ETV Bharat / state

ಅನರ್ಹ ಶಾಸಕರು ಮಾಡಿದ ಕೃತ್ಯವನ್ನ ಸಿನಿಮಾದಲ್ಲಿಯೂ ನೋಡಲು ಸಾಧ್ಯವಿಲ್ಲ: ಜಯಮಾಲಾ - ಲೆಟೆಸ್ಟ್ ಹಾವೇರಿ ನ್ಯೂಸ್

ಅನರ್ಹ ಶಾಸಕರು ಮಾಡಿದ ಕೃತ್ಯವನ್ನ ಸಿನಿಮಾದಲ್ಲಿಯೂ ಸಹ ನೋಡಲು ಸಾಧ್ಯವಿಲ್ಲ. ಸಮುದ್ರದ ಕೆಳಗೆ ಹೋಗಿ ಕತ್ತು ಕೊಯ್ದು ಹತ್ಯೆ ಮಾಡಿದಂತಹ ಕೃತ್ಯವನ್ನ ಅನರ್ಹ ಶಾಸಕರು ಮಾಡಿದ್ದಾರೆ ಎಂದು ಮಾಜಿ ಸಚಿವೆ ಜಯಮಾಲಾ ಆರೋಪಿಸಿದ್ದಾರೆ.

Jayamala election campaign at Haveri
ಅನರ್ಹ ಶಾಸಕರು ಮಾಡಿದ ಕೃತ್ಯವನ್ನ ಸಿನಿಮಾದಲ್ಲಿಯೂ ನೋಡಲು ಸಾಧ್ಯವಿಲ್ಲ : ಜಯಮಾಲಾ
author img

By

Published : Nov 30, 2019, 10:54 PM IST

ಹಾವೇರಿ: ಅನರ್ಹ ಶಾಸಕರು ಮಾಡಿದ ಕೃತ್ಯವನ್ನ ಸಿನಿಮಾದಲ್ಲಿಯೂ ಸಹ ನೋಡಲು ಸಾಧ್ಯವಿಲ್ಲ. ಸಮುದ್ರದ ಕೆಳಗೆ ಹೋಗಿ ಕತ್ತು ಕೊಯ್ದು ಹತ್ಯೆ ಮಾಡಿದಂತಹ ಕೃತ್ಯವನ್ನ ಅನರ್ಹ ಶಾಸಕರು ಮಾಡಿದ್ದಾರೆ ಎಂದು ಮಾಜಿ ಸಚಿವೆ ಜಯಮಾಲಾ ಆರೋಪಿಸಿದ್ದಾರೆ.

ಅನರ್ಹ ಶಾಸಕರು ಮಾಡಿದ ಕೃತ್ಯವನ್ನ ಸಿನಿಮಾದಲ್ಲಿಯೂ ನೋಡಲು ಸಾಧ್ಯವಿಲ್ಲ: ಜಯಮಾಲಾ

ಜಿಲ್ಲೆಯ ಹಿರೇಕೆರೂರಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ಆರಿಸಿ ಬಂದ ಪಕ್ಷಕ್ಕೆ ದ್ರೋಹ ಬಗೆದಿದ್ದು ಹೆತ್ತ ತಾಯಿಗೆ ದ್ರೋಹ ಬಗೆದಂತೆ ಎಂದು ಜಯಮಾಲಾ ಆರೋಪಿಸಿದರು. ಜೊತೆಗೆ ಆ ತಪ್ಪನ್ನು ಯಾವ ಕಾಲಕ್ಕೂ ಕ್ಷಮಿಸಲು ಸಾಧ್ಯವಿಲ್ಲ ಎಂದರು.

Intro:KN_HVR_05_JAYAMALA_SCRIPT_7202143
ಅನರ್ಹ ಶಾಸಕರು ಮಾಡಿದ ಕೃತ್ಯವನ್ನ ಸಿನಿಮಾದಲ್ಲಿ ಸಹ ನೋಡಲು ಸಾಧ್ಯವಿಲ್ಲಾ. ಆ ರೀತಿ ಸಮುದ್ರದ ಕೆಳಗೆ ಹೋಗಿ ಕತ್ತುಕೊಯ್ದು ಹತ್ಯೆ ಮಾಡಿದಂತಹ ಕೃತ್ಯವನ್ನ ಅನರ್ಹ ಶಾಸಕರು ಮಾಡಿದ್ದಾರೆ ಎಂದು ಮಾಜಿ ಸಚಿವ ಜಯಮಾಲಾ ಆರೋಪಿಸಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಇದನ್ನ ಯಾವುದೇ ಕಾಲಕ್ಕೂ ಕ್ಷಮಿಸಲು ಸಾಧ್ಯವಿಲ್ಲಾ ಎಂದು ತಿಳಿಸಿದರು. ಅನರ್ಹ ಶಾಸಕರು ಆರಿಸಿ ಬಂದ ಪಕ್ಷಕ್ಕೆ ದ್ರೋಹ ಬಗೆದಿದ್ದು ಹೆತ್ತ ತಾಯಿಗೆ ದ್ರೋಹ ಬಗೆದಂತೆ ಎಂದು ಜಯಮಾಲಾ ಆರೋಪಿಸಿದರು. ಅಲ್ಲದೆ ಅನರ್ಹ ಶಾಸಕರು ಮಂಗಗಳಂತೆ ಒಂದು ಮರದಿಂದ ಒಂದು ಮರಕ್ಕೆ ಹಾರುವಂತೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತಿದ್ದಾರೆ ಎಂದು ಆರೋಪಿಸಿದರು.LOOK..........,
BYTE-01ಜಯಮಾಲಾ, ಮಾಜಿ ಸಚಿವೆBody:sameConclusion:same
ETV Bharat Logo

Copyright © 2024 Ushodaya Enterprises Pvt. Ltd., All Rights Reserved.