ETV Bharat / state

ಕೊರೊನಾ ತೊಲಗುವಂತೆ ಇಷ್ಟಲಿಂಗ ಪೂಜೆ ಮಾಡಿದ ಹಾವೇರಿಯ ಮಹೇಶ್ವರ ಸ್ವಾಮೀಜಿ - ಕೂಡಲದ ಶ್ರೀಗುರುನಂಜೇಶ್ವರ ಮಠ

ಈ ಕೊರೊನಾ ಮಾಹಾಮಾರಿಯು ದೂರವಾಗಲಿ ಮತ್ತು ಈ ಜಗದ ಜನರಿಗೆ ಮುಂದಿನ ದಿನಗಳಲ್ಲಿ ನೆಮ್ಮದಿ ದೊರಕುವಂತಾಗಲಿ ಎಂದು ಹಾವೇರಿಯ ಹಾನಗಲ್​​​​ ತಾಲೂಕಿನ ಕೂಡಲದ ಗುರುನಂಜೇಶ್ವರ ಮಠದ ಮಹೇಶ್ವರ ಸ್ವಾಮೀಜಿ ಇಷ್ಟಲಿಂಗ ಪೂಜೆ ನೆರವೇರಿಸಿದರು.

Maheshwara Swamiji of Haveri, who has been worshiping ishtalinga for coronaoutbreak
ಕೊರೊನಾ ತೊಲಗುವಂತೆ ಇಷ್ಟಲಿಂಗ ಪೂಜೆ ಮಾಡಿದ ಹಾವೇರಿಯ ಮಹೇಶ್ವರ ಸ್ವಾಮೀಜಿ
author img

By

Published : Apr 14, 2020, 5:04 PM IST

ಹಾನಗಲ್ (ಹಾವೇರಿ): ಕೊರೊನಾ ವೈರಸ್ ದೇಶ ಬಿಟ್ಟು ಹೋಗುವಂತೆ ರಾಜ್ಯದ ಹಲವು ಮಠ,ಮಂದಿಗಳಲ್ಲಿ ಇಷ್ಟಲಿಂಗ ಪೂಜೆ ನೆರವೇರುತ್ತಿದೆ. ಹಾವೇರಿಯ ಹಾನಗಲ್​​​​ ತಾಲೂಕಿನ ಕೂಡಲದ ಗುರುನಂಜೇಶ್ವರ ಮಠದ ಮಹೇಶ್ವರ ಸ್ವಾಮೀಜಿ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ.

ಕೊರೊನಾ ತೊಲಗುವಂತೆ ಇಷ್ಟಲಿಂಗ ಪೂಜೆ ಮಾಡಿದ ಹಾವೇರಿಯ ಮಹೇಶ್ವರ ಸ್ವಾಮೀಜಿ

ಈ ಕೊರೊನಾ ಮಾಹಾಮಾರಿಯು ದೂರವಾಗಲಿ ಮತ್ತು ಈ ಜಗದ ಜನರಿಗೆ ಮುಂದಿನ ದಿನಗಳಲ್ಲಿ ನೆಮ್ಮದಿ ದೊರಕುವಂತಾಗಲಿ ಎಂದು ಸಂಕಲ್ಪ ಮಾಡಿಕೊಂಡರು. ಅಲ್ಲದೆ ತಮ್ಮ ಮಠದಲ್ಲಿರುವ ಭಕ್ತರಿಗೆ ಇಷ್ಟಲಿಂಗ ಪೂಜೆಯನ್ನ ಮಾಡುವಂತೆ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.