ETV Bharat / state

ಸಿಎಂ 'ಒನ್ ಮ್ಯಾನ್ ಆರ್ಮಿ' ರೀತಿಯ ವರ್ತನೆ ರಾಜ್ಯಕ್ಕೆ ಅಪಮಾನ: ಕೋಡಿಹಳ್ಳಿ ಚಂದ್ರಶೇಖರ್

ಸಿಎಂ ಯಡಿಯೂರಪ್ಪನವರು ಒನ್ ಮ್ಯಾನ್ ಆರ್ಮಿ ರೀತಿ ಓಡಾಡೋದು ರಾಜ್ಯಕ್ಕೆ ಅಪಮಾನ. ಮಂತ್ರಿಮಂಡಲ ಸೇರಿದಂತೆ ಎಲ್ಲರೂ ಕೆಲಸ‌ ಮಾಡಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಕೋಡಿಹಳ್ಳಿ ಚಂದ್ರಶೇಖರ್
author img

By

Published : Aug 11, 2019, 5:38 PM IST

Updated : Aug 11, 2019, 5:58 PM IST

ಹಾವೇರಿ: ಸಿಎಂ ಯಡಿಯೂರಪ್ಪನವರು ಒನ್ ಮ್ಯಾನ್ ಆರ್ಮಿ ರೀತಿ ಓಡಾಡೋದು ರಾಜ್ಯಕ್ಕೆ ಅಪಮಾನ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್..

ಮಂತ್ರಿಮಂಡಲ ಸೇರಿದಂತೆ ಎಲ್ಲರೂ ಕೆಲಸ‌ ಮಾಡಬೇಕು. ಯುದ್ಧದ ರೀತಿಯಲ್ಲಿ ಪರಿಹಾರ ಕೆಲಸ ಸಾಗಬೇಕು. ಅಷ್ಟೇ ಅಲ್ಲ, ಕೇಂದ್ರ ಸರ್ಕಾರ ತಕ್ಷಣವೇ ರಾಷ್ಟ್ರೀಯ ವಿಪತ್ತು ಘೋಷಣೆ ಮಾಡಿ, 5 ಸಾವಿರ ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ವಿಪತ್ತು ಎದುರಿಸಲು ರಾಜ್ಯ ಸರ್ಕಾರವೂ ನಿಧಿ ಸ್ಥಾಪನೆ ಮಾಡಬೇಕು. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ನಿಧಾನಗತಿ ಧೋರಣೆ ಅನುಸರಿಸಿದರೆ ರೈತರು ಬೀದಿಗೆ ಬರುತ್ತಾರೆ ಎಂದು ಎಚ್ಚರಿಸಿದ್ರು.

