ETV Bharat / state
ನಾಯಿ,ಹಂದಿಗಳ ಕಾಟಕ್ಕೆ ಬೇಸತ್ತ ರಾಣೆಬೆನ್ನೂರು ಜನತೆ! - ನಾಯಿ-ಹಂದಿಗಳ ಕಾಟ
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಪ್ರಮುಖ ನಗರಗಳಲ್ಲಿ ಬೀದಿನಾಯಿ, ಹಂದಿಗಳ ಹಾಗೂ ಬಿಡಾಡಿ ದನಕರುಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರು ರೋಸಿ ಹೋಗಿದ್ದು, ಕ್ರಮಕ್ಕಾಗಿ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದ್ರೆ ಪ್ರಾಣಿದಯಾ ಸಂಘದ ಸದಸ್ಯರ ಒತ್ತಡದಿಂದ ನಗರಸಭೆ ಸಿಬ್ಬಂದಿ ಯಾವುದೇ ಕ್ರಮ ತೆಗೆದುಕೊಳ್ಳದೆ ಕೈಚೆಲ್ಲಿ ಕುಳಿತಿದ್ದಾರೆ.
ಹಾವೇರಿಯಲ್ಲಿ ಹೆಚ್ಚಾದ ಬೀದಿನಾಯಿ, ಹಂದಿಗಳ ಕಾಟ
By
Published : Sep 22, 2019, 6:30 PM IST
| Updated : Sep 22, 2019, 6:47 PM IST
ರಾಣೆಬೆನ್ನೂರು: ನಗರದ ಪ್ರಮುಖ ಬೀದಿಗಳಲ್ಲಿ ನಾಯಿ, ಹಂದಿಗಳ ಹಾವಳಿ, ಮುಖ್ಯ ರಸ್ತೆಯಲ್ಲಿ ಮತ್ತು ಬಸ್ ನಿಲ್ದಾಣ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಕರುಗಳು ಮಲಗುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಇನ್ನು ಬೀದಿನಾಯಿಗಳ ಹಾವಳಿಯಿಂದ ಜನರು ರೋಸಿಹೋಗಿದ್ದಾರೆ.
ಭೂತಗಲ್ಲಿ ಮತ್ತು ಖತೀಬ ಗಲ್ಲಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿವೆ. ಇಲ್ಲಿ ಮಾಂಸ ಮಾರಾಟದ ಅಂಗಡಿಗಳು ಇರುವುದರಿಂದ ನಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ವಾಸವಾಗಿವೆ. ವಾಲ್ಮೀಕಿ ಓಣಿ, ಹಂಡೆ ಆಸ್ಪತ್ರೆ, ಸರ್ಕಾರಿ ಹೆರಿಗೆ ಆಸ್ಪತ್ರೆ, ಅಂಚೆ ಕಚೇರಿ ವೃತ್ತದಲ್ಲಿ ಬೀದಿ ನಾಯಿಗಳು ಠಿಕಾಣಿ ಹೂಡುತ್ತಿವೆ. ಈ ವೃತ್ತ ಬೀದಿ ನಾಯಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.
ಬೀದಿ ನಾಯಿ, ಹಂದಿ ಹಾವಳಿ ತಡೆಗಟ್ಟಲು ಅನೇಕ ಬಾರಿ ಮನವಿ ಮಾಡಿದ್ದಾರೆ. ಆದರೆ, ಪ್ರಾಣಿದಯಾ ಸಂಘದ ಸದಸ್ಯರ ಒತ್ತಡದಿಂದ ನಗರಸಭೆ ಸಿಬ್ಬಂದಿ ಯಾವುದೇ ಕ್ರಮ ತೆಗೆದುಕೊಳ್ಳದೆ ಕೈಚೆಲ್ಲಿ ಕುಳಿತಿದ್ದಾರೆ. ನಗರಸಭೆ ಅಧಿಕಾರಿಗಳ ಪ್ರಕಾರ ಬೀದಿ ನಾಯಿಗಳನ್ನು ಕೊಲ್ಲಲು ಹೋದರೆ ಸುಪ್ರಿಂಕೋರ್ಟ್ ತೀರ್ಪಿನ ಉಲ್ಲಂಘನೆಯಾಗುತ್ತದೆ. ಅವುಗಳನ್ನು ನಿಯಂತ್ರಿಸಲು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸುವುದೇ ಒಂದು ಪರಿಹಾರವಾಗಿದೆ. ಬೀದಿ ನಾಯಿಗಳ ನಿಯಂತ್ರಣ ಮಾಡುವಲ್ಲಿ ಅತಿ ದೊಡ್ಡ ಸವಾಲಿನ ಕೆಲಸವಾಗಿದೆ ಸಾರ್ವಜನಿಕರು ಹೇಳುತ್ತಿದ್ದಾರೆ.
