ETV Bharat / state

ಲಂಚ ಪಡೆಯುತ್ತಿದ್ದ ಜೇವರ್ಗಿ ಪುರಸಭೆ ಕಿರಿಯ ಇಂಜಿನಿಯರ್ ಎಸಿಬಿ ಬಲೆಗೆ - ಲಂಚ ಪಯುತಿದ್ದ ಜೇವರ್ಗಿ ಪುರಸಭೆ ಕಿರಿಯ ಇಂಜಿನಿಯರ್

ಜೇವರ್ಗಿ ಪುರಸಭೆ ಕಿರಿಯ ಇಂಜಿನಿಯರ್ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ರೆಡ್​ ಹ್ಯಾಂಡಾಗಿ ದಾಳಿ ನಡೆಸಿ, ಬಂಧಿಸಿದ್ದಾರೆ.

ACB rade in kalburgi,ಜೇವರ್ಗಿ ಪುರಸಭೆ ಕಿರಿಯ ಇಂಜಿನಿಯರ್ ಬಂಧನ
ಲಂಚ ಪಡೆಯುತಿದ್ದ ಜೆವರ್ಗಿ ಪುರಸಭೆ ಕಿರಿಯ ಇಂಜಿನಿಯರ್ ಎಸಿಬಿ ಬಲೆಗೆ
author img

By

Published : Nov 28, 2019, 6:19 PM IST

ಕಲಬುರಗಿ: ಕಾಮಗಾರಿ ಬಿಲ್ ಮಾಡಲು ಜೇವರ್ಗಿ ಪುರಸಭೆ ಕಿರಿಯ ಇಂಜಿನಿಯರ್ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಿಢೀರ್​ ದಾಳಿ ನಡೆಸಿದ್ದಾರೆ.

ಲಂಚ ಪಡೆಯುತ್ತಿದ್ದ ಜೇವರ್ಗಿ ಪುರಸಭೆ ಕಿರಿಯ ಇಂಜಿನಿಯರ್ ಎಸಿಬಿ ಬಲೆಗೆ

ಜೇವರ್ಗಿ ಪುರಸಭೆ ಕಿರಿಯ ಎಂಜಿನಿಯರ್ ನಾನಾಸಾಹೇಬ್ ಕೋಳಕೂರ ಎಸಿಬಿ ಬಲೆಗೆ ಬಿದ್ದಿರುವ ಭ್ರಷ್ಟ ಅಧಿಕಾರಿ. ಅಂಬೇಡ್ಕರ್ ಪುತ್ಥಳಿ ಸ್ಥಳಾಂತರ ಕಾಮಗಾರಿಗೆ ಸಂಬಂಧಿಸಿದಂತೆ 6.75 ಲಕ್ಷ ರೂಪಾಯಿ ಬಿಲ್ ಮಾಡಲು ಗುತ್ತಿಗೆದಾರ ಪರುಶರಾಮ ದೊಡ್ಮನಿ ಎಂಬುವರಿಗೆ 26 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ.

ಈ ಪೈಕಿ 20 ಸಾವಿರ ರೂಪಾಯಿ ಲಂಚದ ಹಣವನ್ನ ಪುರಸಭೆ ಕಚೇರಿಯಲ್ಲಿ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ. ಎಸಿಬಿ ಎಸ್​ಪಿ ಬಿ.ಎಮ್. ಜ್ಯೋತಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್​​ಪಿ ಸುಧಾ ಆದಿ ಅವರ ನೇತ್ರತ್ವದಲ್ಲಿ ಎಸಿಬಿ ತಂಡ ದಾಳಿ ನಡೆಸಿತ್ತು.‌ ಸದ್ಯ ನಾನಾಸಾಹೇಬ ಕೋಳಕೂರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Intro:ಕಲಬುರಗಿ: ಕಾಮಗಾರಿ ಬಿಲ್ ಮಾಡಲು ಲಂಚ ಪಡೆಯುತ್ತಿದ್ದ ಜೇವರ್ಗಿ ಪುರಸಭೆ ಕಿರಿಯ ಇಂಜಿನಿಯರ್ ಮೇಲೆ ಎಸಿಬಿ ಅಧಿಕಾರಿಗಳು ದಿಢೀರ ದಾಳಿ ನಡೆಸಿ ಬಂಧಿಸಿದ್ದಾರೆ.Body:ಜೇವರ್ಗಿ ಪುರಸಭೆ ಕಿರಿಯ ಎಂಜಿನಿಯರ್ ನಾನಾಸಾಹೇಬ್ ಕೋಳಕೂರ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ, ಅಂಬೇಡ್ಕರ್ ಪುತ್ಥಳಿ ಸ್ಥಳಾಂತರ ಕಾಮಗಾರಿಗೆ ಸಂಬಂಧಿಸಿದ 6.75 ಲಕ್ಷ ರೂಪಾಯಿ ಬಿಲ್ ಮಾಡಲು ಗುತ್ತಿಗೆದಾರ ಪರುಶರಾಮ ದೊಡ್ಮನಿ ಎಂಬುವರಿಗೆ 26 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ಈ ಪೈಕಿ 20 ಸಾವಿರ ರೂಪಾಯಿ ಲಂಚದ ಹಣ ಇಂದು ಪುರಸಭೆ ಕಚೇರಿಯಲ್ಲಿ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ. ಎಸಿಬಿ ಎಸ್ಪಿ ಬಿ ಎಮ್ ಜ್ಯೋತಿ ಅವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ಸುಧಾ ಆದಿ ಅವರ ನೇತ್ರತ್ವದಲ್ಲಿ ಎಸಿಬಿ ತಂಡ ದಾಳಿ ನಡೆಸಿತ್ತು.‌ ಸದ್ಯ ನಾನಾಸಾಹೇಬ ಕೋಳಕೂರನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.