ETV Bharat / state

ಹಾವೇರಿ: 220 ಜನರಲ್ಲಿ ಕೊರೊನಾ ಸೋಂಕು: ಇಬ್ಬರು ಸೋಂಕಿಗೆ ಬಲಿ

author img

By

Published : Sep 14, 2020, 9:26 PM IST

Updated : Sep 14, 2020, 10:22 PM IST

ಹಾವೇರಿ ಜಿಲ್ಲೆಯಲ್ಲಿ ಇಂದು 220 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲಾಸ್ಪತ್ರೆ ಹಾವೇರಿ
ಜಿಲ್ಲಾಸ್ಪತ್ರೆ ಹಾವೇರಿ

ಹಾವೇರಿ: ಜಿಲ್ಲೆಯಲ್ಲಿಂದು 220 ಜನರಿಗೆ ಕೊರೊನಾ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 6992ಕ್ಕೆ ಏರಿಕೆಯಾಗಿದೆ.

ಹಾವೇರಿಯಲ್ಲಿ 220 ಜನರಲ್ಲಿ ಕೊರೊನಾ ಸೋಂಕು

ಹಾವೇರಿ ತಾಲೂಕಿನಲ್ಲಿ 66, ಹಾನಗಲ್ ತಾಲೂಕಿನಲ್ಲಿ 17, ರಾಣೆಬೆನ್ನೂರು ತಾಲೂಕಿನಲ್ಲಿ 40, ಶಿಗ್ಗಾಂವಿ ತಾಲೂಕಿನಲ್ಲಿ 26, ಹಿರೇಕೆರೂರು ತಾಲೂಕಿನಲ್ಲಿ 41, ಬ್ಯಾಡಗಿ ತಾಲೂಕಿನಲ್ಲಿ 21, ಸವಣೂರು ತಾಲೂಕಿನ 8 ಜನರಿಗೆ ಸೋಂಕು ತಗುಲಿದೆ. ಬೇರೆ ಜಿಲ್ಲೆಯಿಂದ ಬಂದ ಒಬ್ಬರಲ್ಲಿ ಸೋಂಕು ಕಂಡುಬಂದಿದೆ.

ಇಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿಕೆಯಾಗಿದೆ.

Last Updated : Sep 14, 2020, 10:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.