ಹಾವೇರಿಯಲ್ಲಿ ಹೆಚ್ಚಾದ ಬೀದಿನಾಯಿ, ಹಂದಿಗಳ ಕಾಟ ಮಾರುತಿನಗರ, ಕುರುಬಗೇರಿ ವೃತ್ತ, ದೇವರಗುಡ್ಡ ರಸ್ತೆ, ಹುಣಸೀಕಟ್ಟಿ ಕ್ರಾಸ್, ಹರಳಯ್ಯನಗರ, ಆಂಜನೇಯ ಬಡಾವಣೆ, ಮೇಡ್ಲೇರಿ ಕ್ರಾಸ್, ಶ್ರೀರಾಮನಗರ, ಸೈಕಲ್‌ಗಾರ ಓಣಿ, ಮೇಡ್ಲೇರಿ ವೃತ್ತ, ರಂಗನಾಥ ನಗರ, ಬಸ್ ನಿಲ್ದಾಣದ ಬಳಿ ಬೀದಿ ನಾಯಿಗಳ ಅಧಿಕವಾಗಿವೆ.
ಹಂದಿಗಳ ಹಾವಳಿ:
ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ. ಎಲ್ಲಿ ಬೇಕಲ್ಲಿ ಹಂದಿಗಳ ದೊಡ್ಡ ಸಂಸಾರವೇ ತುಂಬಿರುತ್ತದೆ. ರಸ್ತೆ ಬದಿಗೆ ಕಸ ಮುಸುರಿ ಚೆಲ್ಲುವುದರಿಂದ, ಅದನ್ನ ಕೆದರಿ ರಸ್ತೆ ತುಂಬಾ ಚೆಲ್ಲಾಪಿಲ್ಲಿ ಮಾಡುತ್ತವೆ. ವಾಹನ ಸವಾರರು ಡಿಕ್ಕಿ ಹೊಡೆದು ಬಿದ್ದು ಕೈಕಾಲು ಮುರಿದುಕೊಂಡ ಘಟನೆಗಳು ನಡೆದಿವೆ. ಹಂದಿಗಳ ಹಾವಳಿಯಿಂದ ಸಾರ್ವಜನಿಕರು ರೋಗಕ್ಕೀಡಾಗುವ ಭೀತಿಯಲ್ಲಿದ್ದಾರೆ. ಮಕ್ಕಳು ಶಾಲೆಗೆ ಹೋಗುವಾಗ ಊಟದ ಬ್ಯಾಗ್ ಹಿಡಿದೊಕೊಂಡು ಹೋಗುವಾಗ ಬ್ಯಾಗನ್ನೇ ಕಿತ್ತುಕೊಳ್ಳುತ್ತವೆ. ಪ್ಲಾಸ್ಟಿಕ್ ಚೀಲ ಸಪ್ಪಳ ಆಗುವಂತಿಲ್ಲ. ಚೀಲಕ್ಕೆ ಬಾಯಿ ಹಾಕುತ್ತವೆ.
ಬಿಡಾಡಿ (ಬೀದಿ) ಆಕಳುಗಳ ಹಾವಳಿ:
ನಗರದ ಹೆಸ್ಕಾಂ ಗಣೇಶ ದೇವಸ್ಥಾನ, ಮೋರ್, ಎಕ್ಸಿಸ್ ಬ್ಯಾಂಕ್, ಹಳೇ ಪಿ.ಬಿ.ರಸ್ತೆ, ಆದಿಶಕ್ತಿ ದೇವಸ್ಥಾನ, ಸಿದ್ದೇಶ್ವರನಗರದ ಮುಂತಾದ ಪ್ರಮುಖ ರಸ್ತೆಗಳಲ್ಲಿ ಆಕಳುಗಳು ದಿನಾಲು ನಡು ರಸ್ತೆಯಲ್ಲಿಯೇ ಮಲಗುತ್ತವೆ. ಬೆಳಗಿನ ಜಾವ ವಾಹನ ಸವಾರರು ಡಿಕ್ಕಿ ಹೊಡೆದು ಬಿದ್ದು ಅಪಘಾತಕ್ಕೀಡಾದ ಘಟನೆಗಳು ನಡೆದಿವೆ. ರಸ್ತೆ ಮಧ್ಯೆ ಮಲಗುವುದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ರಸ್ತೆಯ ಬಳಿ ಇರುವ ಹೋಟೆಲ್ ಮತ್ತು ಪುಟ್ ಪಾತ್, ಪಾನಿಪುರಿ, ಎಗ್ ರೈಸ್ ಡಬ್ಬಿ ಅಂಗಡಿಗಳ ಕಸ ಮುಸುರಿ ರಸ್ತೆ ಬದಿಗೆ ಚೆಲ್ಲುವುದರಿಂದ ಹಂದಿಗಳು, ಜಾನುವಾರುಗಳು ರಸ್ತೆಯಲ್ಲಿಯೇ ಬೀಡು ಬಿಟ್ಟಿವೆ.

Intro:ನಾಯಿ-ಹಂದಿಗಳ ಕಾಟಕ್ಕೆ ಬೇಸತ್ತ ಬೀಜದ ನಗರಿ...
ರಾಣೆಬೆನ್ನೂರ: ನಗರದ ಪ್ರಮುಖ ಬೀದಿಗಳಲ್ಲಿ ನಾಯಿಗಳು ಮತ್ತು ಹಂದಿಗಳ ಹಾವಳಿ ಹಾಗೂ ಮುಖ್ಯ ರಸ್ತೆಯಲ್ಲಿ ಬಿಡಾಡಿ ದನಕರುಗಳು (ಬಸವಿ ಆಕಳುಗಳು) ಬಸ್ ನಿಲ್ದಾಣ ಮತ್ತು ನಗರದ ಪ್ರಮುಖ ರಸ್ತೆಗಳಲ್ಲಿ ದಿನಾಲು ಮಲಗುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೀವ್ರ ಆತಂಕದಲ್ಲಿಯೇ ಸಂಚರಿಸುವಂತಾಗಿದೆ.
