ETV Bharat / state

ರಾಣೇಬೆನ್ನೂರಲ್ಲಿ ಶ್ರೀ ವೇಮನ 608ನೇ ಜಯಂತಿ: ಶಾಸಕ ಅರುಣಕುಮಾರ ಪೂಜಾರ ಚಾಲನೆ

ರಾಣೇಬೆನ್ನೂರಿನ ವೇಮನ ಆವರಣದಲ್ಲಿ ಮಹಾಯೋಗಿ ಶ್ರೀ ವೇಮನರ 608ನೇ ಜಯಂತಿ ಆಚರಿಸಲಾಯಿತು. ಶಾಸಕ ಅರುಣಕುಮಾರ ಪೂಜಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

author img

By

Published : Jan 19, 2020, 4:31 PM IST

Vemana Jayanti Celebration
ವೇಮನ 608ನೇ ಜಯಂತಿ ಆಚರಣೆ: ಅರುಣಕುಮಾರ ಪೂಜಾರ ಚಾಲನೆ

ರಾಣೇಬೆನ್ನೂರು(ಹಾವೇರಿ) : ಜನರಿಗೆ ನಿಜ ಬದುಕಿನ ಪರಮ ಸತ್ಯವನ್ನು ತೋರಿಸಿದ ಮಹಾಸಂತರಲ್ಲಿ ಮಹಾಯೋಗಿ ಶ್ರೀ ವೇಮನರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ವೇಮನ 608ನೇ ಜಯಂತಿ ಆಚರಣೆ: ಅರುಣಕುಮಾರ ಪೂಜಾರ ಚಾಲನೆ

ನಗರದ ವೇಮನ ಆವರಣದಲ್ಲಿ ನಡೆದ ಮಹಾಯೋಗಿ ಶ್ರೀ ವೇಮನರ 608ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಶರಣರು ಎಂದಿಗೂ ಆ ಜಾತಿ, ಈ ಜಾತಿ ಎಂದು ಗುರುತಿಸಲಿಲ್ಲ. ಈಗ ನಾವು ಜಾತಿ-ಜಾತಿ ಎಂದು ಹೊಡೆದಾಡುತ್ತಿದ್ದೇವೆ. ಮಹಾಯೋಗಿ ವೇಮನರು ತತ್ವಾದರ್ಶನಗಳನ್ನು ಹೊಂದಿರುವ ಮಹಾನ್ ವ್ಯಕ್ತಿ. ಅಂತವರು ಬಿಟ್ಟು ಹೋಗಿರುವ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್​ ಬಸನಗೌಡ ಕೊಟೂರು, ಆರ್​.ಎಫ್. ರಾಯರೆಡ್ಡಿ, ಚೋಳಪ್ಪ ಕಸವಾಳ, ಪ್ರಶಾಂತ ರೆಡ್ಡಿ, ನಿಂಗರೆಡ್ಡಿ ಕೆಂಚರೆಡ್ಡಿ ಮುಂತಾದವರು ಹಾಜರಿದ್ದರು.

Intro:Kn_rnr_01_veman_jayanti_kac10001.

ನಾಡುಕಂಡ ಮಹಾಯೋಗಿ ವೇಮನರು ಶಾಸಕ ಅರುಣಕುಮಾರ...

ರಾಣೆಬೆನ್ನೂರ: ಜನರ ನಿಜ ಬದುಕಿನ ಪರಮಸತ್ಯ ತೋರಿದ ಮಹಾ ಸಂತರಲ್ಲಿ ಮಹಾಯೋಗಿಗಳ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಅರುಣಕುಮಾರ
ಪೂಜಾರ ಹೇಳಿದರು.

Body:ರಾಣೆಬೆನ್ನೂರ ನಗರದ ವೇಮನ ಆವರಣದಲ್ಲಿ ನಡೆದ ಮಹಾಯೋಗಿ ಶ್ರೀ ವೇಮನ 608ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಯಾವುದೇ ಜಾತಿಗಳಲ್ಲಿ ಆದರೆ ಜಾತಿ ಅಂತ ಇರುವುದು ಅದುವೇ ಹಿಂದೂ ಧರ್ಮ. ಶರಣರು ಎಂದಿಗೂ ಆ ಜಾತಿ, ಈ ಜಾತಿವೆಂದು ಗುರುತಿಸಲಿಲ್ಲ. ಈಗ ನಾವು ಜಾತಿ, ಜಾತಿವೆಂದು ಹೊಡೆದಾಡುತ್ತಿದ್ದೆವೆ ಎಂದರು.
ಮಹಾಯೋಗಿ ವೇಮನರು ತತ್ವಾದರ್ಶನಗಳನ್ನು ಹೊಂದಿರುವ ಮಹಾ ವ್ಯಕ್ತಿ. ಅಂತವರು ಬಿಟ್ಟು ಹೋಗಿರುವ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.
Conclusion:ಕಾರ್ಯಕ್ರಮದಲ್ಲಿ ತಹಸೀಲ್ದಾರ ಬಸನಗೌಡ ಕೊಟೂರು, ಆರ.ಎಫ್. ರಾಯರೆಡ್ಡಿ, ಚೋಳಪ್ಪ ಕಸವಾಳ, ಪ್ರಶಾಂತ ರೆಡ್ಡಿ, ನಿಂಗರೆಡ್ಡಿ ಕೆಂಚರೆಡ್ಡಿ ಮುಂತಾದವರು ಹಾಜರಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.