ETV Bharat / state

ಕಾಮಗಾರಿ ವಿಚಾರ: ನಗರಸಭೆ ಸದಸ್ಯೆಗೆ ಮಾಜಿ ಸದಸ್ಯನಿಂದ ಅವಾಜ್​ - ವಿಡಿಯೋ ​ - ಕಾಮಗಾರಿಗೆ

ನಗರಸಭೆಯ ಸದಸ್ಯೆ ಮಾಡಿಸುತ್ತಿರುವ ಕಾಮಗಾರಿಗೆ ಮಾಜಿ ಸದಸ್ಯ ಅಡ್ಡಿಪಡಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ವಾರ್ಡ್​ ನಂಬರ್​ 09 ರಲ್ಲಿ ಎಂದಿನಂತೆ ಸದಸ್ಯೆ ಚೆನ್ನಮ್ಮ ಚರಂಡಿ ಮತ್ತು ಪೀವರ್ಸ್ ಹಾಕುವ ಕೆಲಸ ಮಾಡಿಸುತ್ತಿದ್ದರು. ಈ ವೇಳೆ ಅದೇ ವಾರ್ಡಿನ ಮಾಜಿ ಸದಸ್ಯ ಹನುಮಂತಪ್ಪ ಶೇರಸೂರಿ ಕೆಲಸ ಮಾಡದಂತೆ ಅವಾಜ್ ಹಾಕಿದ್ದಾನೆ.

ನಗರಸಭೆ ಸದಸ್ಯೆ ನಡೆಸುತ್ತಿದ್ದ ಕಾಮಗಾರಿಗೆ ಅಡ್ಡಿ
author img

By

Published : Jul 24, 2019, 9:38 AM IST

ಹಾವೇರಿ: ನಗರಸಭೆಯ ಸದಸ್ಯೆ ಮಾಡಿಸುತ್ತಿರುವ ಕಾಮಗಾರಿಗೆ ಮಾಜಿ ಸದಸ್ಯ ಅಡ್ಡಿಪಡಿಸಿದ ಘಟನೆ ನಗರದ ವಾರ್ಡ್​ ನಂಬರ 09 ರಲ್ಲಿ ನಡೆದಿದೆ.

ವಾರ್ಡ ನಂಬರ್​ 09 ರಲ್ಲಿ ಎಂದಿನಂತೆ ಸದಸ್ಯೆ ಚೆನ್ನಮ್ಮ ಚರಂಡಿ ಮತ್ತು ಪೀವರ್ಸ್ ಹಾಕುವ ಕೆಲಸ ಮಾಡಿಸುತ್ತಿದ್ದರು. ಈ ವೇಳೆ ಅದೇ ವಾರ್ಡಿನ ಮಾಜಿ ಸದಸ್ಯ ಹನುಮಂತಪ್ಪ ಶೇರಸೂರಿ ಕೆಲಸ ಮಾಡದಂತೆ ಅವಾಜ್ ಹಾಕಿದ್ದಾನೆ. ಅಲ್ಲದೆ ಕೆಲಸಗಾರರಿಗೆ ಕೆಲಸ ಮಾಡದಂತೆ ತಾಕೀತು ಮಾಡಿ ಸಿಮೆಂಟ್ ಹಾಕಿದ್ದ ಸ್ಥಳವನ್ನ ಕೆಡಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ನಗರಸಭೆ ಸದಸ್ಯೆ ನಡೆಸುತ್ತಿದ್ದ ಕಾಮಗಾರಿಗೆ ಅಡ್ಡಿ

ಈ ಸಂದರ್ಭದಲ್ಲಿ ಹಾಜರಿದ್ದ ಚೆನ್ನಮ್ಮ ಅವರ ಪತಿ ಬಸವರಾಜ್ ಮತ್ತು ಮಾಜಿ ಸದಸ್ಯ ಹನುಮಂತಪ್ಪ ನಡುವೆ ಮಾತಿನ ಚಕಮಿಕಿ ಸಹ ನಡೆದಿದೆ. ಹಾವೇರಿ ಶಹರ್​ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಾಲಿ ಮಾಜಿ ಸದಸ್ಯರ ನಡುವಿನ ಗಲಾಟೆಯ ವಿಡಿಯೋ ಇದೀಗ ವೈರಲ್ ಆಗಿದೆ..

