ETV Bharat / state

ಮಗನ ಸಾವಿನ ನೋವಲ್ಲೂ ಮತದಾನ ಮಾಡಿದ ಕುಟುಂಬಸ್ಥರು - karnataka by election news

ಅನಾರೋಗ್ಯದಿಂದ ಬಳಲುತ್ತಿದ್ದ ಲೋಹಿತ ಗುಬ್ಬಿ(20) ನಿನ್ನೆ ಮಣಿಪಾಲ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಇದರ ನೋವಲ್ಲೂ ಲೋಹಿತ್​ ಅವರ ತಾಯಿ ಮತ್ತು ಸಹೋದರಿ ಮತದಾನ ಮಾಡುವ ಮೂಲಕ ಮತದಾರರಿಗೆ ಮಾದರಿಯಾಗಿದ್ದಾರೆ.

Families who voted Even the son is dead,  ಮಗನ ಸಾವಿನ ನೋವಲ್ಲೂ ಮತದಾನ ಮಾಡಿದ ಕುಟುಂಬಸ್ಥರು
ಮಗನ ಸಾವಿನ ನೋವಲ್ಲೂ ಮತದಾನ ಮಾಡಿದ ಕುಟುಂಬಸ್ಥರು
author img

By

Published : Dec 5, 2019, 12:19 PM IST

Updated : Dec 5, 2019, 6:56 PM IST

ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿ‌ನ ತೋಟಗಂಟಿ ಗ್ರಾಮದಲ್ಲಿ ಮಗನ ಸಾವಿನ ನೋವಲ್ಲೂ ಕುಟುಂಬಸ್ಥರು ಮತ ಚಲಾಯಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲೋಹಿತ ಗುಬ್ಬಿ(20) ನಿನ್ನೆ ಮಣಿಪಾಲ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಇದರ ನೋವಲ್ಲೂ ಲೋಹಿತ್​ ಅವರ ತಾಯಿ ಮತ್ತು ಸಹೋದರಿ ಮತದಾನ ಮಾಡುವ ಮೂಲಕ ಮತದಾರರಿಗೆ ಮಾದರಿಯಾಗಿದ್ದಾರೆ.

ಮಗನ ಸಾವಿನ ನೋವಲ್ಲೂ ಮತದಾನ ಮಾಡಿದ ಕುಟುಂಬಸ್ಥರು

ಮೃತ ಯುವಕನ ಕುಟುಂಬಸ್ಥರು ಬೆಳಗ್ಗೆ ತೋಟಗಂಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ್ರು.

Intro:Body:

haveri family

Conclusion:
Last Updated : Dec 5, 2019, 6:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.