ETV Bharat / state

ಯು ಬಿ ಬಣಕಾರ್‌ ಬೆಂಬಲಿಗನಿಂದ ಹೈಡ್ರಾಮಾ.. ಚುನಾವಣೆಗೆ ಸ್ಪರ್ಧಿಸಲು ಒತ್ತಾಯಿಸಿ ವಿಷ ಸೇವನೆಗೆ ಯತ್ನ.. - latest news of byelection

ಬಿಜೆಪಿ ಮಾಜಿ ಶಾಸಕ ಯು.ಬಿ ಬಣಕಾರ ಉಪ ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ನಿರ್ಧಾರ ಪ್ರಕಟಿಸುವಂತೆ ಪಟ್ಟು ಹಿಡಿದು ಅಭಿಮಾನಿಯೊಬ್ಬ ವಿಷ ಸೇವಿಸಲು ಮುಂದಾದ ಘಟನೆ ಹಿರೇಕೆರೂರಿನಲ್ಲಿ ನಡೆದಿದೆ.

ಯು.ಬಿ.ಬಣಕಾರ ನಿರ್ಧಾರ ಪ್ರಕಟಿಸುವಂತೆ ಆಗ್ರಹಿಸಿ ಅಭಿಮಾನಿಯೊಬ್ಬ ವಿಷ ಸೇವನೆ
author img

By

Published : Sep 25, 2019, 8:02 PM IST

ಹಾವೇರಿ : ಬಿಜೆಪಿ ಮಾಜಿ ಶಾಸಕ ಯು ಬಿ ಬಣಕಾರ ಉಪ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಿರ್ಧಾರ ತಿಳಿಸುವಂತೆ ಪಟ್ಟು ಹಿಡಿದು ಅಭಿಮಾನಿಯೊಬ್ಬ ವಿಷ ಸೇವನೆಗೆ ಯತ್ನಿಸಿರುವ ಘಟನೆ ಹಿರೇಕೆರೂರಿನಲ್ಲಿ ನಡೆದಿದೆ.

ಮಾಜಿ ಶಾಸಕ ಯು ಬಿ ಬಣಕಾರ ಸ್ಪರ್ಧೆ ಕುರಿತಂತೆ ಹೈಡ್ರಾಮಾ..

ಬಿಜೆಪಿ ಟಿಕೆಟ್ ಕೊಡಬೇಕು, ಇಲ್ಲದಿದ್ರೆ ಪಕ್ಷೇತರರಾಗಿ ನಿಲ್ಲಬೇಕೆಂದು ಬೆಂಬಲಿಗರು ಒತ್ತಾಯಿಸಿದ್ದಾರೆ. ನಿಮ್ಮನ್ನೆ ನಂಬಿದ ಕಾರ್ಯಕರ್ತರಿಗೆ ವಿಷ ಕೊಡಿ ಎಂದು ಬಸವರಾಜ ಎಂಬ ಅಭಿಯಾನಿಯೊಬ್ಬ ಸಿಡಿಮಿಡಿ ವ್ಯಕ್ತಪಡಿಸಿದ. ಮುಂದುವರೆದು ಸ್ಪರ್ಧೆ ಬಗ್ಗೆ ಸ್ಪಷ್ಟ ನಿರ್ಧಾರ ತಳೆಯಬೇಕೆಂದು ಆಗ್ರಹಿಸಿ ವಿಷ ಸೇವಿಸಲು ಮುಂದಾಗಿದ್ದ. ಇದೆಲ್ಲ ಹೈಡ್ರಾಮಾ ನಡೆಯುವಾಗ ಸ್ವತಃ ಬಣಕಾರ್‌ ಪ್ರತ್ಯಕ್ಷದರ್ಶಿಯಾಗಿದ್ದರು. ಕೊನೆಗೆ ಬಣಕಾರ್‌ ಹಾಗೂ ಕಾರ್ಯಕರ್ತರು ವಿಷದ ಬಾಟಲಿ ಕಸಿದುಕೊಂಡಿದ್ದಾರೆ.

ಬೆಂಬಲಿಗರು ಉಪ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ, ತಮ್ಮ ಬೆಂಬಲಿಗರನ್ನ ಮನವೊಲಿಸಲು ಬಣಕಾರ ಹರಸಾಹಸಪಡ್ತಿದ್ದಾರೆ.

Intro:ಬಿಜೆಪಿ ಮಾಜಿ ಶಾಸಕ ಯು.ಬಿ.ಬಣಕಾರ ನಿರ್ಧಾರ ಪ್ರಕಟಿಸುವಂತೆ ಆಗ್ರಹಿಸಿ ಅಭಿಮಾನಿಯೊಬ್ಬ ವಿಷ ಸೇವಿಸಲು ಮುಂದಾದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ನಡೆದಿದೆ.
ಬಿಜೆಪಿ ಟಿಕೆಟ್ ಕೊಡಬೇಕು ಇಲ್ಲದಿದ್ರೆ ಪಕ್ಷೇತರರಾಗಿ ನಿಲ್ಲಬೇಕು ಅಂತಾ ಒತ್ತಾಯಿಸ್ತಿರೋ ಬೆಂಬಲಿಗರು.
ನಿಮ್ಮನ್ನೆ ನಂಬಿದ ಕಾರ್ಯಕರ್ತರಿಗೆ ವಿಷ ಕೊಡಿ,
ಬೆಂಬಲಿಗರ ಒತ್ತಡದಿಂದ ದಿಕ್ಕು ತೋಚದಂತೆ ನಿಂತಿರೋ ಬಣಕಾರ.
ಬೆಂಬಲಿಗರನ್ನ ಮನವೊಲಿಸಲು ಬಣಕಾರ ಹರಸಾಹಸ.
ನಿರ್ಧಾರ ಪ್ರಕಟಿಸಲು ವಿಳಂಬ ಮಾಡ್ತಿರೋದಕ್ಕೆ ಬೇಸತ್ತು ವಿಷ ಸೇವಿಸಲು ಮುಂದಾದ ಬೆಂಬಲಿಗ.
ಬಸವರಾಜ ಎಂಬಾತನಿಂದ ವಿಷಸೇವಿಸಲು ಯತ್ನ.
ಬೈದು ವಿಷ ಬಾಟಲಿ ಕಿತ್ತುಕೊಂಡ ಬಣಕಾರ ಹಾಗೂ ಕಾರ್ಯಕರ್ತರು.Body:SameConclusion:Same
ETV Bharat Logo

Copyright © 2025 Ushodaya Enterprises Pvt. Ltd., All Rights Reserved.