ಈಚೆಗೆ ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ.
ಭೂತೆ ಗಲ್ಲಿ ಮತ್ತು ಖತೀಬ ಗಲ್ಲಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿವೆ. ಇಲ್ಲಿ ಮಾಂಸ ಮಾರಾಟ ಅಂಗಡಿಗಳು ಇರುವುದರಿಂದ ನಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ವಾಸವಾಗಿವೆ. ವಾಲ್ಮೀಕಿ ಓಣಿ, ಹಂಡೆ ಆಸ್ಪತ್ರೆ, ಸರ್ಕಾರಿ ಹೆರಿಗೆ ಆಸ್ಪತ್ರೆ, ಅಂಚೆ ಕಚೇರಿ ವೃತ್ತದಲ್ಲಿ ಬೀದಿ ನಾಯಿಗಳು ಠಿಕಾಣಿ ಹೂಡುತ್ತವೆ. ಈ ವೃತ್ತ ಬೀದಿ ನಾಯಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.
ಬೀದಿ ನಾಯಿ, ಹಂದಿ ಹಾವಳಿ ತಡೆಗಟ್ಟಲು ಅನೇಕ ಬಾರಿ ಮನವಿ ಮಾಡಿದ್ದಾರೆ. ಆದರೆ, ಪ್ರಾಣಿ ದಯಾ ಸಂಘದ ಸದಸ್ಯರು ಒತ್ತಡದಿಂದ ಯಾವುದೇ ಕ್ರಮಕ್ಕೆ ನಗರಸಭೆ ಸಿಬ್ಬಂದಿ ಕೈಚೆಲ್ಲಿ ಕುಳಿತಿದ್ದಾರೆ. ದೂರದ ಊರುಗಳಿಂದ ಬಂದ ರೈಲ್ವೆ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗಲಿಕ್ಕೆ ಬಿಡಲ್ಲ. ಭಯದಲ್ಲಿಯೇ ಓಡಾಡುವಂತಾಗಿದೆ.
ನಗರಸಭೆ ಅಧಿಕಾರಿಗಳ ಪ್ರಕಾರ ಬೀದಿ ನಾಯಿಗಳನ್ನು ಕೊಲ್ಲಲು ಹೋದರೆ ಸುಪ್ರಿಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗುತ್ತದೆ. ಅವುಗಳನ್ನು ನಿಯಂತ್ರಿಸಲು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸುವುದೇ ಒಂದು ಪರಿಹಾರವಾಗಿದೆ. ಬೀದಿ ನಾಯಿಗಳ ನಿಯಂತ್ರಣ ಮಾಡುವಲ್ಲಿ ಅತಿ ದೊಡ್ಡ ಸವಾಲಿನ ಕೆಲಸವಾಗಿದೆ.
ಮಾರುತಿನಗರ, ಕುರುಬಗೇರಿ ವೃತ್ತ, ದೇವರಗುಡ್ಡ ರಸ್ತೆ, ಹುಣಸೀಕಟ್ಟಿ ಕ್ರಾಸ್, ಹರಳಯ್ಯನಗರ, ಆಂಜನೇಯ ಬಡಾವಣೆ, ಮೇಡ್ಲೇರಿ ಕ್ರಾಸ್, ಶ್ರೀರಾಮನಗರ, ಸೈಕಲ್‌ಗಾರ ಓಣಿ, ಮೇಡ್ಲೇರಿ ವೃತ್ತ, ರಂಗನಾಥ ನಗರ, ಬಸ್ ನಿಲ್ದಾಣದ ಬಳಿ ಬೀದಿ ನಾಯಿಗಳ ಅಧಿಕವಾಗಿವೆ.
ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗುವವರು, ಟ್ಯೂಶನ್‌ಗೆ, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಹಾಲು, ದಿನಪತ್ರಿಕೆ ವಿತರಿಸುವ ಯುವಕರು ಭಯದಿಂದಲೇ ಓಡಾಡುವಂತಾಗಿದೆ. ನಾಯಿಗಳು ಕಚ್ಚಾಡುತ್ತಾ ಜನರ ಮೇಲೆ ಎರಗಿದ ಉದಾಹರಣೆಗಳಿವೆ. ಬೈಕ್ ಮತ್ತು ಸೈಕಲ್ ಸವಾರರ ಗೋಳು ಹೇಳತೀರದು. ಸ್ವಲ್ಪ ಯಾಮಾರಿದರೆ ಸಾಕು ಬೈಕ್ ಸವಾರರು ಅಪಘಾತಕ್ಕೀಡಾಗುವುದು ಖಚಿತ.
