ETV Bharat / state

ಶಿಗ್ಗಾಂವಿ: ಲಾರಿ ಕ್ಯಾಬಿನ್​ನಲ್ಲಿ ನೇಣು ಬಿಗಿದು ಚಾಲಕ ಆತ್ಮಹತ್ಯೆ

author img

By

Published : Jun 6, 2020, 10:53 AM IST

ಲಾರಿಯಲ್ಲೇ ಚಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಗ್ಗಾಂವಿ ಪಟ್ಟಣದಲ್ಲಿ ನಡೆದಿದೆ.

suicide
ಚಾಲಕ ಆತ್ಮಹತ್ಯೆ

ಹಾವೇರಿ‌: ಗೂಡ್ಸ್ ಲಾರಿ ಕ್ಯಾಬಿನ್​ನಲ್ಲೇ ನೇಣು ಬಿಗಿದುಕೊಂಡು ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಜಕ್ಕಿನಕಟ್ಟಿ ಕ್ರಾಸ್​ನಲ್ಲಿ ನಡೆದಿದೆ.

ಲಾರಿಯಲ್ಲೇ ನೇಣು ಬಿಗಿದುಕೊಂಡಿರುವ ಚಾಲಕ

ಈಶ್ವರಗೌಡ ಪಾಟೀಲ (27) ಮೃತ ಚಾಲಕ. ಈತನ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಘಟನಾ ಸ್ಥಳಕ್ಕೆ ಶಿಗ್ಗಾಂವಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.