ETV Bharat / state

ಕಾರ್ಮಿಕರು, ಕ್ಷೌರಿಕರು, ಆಟೋ ಚಾಲಕರಿಗೆ ಆಹಾರ ಸಾಮಗ್ರಿಗಳ ಕಿಟ್​​ ವಿತರಿಸಿದ ಶಾಸಕ ಓಲೆಕಾರ್​ - corona news iin haveri

ಕಿಟ್​ ವಿತರಣಾ ಕಾರ್ಯಕ್ರಮದಲ್ಲಿ ಕಾರ್ಮಿಕರು, ಕ್ಷೌರಿಕರು ಮತ್ತು ಆಟೋ ಚಾಲಕರು ಸರತಿಯಲ್ಲಿ ನಿಂತು, ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಪಡೆದರು.

mla-olekar
ಆಹಾರದ ಕಿಟ್​ ವಿತರಿಸಿದ ಶಾಸಕ ನೆಹರು ಓಲೆಕಾರ್​
author img

By

Published : May 26, 2020, 4:17 PM IST

ಹಾವೇರಿ: ಕಾರ್ಮಿಕರು, ಕ್ಷೌರಿಕರು ಹಾಗೂ ಆಟೋ ಚಾಲಕರಿಗೆ ಶಾಸಕ ನೆಹರು ಓಲೆಕಾರ್ ಆಹಾರ ಸಾಮಗ್ರಿಗಳ ಕಿಟ್​ ವಿತರಣೆ ಮಾಡಿದರು.

ಕಿಟ್​ ವಿತರಣಾ ಕಾರ್ಯಕ್ರಮದಲ್ಲಿ ಕಾರ್ಮಿಕರು, ಕ್ಷೌರಿಕರು ಮತ್ತು ಆಟೋ ಚಾಲಕರು ಸರತಿಯಲ್ಲಿ ನಿಂತು, ಸಾಮಾಜಿಕ ಅಂತರ ಕಾಯ್ದುಕೊಂಡು ದಿನಸಿ ಕಿಟ್‌ಗಳನ್ನು ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ನೆಹರು ಓಲೇಕಾರ್, ಕೊರೊನಾದಿಂದ ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಬದಲಿಗೆ ಕೊರೊನಾ ಬರದಂತೆ ತಡೆಯುವ ಕ್ರಮಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಹೇಳಿದರು.

ದಿನಸಿ ಕಿಟ್​ ವಿತರಿಸಿದ ಶಾಸಕ ನೆಹರು ಓಲೆಕಾರ್​

ಸರ್ಕಾರ ಯಾರಿಗೂ ಆಹಾರದ ಕೊರತೆಯಾಗದಂತೆ ನೋಡಿಕೊಳ್ಳುತ್ತಿದೆ. ಕಿಟ್​ ಎಲ್ಲರಿಗೂ ತಲುಪುವಂತೆ ಸರ್ಕಾರ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.