ETV Bharat / state

ಜೀರೋ ಟ್ರಾಫಿಕ್ ಬೇಡವೆಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ - ಸಾಮಾನ್ಯ ಜನರಿಗೆ ತೊಂದರೆ

ಹಾವೇರಿ ಮತ್ತು ಧಾರವಾಡ ಜಿಲ್ಲೆಯ ಭೇಟಿ ವೇಳೆ, ಜೀರೋ ಟ್ರಾಫಿಕ್​ನಿಂದ ಜನರಿಗೆ ತೊಂದರೆ ಆಗಿದ್ದರಿಂದ, ಅದನ್ನು ರದ್ದುಗೊಳಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಚಿವ ಬೊಮ್ಮಾಯಿ ಹೇಳಿಕೊಂಡಿದ್ಧಾರೆ.

ಬಸವರಾಜ ಬೊಮ್ಮಾಯಿ
author img

By

Published : Aug 31, 2019, 5:18 AM IST

ಹಾವೇರಿ : ಜೀರೋ ಟ್ರಾಫಿಕ್​ನಿಂದ ಜನರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಜೀರೋ ಟ್ರಾಫಿಕ್ ಬೇಡ ಎಂದು ಅಧಿಕಾರಿಗಾಳಿಗೆ ತಿಳಿಸಿರುವುದಾಗಿ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಸಚಿವ ಬೊಮ್ಮಾಯಿ ಹೇಳಿಕೊಂಡಿದ್ದಾರೆ.

ಹಾವೇರಿ ಮತ್ತು ಧಾರವಾಡ ಜಿಲ್ಲೆಯ ಭೇಟಿ ವೇಳೆ, ಜೀರೋ ಟ್ರಾಫಿಕ್​ನಿಂದ ಸಾಮಾನ್ಯ ಜನರಿಗೆ ತೊಂದರೆ ಆಗಿದ್ದರಿಂದ, ಜೀರೋ ಟ್ರಾಫಿಕ್ ಬೇಡವೆಂದು ಸಚಿವ ಬೊಮ್ಮಾಯಿ ಈ ನಿರ್ಣಯ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

  • #ಪೋಲಿಸ್ ಇಲಾಖೆ ನೀಡಿದ #ಜೀರೋಟ್ರಾಫಿಕ್ ನಿಂದ ಸಾಮಾನ್ಯ ಜನರಿಗೆ ತುಂಬಾ ತೊಂದರೆಗಳಾಗಿದ್ದು ಕಂಡುಬಂದಿದ್ದು ಈ ಕುರಿತು ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳಗೆ ಮಾತನಾಡಿ ನಾನು ಹೋಗುವ ಮಾರ್ಗದಲ್ಲಿ ಇನ್ನುಮುಂದೆ #ZeroTraffic ನೀಡಬೇಡಿ ಹಾಗೂ ಪ್ರತಿಬಾರಿ ಭೇಟಿನೀಡಿದಾಗ ಇಲಾಖೆಯಿಂದ ನೀಡುವ ಗಾರ್ಡ್ ಆಫ್ ಹಾನರ್ ವನ್ನು ಬೇಡವೆಂದು ಸೂಚಿಸಿದ್ದೇನೆ.

    — Basavaraj S Bommai (@BSBommai) August 30, 2019 " class="align-text-top noRightClick twitterSection" data=" ">

ಜೀರೋ ಟ್ರಾಫಿಕ್ ಜೊತೆಗೆ ಪ್ರತಿಬಾರಿ ಬಂದಾಗ ಗಾರ್ಡ್ ಆಫ್ ಆನರ್ ಬೇಡ, ಈ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ಮಾಡಿದ್ದಾಗಿ ಟ್ವೀಟರ್ ಮತ್ತು ಫೇಸಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ಧಾರೆ.