ಹಂದಿಗಳ ಹಾವಳಿ: ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ. ಎಲ್ಲಿ ಬೇಕಲ್ಲಿ ಹಂದಿಗಳ ದೊಡ್ಡ ಸಂಸಾರವೇ ತುಂಬಿರುತ್ತದೆ. ರಸ್ತೆ ಬದಿಗೆ ಕಸ ಮುಸುರಿ ಚೆಲ್ಲುವುದರಿಂದ ಕೆದರಿ ರಸ್ತೆ ತುಂಬ ಚೆಲ್ಲಾಪಿಲ್ಲಿ ಮಾಡುತ್ತವೆ. ವಾಹನ ಸವಾರರು ಡಿಕ್ಕಿ ಹೊಡೆದು ಬಿದ್ದು ಕೈಕಾಲು ಮುರಿದುಕೊಂಡ ಘಟನೆಗಳು ನಡೆದಿವೆ. ಹಂದಿಗಳ ಹಾವಳಿಯಿಂದ ಸಾರ್ವಜನಿಕರು ರೋಗಕ್ಕೀಡಾಗುವ ಭೀತಿಯಲ್ಲಿದ್ದಾರೆ. ಮಕ್ಕಳು ಶಾಲೆಗೆ ಹೋಗುವಾಗ ಊಟದ ಬ್ಯಾಗ್ ಹಿಡಿದೊಕೊಂಡು ಹೋಗುವಾಗ ಬ್ಯಾಗನ್ನೇ ಕಿತ್ತುಕೊಳ್ಳುತ್ತವೆ. ಪ್ಲಾಸ್ಟಿಕ್ ಚೀಲ ಸಪ್ಪಳ ಆಗುವಂತಿಲ್ಲ. ಚೀಲಕ್ಕೆ ಬಾಯಿ ಹಾಕುತ್ತವೆ.
ಬಿಡಾಡಿ (ಬೀದಿ) ಆಕಳುಗಳ ಹಾವಳಿ: ನಗರದ ಹೆಸ್ಕಾಂ ಗಣೇಶ ದೇವಸ್ಥಾನ, ಮೋರ್, ಎಕ್ಸಿಸ್ ಬ್ಯಾಂಕ್, ಹಳೇ ಪಿ.ಬಿ.ರಸ್ತೆ, ಆದಿಶಕ್ತಿ ದೇವಸ್ಥಾನ, ಸಿದ್ದೇಶ್ವರನಗರದ ಮುಂತಾದ ಪ್ರಮುಖ ರಸ್ತೆಗಳಲ್ಲಿ ಆಕಳುಗಳು ದಿನಾಲು ನಡು ರಸ್ತೆಯಲ್ಲಿಯೇ ಮಲಗುತ್ತವೆ.
ಬೆಳಗಿನ ಜಾವ ವಾಹನ ಸವಾರರು ಡಿಕ್ಕಿ ಹೊಡೆದು ಬಿದ್ದು ಅಪಘಾತಕ್ಕೀಡಾದ ಘಟನೆಗಳು ನಡೆದಿವೆ. ರಸ್ತೆ ಮಧ್ಯೆ ಮಲಗುವದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ರಸ್ತೆಯ ಬಳಿ ಇರುವ ಹೊಟೇಲ್ ಮತ್ತು ಪುಟ್ ಪಾತ್, ಪಾನಿಪುರಿ, ಎಗ್ ರೈಸ್ ಡಬ್ಬಿ ಅಂಗಡಿಗಳ ಕಸ ಮುಸುರಿ ರಸ್ತೆ ಬದಿಗೆ ಚೆಲ್ಲುವುದರಿಂದ ಹಂದಿಗಳು, ಜಾನುವಾರುಗಳು ರಸ್ತೆಯಲ್ಲಿಯೇ ಬೀಡು ಬಿಟ್ಟಿವೆ.
ಅಂಚೆ ಕಚೇರಿ ವೃತ್ತದಲ್ಲಿ ಎಪಿಎಂಸಿ ಮಾರುಕಟ್ಟೆಗೆ ಮತ್ತು ರೈಲ್ವೆ ನಿಲ್ದಾಣಕ್ಕೆ ಹೋಗುವ ಗೂಡ್ಸ್ ವಾಹನಗಳು ರಸ್ತೆ ಮಧ್ಯೆ ಮಲಗಿದ ಆಕಳುಗಳ ಮೇಲೆ ಹಿರದು ಗಾಯಗೊಂಡ ಘಟನೆಗಳು ನಡೆದಿವೆ. ಸಾರ್ವಜನಿಕರು ನಗರಸಭೆ ಟ್ರಾಕ್ಟರ್‌ನಲ್ಲಿ ಹಾಕಿ ಪಶು ಆಸ್ಪತ್ರೆಗೆ ಸಾಗಿಸಿ ಅನೇಕ ಬಾರಿ ಉಪಚಾರ ಮಾಡಿಸಿದ್ದಾರೆ.Body:ನಾಯಿ-ಹಂದಿಗಳ ಕಾಟಕ್ಕೆ ಬೇಸತ್ತ ಬೀಜದ ನಗರಿ...
