿದ್ದೇವೆ, ಇಲ್ಲಿಯೇ ಜೀವಿಸುತ್ತೇವೆ,ಇಲ್ಲಿಯೇ ಸಾಯ್ತೇವೆ. ನಮ್ಮನ್ನು ಇಲ್ಲಿಂದ ಹೋಗು ಎನ್ನಲು ಇವರಾರು ಎಂದು ಪ್ರಶ್ನಿಸಿದ ಓವೈಸಿ, ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಕಾಂಗ್ರೆಸ್ ಬೇವಕೂಫ್ ಪಕ್ಷ ಎಂದು ಓವೈಸಿ ಲೇವಡಿ ಮಾಡಿದರು. ವಿನಾಕಾರಣ ನಮ್ಮ ಪಕ್ಷದ ಮೇಲೆ ಕಾಂಗ್ರೆಸ್ ಸುಳ್ಳು ಆರೋಪ ಮಾಡ್ತಾ ಬಂದಿದೆ. ನಮ್ಮ ಪಕ್ಷ ಬಿಜೆಪಿಯ ಬಿ ಟೀಂ ಅಂತ ಆರೋಪ ಮಾಡಿತು. ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳಿಗೆ ಶೇ.51 ರಷ್ಟು ಹಿಂದೂಗಳ ಮತ ಸಿಕ್ಕಿವೆ. 2014ರ ಚುನಾವಣೆಗೆ ಹೋಲಿಸಿದಲ್ಲಿ ಹಿಂದೂಗಳ ಶೇ.8 ರಷ್ಟು ಮತಗಳು ಹೆಚ್ಚಳವಾಗಿವೆ. ಆದ್ರೆ ಈ ಬೇವಕೂಫ್ ಕಾಂಗ್ರೆಸ್ ಪಕ್ಷ ನನ್ನ ಮೇಲೆ ಗೂಬೆ ಕೂರಿಸುತ್ತಿದೆ. ಬಿಜೆಪಿ ಪಕ್ಷವನ್ನು ನಾನು ಬೆಂಬಲಿಸಿದ್ದರೆ ಹಿಂದೂ ಮತಗಳ ಪ್ರಮಾಣ ಹೇಗ ಹೆಚ್ಚಳವಾಯಿತು ಎಂದು ಓವೈಸಿ ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಹಡಗಿನ ಕ್ಯಾಪ್ಟನ್ನೇ ಓಡಿ ಹೋಗಿದ್ದಾನೆ ಎಂದು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು.

ಬೈಟ್-ಅಸಾದುದ್ದೀನ್ ಓವೈಸಿ, ಎಐಎಂಐಎಂ ಅಧ್ಯಕ್ಷ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.