Intro:ಜೀರೋ ಟ್ರಾಫಿಕ್ ಬೇಡವೆಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ.
ಜೀರೋ ಟ್ರಾಫಿಕ್ ನಿಂದ ಜನರಿಗೆ ತೊಂದರೆ ಹಿನ್ನೆಲೆಯಲ್ಲಿ ಜೀರೋ ಟ್ರಾಫಿಕ್ ಬೇಡವೆಂದ ಬೊಮ್ಮಾಯಿ.
ಇವತ್ತು ಹಾವೇರಿ ಮತ್ತು ಧಾರವಾಡ ಜಿಲ್ಲೆಯ ಭೇಟಿ ವೇಳೆ ಸಾಮಾನ್ಯ ಜನರಿಗೆ ತೊಂದರೆ ಆಗಿದ್ದರಿಂದ ಜೀರೋ ಟ್ರಾಫಿಕ್ ಬೇಡವೆಂದ ಸಚಿವ.
ಜೀರೋ ಟ್ರಾಫಿಕ್ ಜೊತೆಗೆ ಪ್ರತಿಬಾರಿ ಬಂದಾಗೊಮ್ಮೆ ಗಾರ್ಡ್ ಆಫ್ ಆನರ್ ಬೇಡವೆಂದ ಸಚಿವ ಬೊಮ್ಮಾಯಿ.
ಈ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ಮಾಡಿದ್ದಾಗಿ ಪೋಸ್ಟ್.
ಟ್ವೀಟರ್ ಮತ್ತು ಫೇಸಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ ಸಚಿವ ಬೊಮ್ಮಾಯಿ.Body:ಜೀರೋ ಟ್ರಾಫಿಕ್ ಬೇಡವೆಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ.
ಜೀರೋ ಟ್ರಾಫಿಕ್ ನಿಂದ ಜನರಿಗೆ ತೊಂದರೆ ಹಿನ್ನೆಲೆಯಲ್ಲಿ ಜೀರೋ ಟ್ರಾಫಿಕ್ ಬೇಡವೆಂದ ಬೊಮ್ಮಾಯಿ.
ಇವತ್ತು ಹಾವೇರಿ ಮತ್ತು ಧಾರವಾಡ ಜಿಲ್ಲೆಯ ಭೇಟಿ ವೇಳೆ ಸಾಮಾನ್ಯ ಜನರಿಗೆ ತೊಂದರೆ ಆಗಿದ್ದರಿಂದ ಜೀರೋ ಟ್ರಾಫಿಕ್ ಬೇಡವೆಂದ ಸಚಿವ.
ಜೀರೋ ಟ್ರಾಫಿಕ್ ಜೊತೆಗೆ ಪ್ರತಿಬಾರಿ ಬಂದಾಗೊಮ್ಮೆ ಗಾರ್ಡ್ ಆಫ್ ಆನರ್ ಬೇಡವೆಂದ ಸಚಿವ ಬೊಮ್ಮಾಯಿ.
ಈ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ಮಾಡಿದ್ದಾಗಿ ಪೋಸ್ಟ್.
ಟ್ವೀಟರ್ ಮತ್ತು ಫೇಸಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ ಸಚಿವ ಬೊಮ್ಮಾಯಿ.Conclusion:ಜೀರೋ ಟ್ರಾಫಿಕ್ ಬೇಡವೆಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ.
ಜೀರೋ ಟ್ರಾಫಿಕ್ ನಿಂದ ಜನರಿಗೆ ತೊಂದರೆ ಹಿನ್ನೆಲೆಯಲ್ಲಿ ಜೀರೋ ಟ್ರಾಫಿಕ್ ಬೇಡವೆಂದ ಬೊಮ್ಮಾಯಿ.
ಇವತ್ತು ಹಾವೇರಿ ಮತ್ತು ಧಾರವಾಡ ಜಿಲ್ಲೆಯ ಭೇಟಿ ವೇಳೆ ಸಾಮಾನ್ಯ ಜನರಿಗೆ ತೊಂದರೆ ಆಗಿದ್ದರಿಂದ ಜೀರೋ ಟ್ರಾಫಿಕ್ ಬೇಡವೆಂದ ಸಚಿವ.
ಜೀರೋ ಟ್ರಾಫಿಕ್ ಜೊತೆಗೆ ಪ್ರತಿಬಾರಿ ಬಂದಾಗೊಮ್ಮೆ ಗಾರ್ಡ್ ಆಫ್ ಆನರ್ ಬೇಡವೆಂದ ಸಚಿವ ಬೊಮ್ಮಾಯಿ.
ಈ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ಮಾಡಿದ್ದಾಗಿ ಪೋಸ್ಟ್.
ಟ್ವೀಟರ್ ಮತ್ತು ಫೇಸಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ ಸಚಿವ ಬೊಮ್ಮಾಯಿ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.