ರಾಣೆಬೆನ್ನೂರ: ನಗರದ ಪ್ರಮುಖ ಬೀದಿಗಳಲ್ಲಿ ನಾಯಿಗಳು ಮತ್ತು ಹಂದಿಗಳ ಹಾವಳಿ ಹಾಗೂ ಮುಖ್ಯ ರಸ್ತೆಯಲ್ಲಿ ಬಿಡಾಡಿ ದನಕರುಗಳು (ಬಸವಿ ಆಕಳುಗಳು) ಬಸ್ ನಿಲ್ದಾಣ ಮತ್ತು ನಗರದ ಪ್ರಮುಖ ರಸ್ತೆಗಳಲ್ಲಿ ದಿನಾಲು ಮಲಗುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೀವ್ರ ಆತಂಕದಲ್ಲಿಯೇ ಸಂಚರಿಸುವಂತಾಗಿದೆ.
ಈಚೆಗೆ ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ.
ಭೂತೆ ಗಲ್ಲಿ ಮತ್ತು ಖತೀಬ ಗಲ್ಲಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿವೆ. ಇಲ್ಲಿ ಮಾಂಸ ಮಾರಾಟ ಅಂಗಡಿಗಳು ಇರುವುದರಿಂದ ನಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ವಾಸವಾಗಿವೆ. ವಾಲ್ಮೀಕಿ ಓಣಿ, ಹಂಡೆ ಆಸ್ಪತ್ರೆ, ಸರ್ಕಾರಿ ಹೆರಿಗೆ ಆಸ್ಪತ್ರೆ, ಅಂಚೆ ಕಚೇರಿ ವೃತ್ತದಲ್ಲಿ ಬೀದಿ ನಾಯಿಗಳು ಠಿಕಾಣಿ ಹೂಡುತ್ತವೆ. ಈ ವೃತ್ತ ಬೀದಿ ನಾಯಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.
ಬೀದಿ ನಾಯಿ, ಹಂದಿ ಹಾವಳಿ ತಡೆಗಟ್ಟಲು ಅನೇಕ ಬಾರಿ ಮನವಿ ಮಾಡಿದ್ದಾರೆ. ಆದರೆ, ಪ್ರಾಣಿ ದಯಾ ಸಂಘದ ಸದಸ್ಯರು ಒತ್ತಡದಿಂದ ಯಾವುದೇ ಕ್ರಮಕ್ಕೆ ನಗರಸಭೆ ಸಿಬ್ಬಂದಿ ಕೈಚೆಲ್ಲಿ ಕುಳಿತಿದ್ದಾರೆ. ದೂರದ ಊರುಗಳಿಂದ ಬಂದ ರೈಲ್ವೆ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗಲಿಕ್ಕೆ ಬಿಡಲ್ಲ. ಭಯದಲ್ಲಿಯೇ ಓಡಾಡುವಂತಾಗಿದೆ.
ನಗರಸಭೆ ಅಧಿಕಾರಿಗಳ ಪ್ರಕಾರ ಬೀದಿ ನಾಯಿಗಳನ್ನು ಕೊಲ್ಲಲು ಹೋದರೆ ಸುಪ್ರಿಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗುತ್ತದೆ. ಅವುಗಳನ್ನು ನಿಯಂತ್ರಿಸಲು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸುವುದೇ ಒಂದು ಪರಿಹಾರವಾಗಿದೆ. ಬೀದಿ ನಾಯಿಗಳ ನಿಯಂತ್ರಣ ಮಾಡುವಲ್ಲಿ ಅತಿ ದೊಡ್ಡ ಸವಾಲಿನ ಕೆಲಸವಾಗಿದೆ.
ಮಾರುತಿನಗರ, ಕುರುಬಗೇರಿ ವೃತ್ತ, ದೇವರಗುಡ್ಡ ರಸ್ತೆ, ಹುಣಸೀಕಟ್ಟಿ ಕ್ರಾಸ್, ಹರಳಯ್ಯನಗರ, ಆಂಜನೇಯ ಬಡಾವಣೆ, ಮೇಡ್ಲೇರಿ ಕ್ರಾಸ್, ಶ್ರೀರಾಮನಗರ, ಸೈಕಲ್‌ಗಾರ ಓಣಿ, ಮೇಡ್ಲೇರಿ ವೃತ್ತ, ರಂಗನಾಥ ನಗರ, ಬಸ್ ನಿಲ್ದಾಣದ ಬಳಿ ಬೀದಿ ನಾಯಿಗಳ ಅಧಿಕವಾಗಿವೆ.
ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗುವವರು, ಟ್ಯೂಶನ್‌ಗೆ, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಹಾಲು, ದಿನಪತ್ರಿಕೆ ವಿತರಿಸುವ ಯುವಕರು ಭಯದಿಂದಲೇ ಓಡಾಡುವಂತಾಗಿದೆ. ನಾಯಿಗಳು ಕಚ್ಚಾಡುತ್ತಾ ಜನರ ಮೇಲೆ ಎರಗಿದ ಉದಾಹರಣೆಗಳಿವೆ. ಬೈಕ್ ಮತ್ತು ಸೈಕಲ್ ಸವಾರರ ಗೋಳು ಹೇಳತೀರದು. ಸ್ವಲ್ಪ ಯಾಮಾರಿದರೆ ಸಾಕು ಬೈಕ್ ಸವಾರರು ಅಪಘಾತಕ್ಕೀಡಾಗುವುದು ಖಚಿತ.
