ETV Bharat / state

ಕೊರೊನಾ ಕುರಿತು ಜಾಗೃತಿ ಮೂಡಿಸಲು ಹಾವೇರಿ ಪೊಲೀಸರಿಂದ ರೂಟ್ ​ಮಾರ್ಚ್ - Corona Awareness by Haveri Police

ಹಾವೇರಿ ಪೊಲೀಸರು ನಗರದ ಪ್ರಮುಖ ಬೀದಿಗಳಲ್ಲಿ ರೂಟ್​ ಮಾರ್ಚ್​ ನಡೆಸಿ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ರು.

Haveri police conducted a root march to raise awareness for corona
ಕೊರೊನಾ ಜಾಗೃತಿ ಮೂಡಿಸಲು ರೂಟ್​ಮಾರ್ಚ್​ ನಡೆಸಿದ ಹಾವೇರಿ ಪೊಲೀಸರು
author img

By

Published : Apr 17, 2020, 2:52 PM IST

ಹಾವೇರಿ: ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಹಾವೇರಿ ಪೊಲೀಸರು ಇಂದು ರೂಟ್​ ಮಾರ್ಚ್​ ನಡೆಸಿದ್ರು.

ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ಆರಂಭವಾದ ರೂಟ್ ಮಾರ್ಚ್‌ಗೆ ಹಾವೇರಿ ಎಸ್​ಪಿ ಕೆ.ಜಿ.ದೇವರಾಜ್ ಚಾಲನೆ ನೀಡಿದ್ರು. ಈ ಮಾರ್ಚ್​ನಲ್ಲಿ 200ಕ್ಕೂ ಅಧಿಕ ಪೊಲೀಸರು ಪಾಲ್ಗೊಂಡಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಯಿತು.

ಕೊರೊನಾ ಜಾಗೃತಿ ಮೂಡಿಸಲು ರೂಟ್ ​ಮಾರ್ಚ್​ ನಡೆಸಿದ ಹಾವೇರಿ ಪೊಲೀಸರು

ಈ ವೇಳೆ ಮಾತನಾಡಿದ ಎಸ್​ಪಿ ದೇವರಾಜ್, ಜಿಲ್ಲೆಯಲ್ಲಿ ಕೊರೊನಾ ಕುರಿತಂತೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯಲ್ಲೂ ಸಹ ರೂಟ್ ಮಾರ್ಚ್​ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.