ETV Bharat / state

ಕಲಬುರಗಿಯಲ್ಲಿ ಯುವಕನ ಬರ್ಬರ ಕೊಲೆ... ಸ್ನೇಹಿತರೇ ಇಟ್ಟರಾ ಮುಹೂರ್ತ?

ಕಲಬುರಗಿಯ ಎಂಎಸ್​ಕೆ ಮಿಲ್​ನ ಮಿರ್ಚಿ ಗೋದಾಮಿನ ಬಳಿ ಬರ್ಬರವಾಗಿ ಹತ್ಯೆಗೀಡಾಗಿದ್ದ ಯುವಕನ ಗುರುತು ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ರಾಘವೇಂದ್ರ ನಗರ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ‌ ಬೀಸಿದ್ದಾರೆ‌.

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ..
author img

By

Published : Sep 3, 2019, 4:35 PM IST

ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಹತ್ಯೆಗೈದ ಘಟನೆ ನಿನ್ನೆ ನಗರದ ಎಂಎಸ್​ಕೆ ಮಿಲ್ ರಿಂಗ್ ರಸ್ತೆಯ ಮಿರ್ಚಿ ಗೋದಾಮಿನ ಬಳಿ ನಡೆದಿತ್ತು. ಇದೀಗ ಯುವಕನ ಗುರುತು ಪತ್ತೆಯಾಗಿದ್ದು, ಆತನ ಗೆಳೆಯರೇ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಕೊಲೆಯಾದ ಯುವಕನನ್ನು ಮದೀನಾ ಕಾಲೋನಿಯ ಶೇಖ್ ಶಫಿ (25) ಎಂದು ಗುರುತಿಸಲಾಗಿದೆ. ಯುವಕನ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಗೆಳೆಯರೊಂದಿಗಿನ ವೈ ಮನಸ್ಸು ಕಾರಣವಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ..

ವೃತ್ತಿಯಲ್ಲಿ ಪ್ಲಂಬರ್ ಆಗಿದ್ದ ಶೇಖ್ ಶಫಿ ರಾತ್ರಿ ಮಲಗಲಷ್ಟೇ ಮನೆಗೆ ಬರುತ್ತಿದ್ದ. ಉಳಿದ ಬಹುತೇಕ ಸಮಯವನ್ನು ಗೆಳೆಯರ ಜೊತೆಗೆ ಕಳೆಯುತ್ತಿದ್ದ. ಗೆಳೆಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಅವರೇ ಕೊಲೆ ಮಾಡಿರಬಹುದೆಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ರಾಘವೇಂದ್ರ ನಗರ ಠಾಣೆ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ‌.

Intro:ಕಲಬುರಗಿ: ನಿನ್ನೆ ರಾತ್ರಿ ಎಂ.ಎಸ್.ಕೆ ಮಿಲ್ ರಿಂಗ್ ರಸ್ತೆಯಲ್ಲಿ ನಡೆದಿದ್ದ ಯುವಕನ ಕೊಲೆ ಆತನ ಗೆಳೆಯರೆ ಮಾಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ರಿಂಗ್ ರಸ್ತೆಯ ಪಕ್ಕದಲ್ಲಿನ ಮಿರ್ಚಿ ಗೋದಾಮ ಬಳಿ ಯುವಕನನ್ನು ಬರ್ಬರವಾಗಿ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಯಾದ ಯುವಕನನ್ನು ಮದೀನಾ ಕಾಲೋನಿಯ ಶೇಖ್ ಶಫೀ(25) ಎಂದು ಗುರುತಿಸಲಾಗಿದೆ. ಯುವಕನ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಗೆಳೆಯರೊಂದಿಗಿನ ವೈಮನಸ್ಸು ಕಾರಣ ಇಲ್ಲವೆ ಹಣಕಾಸಿನ ವಿಚಾರವಾಗಿ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ವೃತ್ತಿಯಲ್ಲಿ ಫ್ಲಂಬರ್ ಆಗಿದ್ದ ಶೇಖ್ ಶಫೀ ರಾತ್ರಿ ಮಲಗಲಷ್ಟೇ ಮನೆಗೆ ಬರುತ್ತಿದ್ದ. ಉಳಿದ ಬಹುತೇಖ ಸಮಯ ಗೆಳೆಯರ ಜೊತೆಗೆ ಕಳೆಯುತ್ತಿದ್ದ, ಗೆಳೆಯರ ನಡುವೆ ಭಿನ್ನಾಭಿಪ್ರಾಯವುಂಟಾಗಿ ಅವರೇ ಕೊಲೆ ಮಾಡಿರಬಹುದೆಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ರಾಘವೇಂದ್ರ ನಗರ ಠಾಣೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗೆ ಜಾಲ‌ ಬಿಸಿದ್ದಾರೆ‌. ದುಷ್ಕರ್ಮಿಗಳ ಪತ್ತೆಗೆ ಕೊಲೆಗೆ ನಿಖರ ಮಾಹಿತಿ ತಿಳಿದು ಬರಬೇಕಿದೆ.

ಬೈಟ್-ಮಹ್ಮದ್ ಅತಿಫ್, ಮೃತನ ತಂದೆ.Body:ಕಲಬುರಗಿ: ನಿನ್ನೆ ರಾತ್ರಿ ಎಂ.ಎಸ್.ಕೆ ಮಿಲ್ ರಿಂಗ್ ರಸ್ತೆಯಲ್ಲಿ ನಡೆದಿದ್ದ ಯುವಕನ ಕೊಲೆ ಆತನ ಗೆಳೆಯರೆ ಮಾಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ರಿಂಗ್ ರಸ್ತೆಯ ಪಕ್ಕದಲ್ಲಿನ ಮಿರ್ಚಿ ಗೋದಾಮ ಬಳಿ ಯುವಕನನ್ನು ಬರ್ಬರವಾಗಿ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಯಾದ ಯುವಕನನ್ನು ಮದೀನಾ ಕಾಲೋನಿಯ ಶೇಖ್ ಶಫೀ(25) ಎಂದು ಗುರುತಿಸಲಾಗಿದೆ. ಯುವಕನ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಗೆಳೆಯರೊಂದಿಗಿನ ವೈಮನಸ್ಸು ಕಾರಣ ಇಲ್ಲವೆ ಹಣಕಾಸಿನ ವಿಚಾರವಾಗಿ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ವೃತ್ತಿಯಲ್ಲಿ ಫ್ಲಂಬರ್ ಆಗಿದ್ದ ಶೇಖ್ ಶಫೀ ರಾತ್ರಿ ಮಲಗಲಷ್ಟೇ ಮನೆಗೆ ಬರುತ್ತಿದ್ದ. ಉಳಿದ ಬಹುತೇಖ ಸಮಯ ಗೆಳೆಯರ ಜೊತೆಗೆ ಕಳೆಯುತ್ತಿದ್ದ, ಗೆಳೆಯರ ನಡುವೆ ಭಿನ್ನಾಭಿಪ್ರಾಯವುಂಟಾಗಿ ಅವರೇ ಕೊಲೆ ಮಾಡಿರಬಹುದೆಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ರಾಘವೇಂದ್ರ ನಗರ ಠಾಣೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗೆ ಜಾಲ‌ ಬಿಸಿದ್ದಾರೆ‌. ದುಷ್ಕರ್ಮಿಗಳ ಪತ್ತೆಗೆ ಕೊಲೆಗೆ ನಿಖರ ಮಾಹಿತಿ ತಿಳಿದು ಬರಬೇಕಿದೆ.

ಬೈಟ್-ಮಹ್ಮದ್ ಅತಿಫ್, ಮೃತನ ತಂದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.