ಹಂದಿಗಳ ಹಾವಳಿ: ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ. ಎಲ್ಲಿ ಬೇಕಲ್ಲಿ ಹಂದಿಗಳ ದೊಡ್ಡ ಸಂಸಾರವೇ ತುಂಬಿರುತ್ತದೆ. ರಸ್ತೆ ಬದಿಗೆ ಕಸ ಮುಸುರಿ ಚೆಲ್ಲುವುದರಿಂದ ಕೆದರಿ ರಸ್ತೆ ತುಂಬ ಚೆಲ್ಲಾಪಿಲ್ಲಿ ಮಾಡುತ್ತವೆ. ವಾಹನ ಸವಾರರು ಡಿಕ್ಕಿ ಹೊಡೆದು ಬಿದ್ದು ಕೈಕಾಲು ಮುರಿದುಕೊಂಡ ಘಟನೆಗಳು ನಡೆದಿವೆ. ಹಂದಿಗಳ ಹಾವಳಿಯಿಂದ ಸಾರ್ವಜನಿಕರು ರೋಗಕ್ಕೀಡಾಗುವ ಭೀತಿಯಲ್ಲಿದ್ದಾರೆ. ಮಕ್ಕಳು ಶಾಲೆಗೆ ಹೋಗುವಾಗ ಊಟದ ಬ್ಯಾಗ್ ಹಿಡಿದೊಕೊಂಡು ಹೋಗುವಾಗ ಬ್ಯಾಗನ್ನೇ ಕಿತ್ತುಕೊಳ್ಳುತ್ತವೆ. ಪ್ಲಾಸ್ಟಿಕ್ ಚೀಲ ಸಪ್ಪಳ ಆಗುವಂತಿಲ್ಲ. ಚೀಲಕ್ಕೆ ಬಾಯಿ ಹಾಕುತ್ತವೆ.
ಬಿಡಾಡಿ (ಬೀದಿ) ಆಕಳುಗಳ ಹಾವಳಿ: ನಗರದ ಹೆಸ್ಕಾಂ ಗಣೇಶ ದೇವಸ್ಥಾನ, ಮೋರ್, ಎಕ್ಸಿಸ್ ಬ್ಯಾಂಕ್, ಹಳೇ ಪಿ.ಬಿ.ರಸ್ತೆ, ಆದಿಶಕ್ತಿ ದೇವಸ್ಥಾನ, ಸಿದ್ದೇಶ್ವರನಗರದ ಮುಂತಾದ ಪ್ರಮುಖ ರಸ್ತೆಗಳಲ್ಲಿ ಆಕಳುಗಳು ದಿನಾಲು ನಡು ರಸ್ತೆಯಲ್ಲಿಯೇ ಮಲಗುತ್ತವೆ.
ಬೆಳಗಿನ ಜಾವ ವಾಹನ ಸವಾರರು ಡಿಕ್ಕಿ ಹೊಡೆದು ಬಿದ್ದು ಅಪಘಾತಕ್ಕೀಡಾದ ಘಟನೆಗಳು ನಡೆದಿವೆ. ರಸ್ತೆ ಮಧ್ಯೆ ಮಲಗುವದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ರಸ್ತೆಯ ಬಳಿ ಇರುವ ಹೊಟೇಲ್ ಮತ್ತು ಪುಟ್ ಪಾತ್, ಪಾನಿಪುರಿ, ಎಗ್ ರೈಸ್ ಡಬ್ಬಿ ಅಂಗಡಿಗಳ ಕಸ ಮುಸುರಿ ರಸ್ತೆ ಬದಿಗೆ ಚೆಲ್ಲುವುದರಿಂದ ಹಂದಿಗಳು, ಜಾನುವಾರುಗಳು ರಸ್ತೆಯಲ್ಲಿಯೇ ಬೀಡು ಬಿಟ್ಟಿವೆ.
ಅಂಚೆ ಕಚೇರಿ ವೃತ್ತದಲ್ಲಿ ಎಪಿಎಂಸಿ ಮಾರುಕಟ್ಟೆಗೆ ಮತ್ತು ರೈಲ್ವೆ ನಿಲ್ದಾಣಕ್ಕೆ ಹೋಗುವ ಗೂಡ್ಸ್ ವಾಹನಗಳು ರಸ್ತೆ ಮಧ್ಯೆ ಮಲಗಿದ ಆಕಳುಗಳ ಮೇಲೆ ಹಿರದು ಗಾಯಗೊಂಡ ಘಟನೆಗಳು ನಡೆದಿವೆ. ಸಾರ್ವಜನಿಕರು ನಗರಸಭೆ ಟ್ರಾಕ್ಟರ್‌ನಲ್ಲಿ ಹಾಕಿ ಪಶು ಆಸ್ಪತ್ರೆಗೆ ಸಾಗಿಸಿ ಅನೇಕ ಬಾರಿ ಉಪಚಾರ ಮಾಡಿಸಿದ್ದಾರೆ.Conclusion:ನಾಯಿ-ಹಂದಿಗಳ ಕಾಟಕ್ಕೆ ಬೇಸತ್ತ ಬೀಜದ ನಗರಿ...
