ETV Bharat / state

ಸಮಾವೇಶ ಆರಂಭಕ್ಕೂ ಮುನ್ನವೇ ವೇದಿಕೆಯಿಂದ ಇಳಿದು ಹೋದ ಚೌಹಾಣ್.. ಸಚಿವ ಸ್ಥಾನಕ್ಕೆ ಕುತ್ತು!? - Prabhu Chauhan

ಸಚಿವ ಸಂಪುಟ ಪುನರ್ ರಚನೆಯಾದ್ರೇ ಚೌಹಾಣ್​ಗೆ ಶಾಕ್​ ಕಾದಿದೆಯಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಹಲವು ದಿನಗಳಿಂದ ನಡೆಯುತ್ತಿದೆ..

dsd
ಸಮಾವೇಶ ಆರಂಭಕ್ಕೂ ಮುನ್ನವೆ ಚವ್ಹಾಣ್ ವೇದಿಕೆಯಿಂದ ಔಟ್​
author img

By

Published : Jan 11, 2021, 8:42 PM IST

ಕಲಬುರಗಿ : ನಗರದಲ್ಲಿ ನಡೆದ ಜನಸೇವಕ ಸಮಾವೇಶ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ವೇದಿಕೆಯಿಂದ ಹೊರ ನಡೆದಿದ್ದು, ಅವರ ಸಚಿವ ಸ್ಥಾನಕ್ಕೆ ಆಪತ್ತು ಬಂದಿದಿಯಾ ಎಂಬ ಅನುಮಾನ ವ್ಯಕ್ತವಾಗಿದೆ.

ಸಮಾವೇಶ ಆರಂಭಕ್ಕೂ ಮುನ್ನವೇ ಚೌಹಾಣ್ ವೇದಿಕೆಯಿಂದ ಔಟ್..

ವೇದಿಕೆ ಮೇಲೆ ಬಂದು ಕೇವಲ ಕೆಲ ನಿಮಿಷದಲ್ಲಿಯೇ ಸಚಿವ ಚೌಹಾಣ್​ಗೆ ದೂರವಾಣಿ ಕರೆ ಬಂದ ಹಿನ್ನೆಲೆ ಅವಸರ ಅವಸರವಾಗಿಯೇ ಸಚಿವ ಜಗದೀಶ್ ಶೆಟ್ಟರ್ ಗಮನಕ್ಕೆ ತಂದು ವೇದಿಕೆಯಿಂದ ಪ್ರಭು ಚೌಹಾಣ್ ಹೊರ ನಡೆದರು.

ಸಚಿವ ಸಂಪುಟ ಪುನರ್ ರಚನೆಯಾದ್ರೇ ಚೌಹಾಣ್​ಗೆ ಶಾಕ್​ ಕಾದಿದೆಯಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಹಲವು ದಿನಗಳಿಂದ ನಡೆಯುತ್ತಿದೆ. ಈಗ ಸಚಿವ ಪ್ರಭು ಚೌಹಾಣ್ ನಡೆ ಅನುಮಾನಗಳಿಗೆ ಇಂಬು ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.