ETV Bharat / state

ಸುಪ್ರೀಂಕೋರ್ಟ್ ತೀರ್ಪು ನಮ್ಮ ಪರವಾಗಿ ಬರಲಿದೆ: ಅನರ್ಹ ಶಾಸಕ ಆರ್.ಶಂಕರ್ ವಿಶ್ವಾಸ - 22 ರಂದು ಸುಪ್ರೀಂಕೋರ್ಟ್ ನಲ್ಲಿ  ವಿಚಾರಣೆ

ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಸ್ಪೀಕರ್ ನಮ್ಮನ್ನು ಅನರ್ಹಗೊಳಿಸಿರುವುದು ಅಸಮಂಜಸ. ರಾಜ್ಯದ 17 ಶಾಸಕರ ಅನರ್ಹತೆ ಕುರಿತು ಇದೇ ತಿಂಗಳ 22 ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಈ ವೇಳೆ ಅನರ್ಹ ಶಾಸಕರ ಪರವಾಗಿ ತೀರ್ಪು ಬರಲಿದೆ ಎಂದು ರಾಣೆಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅನರ್ಹ ಶಾಸಕ ಆರ್.ಶಂಕರ್ ಮಾತನಾಡಿದ್ದಾರೆ
author img

By

Published : Oct 8, 2019, 5:13 PM IST

ರಾಣೆಬೆನ್ನೂರು(ಹಾವೇರಿ) : ಸಮಿಶ್ರ ಸರ್ಕಾರದ ಸಮಯದಲ್ಲಿ ಸ್ಪೀಕರ್ ನಮ್ಮನ್ನು ಶಾಸಕತ್ವದಿಂದ ಅನರ್ಹಗೊಳಿಸಿರುವುದು ಅಸಮಂಜಸ. ರಾಜ್ಯದ 17 ಶಾಸಕರ ಅನರ್ಹತೆ ಪ್ರಕರಣ ಕುರಿತು ಇದೇ ತಿಂಗಳ 22 ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಈ ವಿಚಾರಣೆಯಲ್ಲಿ ಅನರ್ಹ ಶಾಸಕರ ಪರವಾಗಿ ತೀರ್ಪು ಬರಲಿದೆ ಎಂದು ರಾಣೆಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಆರ್. ಶಂಕರ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅನರ್ಹ ಶಾಸಕ ಆರ್.ಶಂಕರ್

ನಗರದಲ್ಲಿ 'ಈಟಿವಿ ಭಾರತ'ದ ಜೊತೆ ಮಾತನಾಡಿದ ಅವರು, ಒಂದು ವೇಳೆ ಸುಪ್ರೀಂಕೋರ್ಟ್‌ನಲ್ಲಿ ಅನರ್ಹತೆ ವಿಚಾರಣೆ ತಮ್ಮ ವಿರುದ್ದವಾಗಿ ತೀರ್ಪು ಬಂದರೆ, ಭವಿಷ್ಯದ ರಾಜಕೀಯ ಹಾದಿಯ ಕುರಿತು ಕ್ಷೇತ್ರದ ಜನರಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು. ಸದ್ಯ ಬಿಜೆಪಿ ನಮಗೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದು, ರಾಜ್ಯ ಸರ್ಕಾರ ಅನರ್ಹ ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿದೆ ಎಂದು ಹೇಳಿದ್ರು.
ಉಪಚುನಾವಣೆ ನಡೆದರೆ ಯಾವ ಪಕ್ಷದಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ನಿರ್ಧರಿಸಿಲ್ಲ. ಕೋರ್ಟ್ ವಿಚಾರಣೆಯ ನಂತರ ತಿಳಿಸಲಾಗುವುದು. ಈ ನಡುವೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಹೆಚ್ಚು ಒತ್ತು ನೀಡುತ್ತೇನೆ ಎಂದು ಆರ್. ಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದ್ರು.