ರಾಣೆಬೆನ್ನೂರ: ನಗರದ ಪ್ರಮುಖ ಬೀದಿಗಳಲ್ಲಿ ನಾಯಿಗಳು ಮತ್ತು ಹಂದಿಗಳ ಹಾವಳಿ ಹಾಗೂ ಮುಖ್ಯ ರಸ್ತೆಯಲ್ಲಿ ಬಿಡಾಡಿ ದನಕರುಗಳು (ಬಸವಿ ಆಕಳುಗಳು) ಬಸ್ ನಿಲ್ದಾಣ ಮತ್ತು ನಗರದ ಪ್ರಮುಖ ರಸ್ತೆಗಳಲ್ಲಿ ದಿನಾಲು ಮಲಗುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೀವ್ರ ಆತಂಕದಲ್ಲಿಯೇ ಸಂಚರಿಸುವಂತಾಗಿದೆ.
ಈಚೆಗೆ ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ.
ಭೂತೆ ಗಲ್ಲಿ ಮತ್ತು ಖತೀಬ ಗಲ್ಲಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿವೆ. ಇಲ್ಲಿ ಮಾಂಸ ಮಾರಾಟ ಅಂಗಡಿಗಳು ಇರುವುದರಿಂದ ನಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ವಾಸವಾಗಿವೆ. ವಾಲ್ಮೀಕಿ ಓಣಿ, ಹಂಡೆ ಆಸ್ಪತ್ರೆ, ಸರ್ಕಾರಿ ಹೆರಿಗೆ ಆಸ್ಪತ್ರೆ, ಅಂಚೆ ಕಚೇರಿ ವೃತ್ತದಲ್ಲಿ ಬೀದಿ ನಾಯಿಗಳು ಠಿಕಾಣಿ ಹೂಡುತ್ತವೆ. ಈ ವೃತ್ತ ಬೀದಿ ನಾಯಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.
ಬೀದಿ ನಾಯಿ, ಹಂದಿ ಹಾವಳಿ ತಡೆಗಟ್ಟಲು ಅನೇಕ ಬಾರಿ ಮನವಿ ಮಾಡಿದ್ದಾರೆ. ಆದರೆ, ಪ್ರಾಣಿ ದಯಾ ಸಂಘದ ಸದಸ್ಯರು ಒತ್ತಡದಿಂದ ಯಾವುದೇ ಕ್ರಮಕ್ಕೆ ನಗರಸಭೆ ಸಿಬ್ಬಂದಿ ಕೈಚೆಲ್ಲಿ ಕುಳಿತಿದ್ದಾರೆ. ದೂರದ ಊರುಗಳಿಂದ ಬಂದ ರೈಲ್ವೆ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗಲಿಕ್ಕೆ ಬಿಡಲ್ಲ. ಭಯದಲ್ಲಿಯೇ ಓಡಾಡುವಂತಾಗಿದೆ.
ನಗರಸಭೆ ಅಧಿಕಾರಿಗಳ ಪ್ರಕಾರ ಬೀದಿ ನಾಯಿಗಳನ್ನು ಕೊಲ್ಲಲು ಹೋದರೆ ಸುಪ್ರಿಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗುತ್ತದೆ. ಅವುಗಳನ್ನು ನಿಯಂತ್ರಿಸಲು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸುವುದೇ ಒಂದು ಪರಿಹಾರವಾಗಿದೆ. ಬೀದಿ ನಾಯಿಗಳ ನಿಯಂತ್ರಣ ಮಾಡುವಲ್ಲಿ ಅತಿ ದೊಡ್ಡ ಸವಾಲಿನ ಕೆಲಸವಾಗಿದೆ.
ಮಾರುತಿನಗರ, ಕುರುಬಗೇರಿ ವೃತ್ತ, ದೇವರಗುಡ್ಡ ರಸ್ತೆ, ಹುಣಸೀಕಟ್ಟಿ ಕ್ರಾಸ್, ಹರಳಯ್ಯನಗರ, ಆಂಜನೇಯ ಬಡಾವಣೆ, ಮೇಡ್ಲೇರಿ ಕ್ರಾಸ್, ಶ್ರೀರಾಮನಗರ, ಸೈಕಲ್‌ಗಾರ ಓಣಿ, ಮೇಡ್ಲೇರಿ ವೃತ್ತ, ರಂಗನಾಥ ನಗರ, ಬಸ್ ನಿಲ್ದಾಣದ ಬಳಿ ಬೀದಿ ನಾಯಿಗಳ ಅಧಿಕವಾಗಿವೆ.
ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗುವವರು, ಟ್ಯೂಶನ್‌ಗೆ, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಹಾಲು, ದಿನಪತ್ರಿಕೆ ವಿತರಿಸುವ ಯುವಕರು ಭಯದಿಂದಲೇ ಓಡಾಡುವಂತಾಗಿದೆ. ನಾಯಿಗಳು ಕಚ್ಚಾಡುತ್ತಾ ಜನರ ಮೇಲೆ ಎರಗಿದ ಉದಾಹರಣೆಗಳಿವೆ. ಬೈಕ್ ಮತ್ತು ಸೈಕಲ್ ಸವಾರರ ಗೋಳು ಹೇಳತೀರದು. ಸ್ವಲ್ಪ ಯಾಮಾರಿದರೆ ಸಾಕು ಬೈಕ್ ಸವಾರರು ಅಪಘಾತಕ್ಕೀಡಾಗುವುದು ಖಚಿತ.
