ETV Bharat / state

'ಕನಕ' ವೃತ್ತ ಗೊಂದಲ: ಮಾಧುಸ್ವಾಮಿಯನ್ನು ಸಂಪುಟದಿಂದ ಕೈ ಬಿಡಲು ಆಗ್ರಹ - ಮಾಧುಸ್ವಾಮಿಯನ್ನು ಸಂಪುಟದಿಂದ ಕೈ ಬಿಡಲ ಕುರುಬ ಸಮುದಾಯ ಆಗ್ರಹ

ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡುವಂತೆ ಕುರುಬ ಸಮುದಾಯದವರು ಪ್ರತಿಭಟನೆ ನಡೆಸಿದರು. ರಾಣೆಬೆನ್ನೂರು ನಗರದ ಕೋರ್ಟ್ ವೃತ್ತದ ಬಳಿ ಮಾಧುಸ್ವಾಮಿಯವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಧಿಕ್ಕಾರ ಕೂಗಿದರು.

ಕುರುಬ ಸಮುದಾಯದವರ ಪ್ರತಿಭಟನೆ
author img

By

Published : Nov 21, 2019, 3:18 PM IST

ಹಾವೇರಿ: ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡುವಂತೆ ಕುರುಬ ಸಮುದಾಯದವರು ಪ್ರತಿಭಟನೆ ನಡೆಸಿದರು. ರಾಣೆಬೆನ್ನೂರು ನಗರದ ಕೋರ್ಟ್ ವೃತ್ತದ ಬಳಿ ಮಾಧುಸ್ವಾಮಿಯವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಧಿಕ್ಕಾರ ಕೂಗಿದರು.

ಸಚಿವರು ಹುಳಿಯಾರಿನ ಕನಕದಾಸರ ವೃತ್ತದ ವಿವಾದವನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ಹಾಗೂ ಶಾಂತಿ ಸಭೆಯಲ್ಲಿಯೂ ಕೂಡ ಸಮುದಾಯದ ಶ್ರೀಗಳ ಬಗ್ಗೆ ಸೌಜನ್ಯ ತೋರದೆ ಏಕವಚನದಲ್ಲಿ ಮಾತನಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಕುರುಬ ಸಮುದಾಯದವರ ಪ್ರತಿಭಟನೆ

ಇಂತಹ ಅಸಂಬದ್ಧ ಮಾತನಾಡಿದ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು. ಹಾಗೂ ಅವರನ್ನು ಉಚ್ಛಾಟನೆ ಮಾಡುವಂತೆ ರಾಜ್ಯಪಾಲರಿಗೆ ಮನವಿ ಕೂಡ ಸಲ್ಲಿಸಿದ್ದಾರೆ.

Intro:KN_RNR_01 KURUBA COMMUNITY PROTEST OPPOSE MADHUSWAMY_AV_KAC10001

ಜೆ.ಸಿ.ಮಾದುಸ್ವಾಮಿ ಸಂಪುಟದಿಂದ ಕೈ ಬಿಡುವಂತೆ ಕುರುಬ ಸಮುದಾಯ ಪ್ರತಿಭಟನೆ...

ಹಾವೇರಿ: ಕುರುಬ ಸಮುದಾಯದ ಬಗ್ಗೆ ಉದ್ದಟತನದ ತೋರಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಕುರುಬ ಸಮುದಾಯ ವತಿಯೊಂದ ಪ್ರತಿಭಟನೆ ಮಾಡಲಾಯಿತು.

Body:ರಾಣೆಬೆನ್ನೂರ ನಗರದ ಕೋರ್ಟ್ ವೃತ್ತದ ಬಳಿ ಜೆ.ಸಿ.ಮಾಧುಸ್ವಾಮಿಯವರ ಪ್ರತಿಕೃತಿಗೆ ಬೆಂಕಿ ಹಚ್ಚಿ, ದಿಕ್ಕಾರ ಕೂಗಿದರು.
ಹುಳಿಯಾರನಲ್ಲಿ ಕನಕದಾಸರ ವೃತ್ತದ ಬಗ್ಗೆ ಗೊಂದಲ ಸೃಷ್ಠಿಸಿದ್ದಾರೆ. ಇದರ ಬಗ್ಗೆ ಎರಡು ಸಮುದಾಯಗಳ ಕೂರಿಸಿ ಶಾಂತಿ ಸಭೆ ಮಾಡಬೇಕಾದ ಸಚಿವರೆ ಈ ವಿವಾದವನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ.
ಶಾಂತಿ ಸಭೆಯಲ್ಲಿ ಸಮುದಾಯದ ಸ್ವಾಮೀಜಿ ಸೌಜ್ಯನ್ಯ ತೋರದೆ, ಅವರಿಗೆ ಕೀಳು ಭಾಷೆಯ ಮೂಲಕ ಮಾತನಾಡಿದ್ದಾರೆ.
ಇಂತಹ ಅಸಂಬದ್ಧ ಸರ್ಕಾರದ ಕಾನೂನು ಮತ್ತು ಸಂಸದೀಯ ಸಚಿವರಾಗಿರುವ ಜೆ.ಸಿ.ಮಾಧುಸ್ವಾಮಿಯವರನ್ನು ಸಂಪುಟದಿಂದ ಕೈ ಬಿಡುವಂತೆ ಆಗ್ರಹಿಸಿದರು.
ಕುರುಬ ಸಮುದಾಯದ ಬಗ್ಗೆ ಕೀಳಾಗಿ ನೋಡಿದ ಸಚಿವರನ್ನು ಉಚ್ಚಾಟನೆ ಮಾಡುವಂತೆ ರಾಜ್ಯಪಾಲರಿಗೆ ಕೂಡ ಮನವಿ ಮಾಡಿದ್ದಾರೆ.

Conclusion:ಪ್ರತಿಭಟನೆಯಲ್ಲಿ ರಾಜ್ಯ ಸಂಘಟನೆ ಕಾರ್ಯದರ್ಶಿ ಮೃತ್ಯುಂಜಯ ಗುದಿಗೇರ, ಬಸವರಾಜ ಕಂಬಳಿ, ದೇವೆಂದ್ರ ಕಾಟಿ, ಷಣ್ಮುಖ ಕಂಬಳಿ, ಆನಂದ ಹುಲಬನ್ನಿ, ರಾಜು ಮೌರ್ಯ, ಚಂದ್ರು ಕಂಬಳಿ, ಹನುಮಂತ ದೇವರಗುಡ್ಡ, ರಾಜು ಕಂಬಳಿ, ಮರಿಯಪ್ಪ ಪೂಜಾರ ಸೇರಿದಂತೆ ಇತರರು ಪ್ರತಿಭಟನೆಯೊಳಗೆ ಪಾಲ್ಗೊಂಡಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.