ETV Bharat / state

ಸೇಡಂನಲ್ಲಿ ಅಬಕಾರಿ ದಾಳಿ: ಸಾರಾಯಿ ನಾಶ, ಬೈಕ್ ವಶಕ್ಕೆ

ಸೇಡಂನಲ್ಲಿ ಅಬಕಾರಿ ಅಧಿಕಾರಿಗಳು ಕಳ್ಳಭಟ್ಟಿ ಸಾರಾಯಿ ನಾಶಪಡಿಸಿದ್ದಾರೆ.

ಸೇಡಂನಲ್ಲಿ ಅಬಕಾರಿ ಅಧಿಕಾರಿಗಳ ದಾಳಿ
ಸೇಡಂನಲ್ಲಿ ಅಬಕಾರಿ ಅಧಿಕಾರಿಗಳ ದಾಳಿ
author img

By

Published : May 1, 2020, 11:19 PM IST

ಸೇಡಂ(ಕಲಬುರಗಿ) : ತಾಲೂಕಿನ ಇಟಕಾಲ ತಾಂಡಾ ಬಳಿ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಕಳ್ಳಭಟ್ಟಿ ಸಾರಾಯಿ ನಾಶಪಡಿಸಿ, ಬೈಕ್ ಜಪ್ತಿ ಮಾಡಿದ್ದಾರೆ.

ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ್ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ, ಐದು ಲೀಟರ್ ಕಳ್ಳಭಟ್ಟಿ ಸಾರಾಯಿ ನಾಶಪಡಿಸಿ ಪ್ರಕರಣ ದಾಖಲಿಸಿಕೊಂಡಿದೆ. ಅಬಕಾರಿ ಸಿಬ್ಬಂದಿ ಲಕ್ಷ್ಮಣ ರಾಠೋಡ, ರಮೇಶ ಬಿರಾದಾರ, ಬಸನಗೌಡ, ಶಿವಪ್ಪ, ಅರ್ಜುನ ಅಲ್ಲಾಪೂರ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.