Intro:ಹಾವೇರಿಯಲ್ಲಿ ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿಕೆ.
ಯಡಿಯೂರಪ್ಪ ಒನ್ ಮ್ಯಾನ್ ಆರ್ಮಿ ರೀತಿ ಓಡಾಡೋದು ರಾಜ್ಯಕ್ಕೆ ಅಪಮಾನ.
ಮಂತ್ರಿ ಮಂಡಳ ಸೇರಿದಂತೆ ಎಲ್ಲರೂ ಸೇರಿ ಕೆಲಸ‌ ಮಾಡಬೇಕು.
ಯುದ್ಧದ ರೀತಿಯಲ್ಲಿ ಪರಿಹಾರ ಕೆಲಸ ಸಾಗಬೇಕು.
ಕೇಂದ್ರ ಸರಕಾರ ತಕ್ಷಣವೆ ರಾಷ್ಟ್ರೀಯ ವಿಪತ್ತು ಅಂತಾ ಘೋಷಣೆ ಮಾಡಬೇಕು.
ಕೇಂದ್ರ ಕೂಡಲೆ ಐದು ಸಾವಿರ ಕೋಟಿ ರುಪಾಯಿ ಘೋಷಿಸಬೇಕು.
ವಿಪತ್ತು ಎದುರಿಸಲು ರಾಜ್ಯ ಸರಕಾರವೂ ನಿಧಿ ಸ್ಥಾಪನೆ ಮಾಡಬೇಕು.
ಕೇಂದ್ರ ಸರಕಾರ ಈ ವಿಚಾರದಲ್ಲಿ ಮಂದ ಧೋರಣೆ ಅನುಸರಿಸಿದ್ರೆ ರೈತರು ಬೀದಿಗೆ ಬರ್ತೇವೆ.
ಆಗಿರೋ ನಷ್ಟವನ್ನ ಸರಿಯಾಗಿ ಅಂದಾಜು ಮಾಡಿ ಕೇಂದ್ರದ ಮುಂದಿಡಬೇಕು.
ಕೇಂದ್ರ ಸರಕಾರ ಒಬ್ಬರಿಗೊಂದು ಒಬ್ಬರಿಗೊಂದು ಮಾಡೋದು ಬಿಡಬೇಕು.Body:ಹಾವೇರಿಯಲ್ಲಿ ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿಕೆ.
ಯಡಿಯೂರಪ್ಪ ಒನ್ ಮ್ಯಾನ್ ಆರ್ಮಿ ರೀತಿ ಓಡಾಡೋದು ರಾಜ್ಯಕ್ಕೆ ಅಪಮಾನ.
ಮಂತ್ರಿ ಮಂಡಳ ಸೇರಿದಂತೆ ಎಲ್ಲರೂ ಸೇರಿ ಕೆಲಸ‌ ಮಾಡಬೇಕು.
ಯುದ್ಧದ ರೀತಿಯಲ್ಲಿ ಪರಿಹಾರ ಕೆಲಸ ಸಾಗಬೇಕು.
ಕೇಂದ್ರ ಸರಕಾರ ತಕ್ಷಣವೆ ರಾಷ್ಟ್ರೀಯ ವಿಪತ್ತು ಅಂತಾ ಘೋಷಣೆ ಮಾಡಬೇಕು.
ಕೇಂದ್ರ ಕೂಡಲೆ ಐದು ಸಾವಿರ ಕೋಟಿ ರುಪಾಯಿ ಘೋಷಿಸಬೇಕು.
ವಿಪತ್ತು ಎದುರಿಸಲು ರಾಜ್ಯ ಸರಕಾರವೂ ನಿಧಿ ಸ್ಥಾಪನೆ ಮಾಡಬೇಕು.
ಕೇಂದ್ರ ಸರಕಾರ ಈ ವಿಚಾರದಲ್ಲಿ ಮಂದ ಧೋರಣೆ ಅನುಸರಿಸಿದ್ರೆ ರೈತರು ಬೀದಿಗೆ ಬರ್ತೇವೆ.
ಆಗಿರೋ ನಷ್ಟವನ್ನ ಸರಿಯಾಗಿ ಅಂದಾಜು ಮಾಡಿ ಕೇಂದ್ರದ ಮುಂದಿಡಬೇಕು.
ಕೇಂದ್ರ ಸರಕಾರ ಒಬ್ಬರಿಗೊಂದು ಒಬ್ಬರಿಗೊಂದು ಮಾಡೋದು ಬಿಡಬೇಕು.Conclusion:ಹಾವೇರಿಯಲ್ಲಿ ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿಕೆ.
ಯಡಿಯೂರಪ್ಪ ಒನ್ ಮ್ಯಾನ್ ಆರ್ಮಿ ರೀತಿ ಓಡಾಡೋದು ರಾಜ್ಯಕ್ಕೆ ಅಪಮಾನ.
ಮಂತ್ರಿ ಮಂಡಳ ಸೇರಿದಂತೆ ಎಲ್ಲರೂ ಸೇರಿ ಕೆಲಸ‌ ಮಾಡಬೇಕು.
ಯುದ್ಧದ ರೀತಿಯಲ್ಲಿ ಪರಿಹಾರ ಕೆಲಸ ಸಾಗಬೇಕು.
ಕೇಂದ್ರ ಸರಕಾರ ತಕ್ಷಣವೆ ರಾಷ್ಟ್ರೀಯ ವಿಪತ್ತು ಅಂತಾ ಘೋಷಣೆ ಮಾಡಬೇಕು.
ಕೇಂದ್ರ ಕೂಡಲೆ ಐದು ಸಾವಿರ ಕೋಟಿ ರುಪಾಯಿ ಘೋಷಿಸಬೇಕು.
ವಿಪತ್ತು ಎದುರಿಸಲು ರಾಜ್ಯ ಸರಕಾರವೂ ನಿಧಿ ಸ್ಥಾಪನೆ ಮಾಡಬೇಕು.
ಕೇಂದ್ರ ಸರಕಾರ ಈ ವಿಚಾರದಲ್ಲಿ ಮಂದ ಧೋರಣೆ ಅನುಸರಿಸಿದ್ರೆ ರೈತರು ಬೀದಿಗೆ ಬರ್ತೇವೆ.
ಆಗಿರೋ ನಷ್ಟವನ್ನ ಸರಿಯಾಗಿ ಅಂದಾಜು ಮಾಡಿ ಕೇಂದ್ರದ ಮುಂದಿಡಬೇಕು.
ಕೇಂದ್ರ ಸರಕಾರ ಒಬ್ಬರಿಗೊಂದು ಒಬ್ಬರಿಗೊಂದು ಮಾಡೋದು ಬಿಡಬೇಕು.
Last Updated : Aug 11, 2019, 5:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.