Intro:ಸುಪ್ರೀಂಕೋರ್ಟ್ ತಿರ್ಪು ನನ್ನ ಪರವಾಗಿ ಬರಲಿದೆ ಅನರ್ಹ ಶಾಸಕ ಆರ್.ಶಂಕರ.

ರಾಣೆಬೆನ್ನೂರ: ಶಾಸಕ ಸ್ಥಾನದ ಅನರ್ಹತೆ ಕುರಿತು ಸುಪ್ರೀಂಕೋರ್ಟನಲ್ಲಿರುವ ಪ್ರಕರಣದ ತಿರ್ಪು, ನನ್ನ ಪರವಾಗಿ ಬರಲಿದೆ ಎಂದು ರಾಣೆಬೆನ್ನೂರ ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ ಆತ್ಮವಿಶ್ವಾಸದಿಂದ ಹೇಳಿದರು.

ನಗರದಲ್ಲಿ 'ಈಟಿವಿ ಭಾರತ' ದೊಂದಿಗೆ ಮಾತನಾಡಿದ ಅವರು, ಸಮಿಶ್ರ ಸರ್ಕಾರದ ಸಮಯದಲ್ಲಿ ಸ್ಪೀಕರ್ ಮಾಡಿರುವ ಅನರ್ಹತೆ ಅಸಮಂಜಸ. ರಾಜ್ಯದ ೧೭ ಶಾಸಕರ ಅನರ್ಹತೆ ಕುರಿತು ಇದೇ ತಿಂಗಳ ೨೨ ರಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಯಲಿದೆ. ಈ ವಿಚಾರಣೆಯಲ್ಲಿ ಅನರ್ಹ ಶಾಸಕರ ಪರವಾಗಿ ತಿರ್ಪು ಬರಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಒಂದ ವೇಳೆ ಸುಪ್ರೀಂಕೋರ್ಟ್ ನಲ್ಲಿ ಅನರ್ಹತೆ ವಿಚಾರಣೆ ತಮ್ಮ ವಿರುದ್ದವಾಗಿ ಬಂದರೆ, ಮುಂದಿನ ದಿನಗಳಲ್ಲಿ ರಾಜಕೀಯ ಬೆಳವಣಿಗೆ ಕುರಿತು ಕ್ಷೇತ್ರದ ಜನರ ಬಗ್ಗೆ ಚರ್ಚಿಸಸಲಾಗುತ್ತದೆ ಎಂದರು. ಸದ್ಯ ಬಿಜೆಪಿ ಪಕ್ಷವು ನಮಗೆ ಎಲ್ಲಾ ನೆರವು ನೀಡುತ್ತಿದ್ದು,
ರಾಜ್ಯ ಸರ್ಕಾರ ಅನರ್ಹ ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿದೆ ಎಂದು ಹೊಗಳಿದರು.

ಉಪಚುನಾವಣೆ ನಡೆದರೆ ಯಾವ ಪಕ್ಷದಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ನಿರ್ಧಾರ ಮಾಡಿಲ್ಲ. ಸುಪ್ರೀಂಕೋರ್ಟ್ ವಿಚಾರಣೆಯ ನಂತರ ತಿಳಿಸಲಾಗುವುದು. ಈ ನಡುವೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಹೆಚ್ಚು ಒತ್ತು ನೀಡಲಾಗಿದೆ ಎಂದರು.

Body:ಸುಪ್ರೀಂಕೋರ್ಟ್ ತಿರ್ಪು ನನ್ನ ಪರವಾಗಿ ಬರಲಿದೆ ಅನರ್ಹ ಶಾಸಕ ಆರ್.ಶಂಕರ.

Conclusion:ಸುಪ್ರೀಂಕೋರ್ಟ್ ತಿರ್ಪು ನನ್ನ ಪರವಾಗಿ ಬರಲಿದೆ ಅನರ್ಹ ಶಾಸಕ ಆರ್.ಶಂಕರ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.