ETV Bharat / state

'ಮನ ಮೆಚ್ಚಿದ ಜೋಡಿ' ಚಿತ್ರೀಕರಣಕ್ಕೆ ಚಾಲನೆ - ಹಾವೇರಿ

ಉತ್ತರ ಕರ್ನಾಟಕದಲ್ಲಿ ಹಲವು ದಿನಗಳ ನಂತರ ಉತ್ತಮ ಚಿತ್ರ ನಿರ್ಮಾಣವಾಗುತ್ತಿದೆ. ಮನ ಮೆಚ್ಚಿದ ಜೋಡಿ ಚಿತ್ರದಲ್ಲಿ ತಾನು ನಾಯಕನಟನಾಗಿ ನಟಿಸುತ್ತಿದ್ದೇನೆ. ಈ ಚಿತ್ರದಲ್ಲಿ ಹಾವೇರಿ ಹೋರಿ ರಾಕ್ ಸ್ಟಾರ್ ಸಹ ನಟಿಸುತ್ತಿದೆ..

Drive to shoot film of mana mechida jodi
'ಮನ ಮೆಚ್ಚಿದ ಜೋಡಿ' ಚಿತ್ರೀಕರಣಕ್ಕೆ ಚಾಲನೆ
author img

By

Published : Jul 23, 2021, 9:09 PM IST

Updated : Jul 23, 2021, 10:20 PM IST

ಹಾವೇರಿ : ಹುಕ್ಕೇರಿಮಠದಲ್ಲಿ ಮನ ಮೆಚ್ಚಿದ ಜೋಡಿ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. ಹುಕ್ಕೇರಿಮಠದಲ್ಲಿ ಆರಂಭವಾದ ಚಿತ್ರೀಕರಣಕ್ಕೆ ಶ್ರೀಮಠದ ಸದಾಶಿವ ಸ್ವಾಮೀಜಿಗಳು ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.

ಚಿತ್ರದ ನಾಯಕ ವಿಜಯರಾಘವೇಂದ್ರ ಪಂಚಿಂಗ್ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳನ್ನು ಮೆಚ್ಚಿಸಿದರು. ಕೊರೊನಾ ಎರಡನೇ ಅಲೆ ಮುಗಿದಿದ್ರೂ ಕೊರೊನಾ ಹೋಗಿಲ್ಲ. ಎಲ್ಲರೂ ದಯವಿಟ್ಟು ಮಾಸ್ಕ್ ಧರಿಸಿ ಎಂದು ಚಿತ್ರನಟ ವಿಜಯರಾಘವೇಂದ್ರ ಈ ವೇಳೆ ನೆರೆದಿದ್ದವರಿಗೆ ಮನವಿ ಮಾಡಿದರು.

'ಮನ ಮೆಚ್ಚಿದ ಜೋಡಿ' ಚಿತ್ರೀಕರಣಕ್ಕೆ ಚಾಲನೆ

ಉತ್ತರ ಕರ್ನಾಟಕದಲ್ಲಿ ಹಲವು ದಿನಗಳ ನಂತರ ಉತ್ತಮ ಚಿತ್ರ ನಿರ್ಮಾಣವಾಗುತ್ತಿದೆ. ಮನ ಮೆಚ್ಚಿದ ಜೋಡಿ ಚಿತ್ರದಲ್ಲಿ ತಾನು ನಾಯಕನಟನಾಗಿ ನಟಿಸುತ್ತಿದ್ದೇನೆ. ಈ ಚಿತ್ರದಲ್ಲಿ ಹಾವೇರಿ ಹೋರಿ ರಾಕ್ ಸ್ಟಾರ್ ಸಹ ನಟಿಸುತ್ತಿದೆ ಎಂದು ತಿಳಿಸಿದರು.

Last Updated : Jul 23, 2021, 10:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.