ETV Bharat / state

ಸಾಲಬಾಧೆ ತಾಳಲಾರದೆ ನೇಣಿಗೆ ಶರಣಾದ ರೈತ - ರೈತ ಆತ್ಮಹತ್ಯೆ ಸುದ್ದಿ

ಬೆಳೆದ ಬೆಳೆ ಅತಿವೃಷ್ಟಿ ಮತ್ತು ಬರಗಾಲದಿಂದ ನಾಶವಾಗಿದ್ದು, ಇದರಿಂದ ಮಾಡಿಕೊಂಡ ಸಾಲ ತೀರಿಸಲಾಗಿದೆ ಮನನೊಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ಹಂದಿಗನೂರು ಗ್ರಾಮದಲ್ಲಿ ನಡೆದಿದೆ.

farmer-suicide-in-haveri-handiganuru
ಸಾಲಬಾಧೆ ತಾಳಲಾರದೆ ನೇಣಿಗೆ ಶರಣಾದ ರೈತ
author img

By

Published : May 23, 2020, 11:57 AM IST

ಹಾವೇರಿ: ಸಾಲಬಾಧೆ ತಾಳಲಾರದೆ ರೈತರೊಬ್ಬರು ನೇಣಿಗೆ ಶರಣಾದ ಘಟನೆ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ನಡೆದಿದೆ.

ಮಕಬುಲ್​ ಸಾಬ ಸುಂಕದ(60) ಆತ್ಮಹತ್ಯೆ ಮಾಡಿಕೊಂಡ ರೈತ. ಎರಡು ಎಕರೆ ಜಮೀನು ಹೊಂದಿದ್ದ ರೈತ ಬ್ಯಾಂಕ್​ನಲ್ಲಿ ಮತ್ತು ಕೈ ಸಾಲ ಅಂತ ನಾಲ್ಕು ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.

ಮೆಕ್ಕೆಜೋಳ, ತರಕಾರಿ ಬೆಳೆದಿದ್ದ ರೈತ ಅತಿವೃಷ್ಟಿ, ಬರಗಾಲದಿಂದ ಹಾನಿ ಅನುಭವಿಸಿದ್ದ. ಇದರಿಂದ ಸಾಲ ತೀರಿಸಲಾಗದೆ ಬೇಸತ್ತು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಪ್ರಕರಣ ಗುತ್ತಲ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.