ETV Bharat / state

ಹೊಸ ವರ್ಷದಂದೇ ಪಾರ್ಟಿ ಬಳಿಕ ಕಲಬುರಗಿಯಲ್ಲಿ ವ್ಯಕ್ತಿಯ ಬರ್ಬರ ಕೊಲೆ..! - ಕಲಬುರಗಿ ಅಪರಾಧ ಸುದ್ದಿ

Murder in Kalaburagi: ಹೊಸ ವರ್ಷದ ಪಾರ್ಟಿ ಬಳಿಕ ಕಲಬುರಗಿಯಲ್ಲಿ ತೆಲಂಗಾಣ ವ್ಯಕ್ತಿಯ ಬರ್ಬರ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

Brutal murder in Kalaburagi, Telangana man Brutal murder in Kalaburagi, Mehboobnagar resident Syed Gaus murder, ಕಲಬುರಗಿಯಲ್ಲಿ ಬರ್ಬರ ಹತ್ಯೆ, ಕಲಬುರಗಿಯಲ್ಲಿ ತೆಲಂಗಾಣ ವ್ಯಕ್ತಿಯ ಬರ್ಬರ ಕೊಲೆ, ಮೆಹಬೂಬ್​ನಗರ ನಿವಾಸಿ ಸೈಯದ್​ ಗೌಸ್​ ಕೊಲೆ,
ಕಲಬುರಗಿಯಲ್ಲಿ ತೆಲಂಗಾಣ ವ್ಯಕ್ತಿಯ ಬರ್ಬರ ಕೊಲೆ
author img

By

Published : Jan 1, 2022, 4:45 PM IST

ಕಲಬುರಗಿ: ಹೊಸ ವರ್ಷದ ಪಾರ್ಟಿ ಬಳಿಕ ತಲೆ‌ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಇಲ್ಲಿನ ತಾಜ್ ನಗರದಲ್ಲಿ ನಡೆದಿದೆ. ತೆಲಂಗಾಣದ ಮೆಹಬೂಬ್​ನಗರದ ನಿವಾಸಿ ಸೈಯದ್ ಗೌಸ್ (42) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

Brutal murder in Kalaburagi, Telangana man Brutal murder in Kalaburagi, Mehboobnagar resident Syed Gaus murder, ಕಲಬುರಗಿಯಲ್ಲಿ ಬರ್ಬರ ಹತ್ಯೆ, ಕಲಬುರಗಿಯಲ್ಲಿ ತೆಲಂಗಾಣ ವ್ಯಕ್ತಿಯ ಬರ್ಬರ ಕೊಲೆ, ಮೆಹಬೂಬ್​ನಗರ ನಿವಾಸಿ ಸೈಯದ್​ ಗೌಸ್​ ಕೊಲೆ,
ಕಲಬುರಗಿಯಲ್ಲಿ ತೆಲಂಗಾಣ ವ್ಯಕ್ತಿಯ ಬರ್ಬರ ಕೊಲೆ

ನಿನ್ನೆ ತಡರಾತ್ರಿ(ಡಿ.31) ಸ್ನೇಹಿತರ ಮಧ್ಯೆ ನಡೆದ ಹೊಸ ವರ್ಷದ ಪಾರ್ಟಿ ಮುಗಿದ ಬಳಿಕ ಜಗಳವಾಗಿದೆ. ಇವರ ಜಗಳ ಕೊಲೆಯಲ್ಲಿ ಅಂತ್ಯ ಕಂಡಿರಬಹುದೆಂದು ಪೊಲೀಸರು ಅನುಮಾನಿಸಿದ್ದಾರೆ. ಆದ್ರೆ ಕೊಲೆಗೆ ನಿಖರ ಕಾರಣ ತನಿಖೆ ಮೂಲಕವೇ ತಿಳಿದು ಬರಬೇಕಿದೆ.

ಓದಿ: ಅನಾವಶ್ಯಕ ವೆಚ್ಚ ಕಡಿಮೆ ಮಾಡಿ, ಅಧಿಕಾರಿಗಳಿಗೆ ಸಿಎಂ ತಾಕೀತು.. ಒಗ್ಗಟ್ಟಿನಿಂದ ಸವಾಲು ಎದುರಿಸುವ ಅಭಯ

ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.