Intro:KN_HVR_02_GADDALA_SCRIPT_7202143
ಹಾವೇರಿ ನಗರಸಭೆಯ ಸದಸ್ಯೆ ಮಾಡಿಸುತ್ತಿರುವ ಕಾಮಗಾರಿಗೆ ಮಾಜಿ ಸದಸ್ಯ ಅಡ್ಡಿಪಡಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ವಾರ್ಡ ನಂಬರ 09 ರಲ್ಲಿ ಎಂದಿನಂತೆ ಸದಸ್ಯೆ ಚೆನ್ನಮ್ಮ ಚರಂಡಿ ಮತ್ತು ಪೀವರ್ಸ್ ಹಾಕುವ ಕೆಲಸ ಮಾಡಿಸುತ್ತಿದ್ದಾರೆ. ಈ ವೇಳೆ ಅದೇ ವಾರ್ಡಿನ ಮಾಜಿ ಸದಸ್ಯ ಹನುಮಂತಪ್ಪ ಶೇರಸೂರಿ ಕೆಲಸ ಮಾಡದಂತೆ ಅವಾಜ್ ಹಾಕಿದ್ದಾನೆ. ಅಲ್ಲದೆ ಕೆಲಸಗಾರರಿಗೆ ಕೆಲಸ ಮಾಡದಂತೆ ತಾಕೀತು ಮಾಡಿ ಸಿಮೆಂಟ್ ಹಾಕಿದ್ದ ಸ್ಥಳವನ್ನ ಕೆಡಿಸಿದ್ದಾನೆ. ಈ ಸಂದರ್ಭದಲ್ಲಿ ಹಾಜರಿದ್ದ ಚೆನ್ನಮ್ಮ ಗಂಡ ಬಸವರಾಜ್ ಮತ್ತು ಹನುಮಂತಪ್ಪ ನಡುವೆ ಮಾತಿನ ಚಕಮಿಕಿ ನಡೆದಿದೆ. ಹಾವೇರಿ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಹಾಲಿ ಮಾಜಿ ಸದಸ್ಯರ ನಡುವಿನ ಗಲಾಟೆಯ ವಿಡಿಯೋ ಇದೀಗ ವೈರಲ್ ಆಗಿವೆ.Body:KN_HVR_02_GADDALA_SCRIPT_7202143
ಹಾವೇರಿ ನಗರಸಭೆಯ ಸದಸ್ಯೆ ಮಾಡಿಸುತ್ತಿರುವ ಕಾಮಗಾರಿಗೆ ಮಾಜಿ ಸದಸ್ಯ ಅಡ್ಡಿಪಡಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ವಾರ್ಡ ನಂಬರ 09 ರಲ್ಲಿ ಎಂದಿನಂತೆ ಸದಸ್ಯೆ ಚೆನ್ನಮ್ಮ ಚರಂಡಿ ಮತ್ತು ಪೀವರ್ಸ್ ಹಾಕುವ ಕೆಲಸ ಮಾಡಿಸುತ್ತಿದ್ದಾರೆ. ಈ ವೇಳೆ ಅದೇ ವಾರ್ಡಿನ ಮಾಜಿ ಸದಸ್ಯ ಹನುಮಂತಪ್ಪ ಶೇರಸೂರಿ ಕೆಲಸ ಮಾಡದಂತೆ ಅವಾಜ್ ಹಾಕಿದ್ದಾನೆ. ಅಲ್ಲದೆ ಕೆಲಸಗಾರರಿಗೆ ಕೆಲಸ ಮಾಡದಂತೆ ತಾಕೀತು ಮಾಡಿ ಸಿಮೆಂಟ್ ಹಾಕಿದ್ದ ಸ್ಥಳವನ್ನ ಕೆಡಿಸಿದ್ದಾನೆ. ಈ ಸಂದರ್ಭದಲ್ಲಿ ಹಾಜರಿದ್ದ ಚೆನ್ನಮ್ಮ ಗಂಡ ಬಸವರಾಜ್ ಮತ್ತು ಹನುಮಂತಪ್ಪ ನಡುವೆ ಮಾತಿನ ಚಕಮಿಕಿ ನಡೆದಿದೆ. ಹಾವೇರಿ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಹಾಲಿ ಮಾಜಿ ಸದಸ್ಯರ ನಡುವಿನ ಗಲಾಟೆಯ ವಿಡಿಯೋ ಇದೀಗ ವೈರಲ್ ಆಗಿವೆ.Conclusion:KN_HVR_02_GADDALA_SCRIPT_7202143
ಹಾವೇರಿ ನಗರಸಭೆಯ ಸದಸ್ಯೆ ಮಾಡಿಸುತ್ತಿರುವ ಕಾಮಗಾರಿಗೆ ಮಾಜಿ ಸದಸ್ಯ ಅಡ್ಡಿಪಡಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ವಾರ್ಡ ನಂಬರ 09 ರಲ್ಲಿ ಎಂದಿನಂತೆ ಸದಸ್ಯೆ ಚೆನ್ನಮ್ಮ ಚರಂಡಿ ಮತ್ತು ಪೀವರ್ಸ್ ಹಾಕುವ ಕೆಲಸ ಮಾಡಿಸುತ್ತಿದ್ದಾರೆ. ಈ ವೇಳೆ ಅದೇ ವಾರ್ಡಿನ ಮಾಜಿ ಸದಸ್ಯ ಹನುಮಂತಪ್ಪ ಶೇರಸೂರಿ ಕೆಲಸ ಮಾಡದಂತೆ ಅವಾಜ್ ಹಾಕಿದ್ದಾನೆ. ಅಲ್ಲದೆ ಕೆಲಸಗಾರರಿಗೆ ಕೆಲಸ ಮಾಡದಂತೆ ತಾಕೀತು ಮಾಡಿ ಸಿಮೆಂಟ್ ಹಾಕಿದ್ದ ಸ್ಥಳವನ್ನ ಕೆಡಿಸಿದ್ದಾನೆ. ಈ ಸಂದರ್ಭದಲ್ಲಿ ಹಾಜರಿದ್ದ ಚೆನ್ನಮ್ಮ ಗಂಡ ಬಸವರಾಜ್ ಮತ್ತು ಹನುಮಂತಪ್ಪ ನಡುವೆ ಮಾತಿನ ಚಕಮಿಕಿ ನಡೆದಿದೆ. ಹಾವೇರಿ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಹಾಲಿ ಮಾಜಿ ಸದಸ್ಯರ ನಡುವಿನ ಗಲಾಟೆಯ ವಿಡಿಯೋ ಇದೀಗ ವೈರಲ್ ಆಗಿವೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.