ಹಂದಿಗಳ ಹಾವಳಿ: ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ. ಎಲ್ಲಿ ಬೇಕಲ್ಲಿ ಹಂದಿಗಳ ದೊಡ್ಡ ಸಂಸಾರವೇ ತುಂಬಿರುತ್ತದೆ. ರಸ್ತೆ ಬದಿಗೆ ಕಸ ಮುಸುರಿ ಚೆಲ್ಲುವುದರಿಂದ ಕೆದರಿ ರಸ್ತೆ ತುಂಬ ಚೆಲ್ಲಾಪಿಲ್ಲಿ ಮಾಡುತ್ತವೆ. ವಾಹನ ಸವಾರರು ಡಿಕ್ಕಿ ಹೊಡೆದು ಬಿದ್ದು ಕೈಕಾಲು ಮುರಿದುಕೊಂಡ ಘಟನೆಗಳು ನಡೆದಿವೆ. ಹಂದಿಗಳ ಹಾವಳಿಯಿಂದ ಸಾರ್ವಜನಿಕರು ರೋಗಕ್ಕೀಡಾಗುವ ಭೀತಿಯಲ್ಲಿದ್ದಾರೆ. ಮಕ್ಕಳು ಶಾಲೆಗೆ ಹೋಗುವಾಗ ಊಟದ ಬ್ಯಾಗ್ ಹಿಡಿದೊಕೊಂಡು ಹೋಗುವಾಗ ಬ್ಯಾಗನ್ನೇ ಕಿತ್ತುಕೊಳ್ಳುತ್ತವೆ. ಪ್ಲಾಸ್ಟಿಕ್ ಚೀಲ ಸಪ್ಪಳ ಆಗುವಂತಿಲ್ಲ. ಚೀಲಕ್ಕೆ ಬಾಯಿ ಹಾಕುತ್ತವೆ.
ಬಿಡಾಡಿ (ಬೀದಿ) ಆಕಳುಗಳ ಹಾವಳಿ: ನಗರದ ಹೆಸ್ಕಾಂ ಗಣೇಶ ದೇವಸ್ಥಾನ, ಮೋರ್, ಎಕ್ಸಿಸ್ ಬ್ಯಾಂಕ್, ಹಳೇ ಪಿ.ಬಿ.ರಸ್ತೆ, ಆದಿಶಕ್ತಿ ದೇವಸ್ಥಾನ, ಸಿದ್ದೇಶ್ವರನಗರದ ಮುಂತಾದ ಪ್ರಮುಖ ರಸ್ತೆಗಳಲ್ಲಿ ಆಕಳುಗಳು ದಿನಾಲು ನಡು ರಸ್ತೆಯಲ್ಲಿಯೇ ಮಲಗುತ್ತವೆ.
ಬೆಳಗಿನ ಜಾವ ವಾಹನ ಸವಾರರು ಡಿಕ್ಕಿ ಹೊಡೆದು ಬಿದ್ದು ಅಪಘಾತಕ್ಕೀಡಾದ ಘಟನೆಗಳು ನಡೆದಿವೆ. ರಸ್ತೆ ಮಧ್ಯೆ ಮಲಗುವದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ರಸ್ತೆಯ ಬಳಿ ಇರುವ ಹೊಟೇಲ್ ಮತ್ತು ಪುಟ್ ಪಾತ್, ಪಾನಿಪುರಿ, ಎಗ್ ರೈಸ್ ಡಬ್ಬಿ ಅಂಗಡಿಗಳ ಕಸ ಮುಸುರಿ ರಸ್ತೆ ಬದಿಗೆ ಚೆಲ್ಲುವುದರಿಂದ ಹಂದಿಗಳು, ಜಾನುವಾರುಗಳು ರಸ್ತೆಯಲ್ಲಿಯೇ ಬೀಡು ಬಿಟ್ಟಿವೆ.
ಅಂಚೆ ಕಚೇರಿ ವೃತ್ತದಲ್ಲಿ ಎಪಿಎಂಸಿ ಮಾರುಕಟ್ಟೆಗೆ ಮತ್ತು ರೈಲ್ವೆ ನಿಲ್ದಾಣಕ್ಕೆ ಹೋಗುವ ಗೂಡ್ಸ್ ವಾಹನಗಳು ರಸ್ತೆ ಮಧ್ಯೆ ಮಲಗಿದ ಆಕಳುಗಳ ಮೇಲೆ ಹಿರದು ಗಾಯಗೊಂಡ ಘಟನೆಗಳು ನಡೆದಿವೆ. ಸಾರ್ವಜನಿಕರು ನಗರಸಭೆ ಟ್ರಾಕ್ಟರ್‌ನಲ್ಲಿ ಹಾಕಿ ಪಶು ಆಸ್ಪತ್ರೆಗೆ ಸಾಗಿಸಿ ಅನೇಕ ಬಾರಿ ಉಪಚಾರ ಮಾಡಿಸಿದ್ದಾರೆ.
Last Updated : Sep 22, 2019, 6:47 PM IST